ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಬಳಕೆಯ ವಸ್ತುಗಳಲ್ಲಿ ಯಾವುದು ದುಬಾರಿ, ಯಾವುದು ಅಗ್ಗ?

ಜುಲೈ 1ರಿಂದ ಜಾರಿಗೊಳ್ಳಲಿರುವ ಜಿಎಸ್ ಟಿಯಿಂದಾಗಿ ದಿನಬಳಕೆಯ ಹಲವಾರು ವಸ್ತುಗಳ ಬೆಲೆಗಳಲ್ಲಿ ಏರುಪೇರು ಆಗಲಿದೆ. ಔಷಧಿಗಳು ಸೇರಿದಂತೆ ನಿತ್ಯ ಜೀವನಕ್ಕೆ ಬೇಕಾದ ಸಾಮಗ್ರಿಗಳ ಬೆಲೆ ಇಳಿಕೆಯಾದರೆ, ಐಶಾರಾಮಿ ವಸ್ತುಗಳ ಬೆಲೆ ಹೆಚ್ಚಾಗಲಿದೆ.

|
Google Oneindia Kannada News

ನವದೆಹಲಿ, ಜೂನ್ 30: ದೇಶಾದ್ಯಂತ ಈಗ ಎಲ್ಲೆಲ್ಲೂ ಜಿಎಸ್ ಟಿಯದ್ದೇ ಹವಾ. ಯಾವ ಪರಿಕರ, ಸಾಮಗ್ರಿಗಳ ಬೆಲೆ ಏರುತ್ತೆ, ಯಾವ ಪರಿಕರ, ಸೇವೆಗಳ ಬೆಲೆ ಇಳಿಯುತ್ತೆ ಇತ್ಯಾದಿ ಮಾಹಿತಿಗಳನ್ನು ಎಲ್ಲರೂ ಈಗ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

ಜಿಎಸ್ ಟಿಯಿಂದ ಕ್ಯಾನ್ಸರ್, ಎಚ್ಐವಿ ಸೋಂಕು ಔಷಧಿಗಳ ಬೆಲೆ ಇಳಿಕೆಜಿಎಸ್ ಟಿಯಿಂದ ಕ್ಯಾನ್ಸರ್, ಎಚ್ಐವಿ ಸೋಂಕು ಔಷಧಿಗಳ ಬೆಲೆ ಇಳಿಕೆ

ಇನ್ನು, ಮಾಲ್ ಗಳಲ್ಲಿ, ಇತರ ಅಂಗಡಿಗಳಲ್ಲಿ ಶಾಪಿಂಗ್ ಹುಚ್ಚು ಹಿಡಿಸಿಕೊಂಡವರು, ಸಿನಿಮಾ ಹುಚ್ಚು, ಹೋಟೆಲ್, ರೆಸ್ಟೋರೆಂಟ್, ಪಿಜ್ಜಾ, ಬರ್ಗರ್ ತಿನ್ನುವ ಹುಚ್ಚು ಹಿಡಿಸಿಕೊಂಡ ತಿಂಡಿ ಪೋತರಿಗಂತೂ ಜಿಎಸ್ ಟಿ ಭಾರೀ ಹೊಡೆತ ಕೊಡಲಿದೆ.

Cheaper Or Costlier? How GST May Impact Prices Of Goods

ಅಷ್ಟೇ ಅಲ್ಲ, ಒಳ್ಳೆ ಕಾರು ಕೊಳ್ಳಬೇಕು ಎನ್ನುವವರಿಗೆ, ಲಕ್ಷುರಿ ಲೈಫ್ ಜೀವಿಸಬೇಕೆಂದು ಬಯಸುವವರಿಗೆ ಅವರ ಬಜೆಟ್ ಮೇಲೆ ಜಿಎಸ್ ಟಿ ವ್ಯತಿರಿಕ್ತ ಪರಿಣಾಮ ಬೀರುವುದಂತೂ ನಿಶ್ಚಿತ. ಈ ಹಿನ್ನೆಲೆಯಲ್ಲಿ, ಕೆಲವಾರು ಪರಿಕರಗಳನ್ನು ಸೇವೆಗಳನ್ನು ಈಗಿರುವ ತೆರಿಗೆ ವ್ಯವಸ್ಥೆಯಡಿ ಇರುವ ದರಗಳು, ಜಿಎಸ್ ಟಿಯಡಿ ಬದಲಾಗರುವ ತೆರಿಗೆ ದರಗಳನ್ನು ಪಟ್ಟಿ ಮಾಡಿ ಇಲ್ಲಿ ಕೊಡಲಾಗಿದೆ.

ಪರಿಕರ/ಸಾಮಗ್ರಿ/ಸೇವೆ ಈಗಿರುವ ತೆರಿಗೆ ಪ್ರಮಾಣ (ಶೇಕಡವಾರು ಪ್ರಮಾಣದಲ್ಲಿ) ಜಿಎಸ್ ಟಿ ತೆರಿಗೆ (ಶೇ.)
ಪರ್ಫ್ಯೂಮ್ 17.51 18
ಕಾಸ್ಮೆಟಿಕ್ಸ್ 18
ಚೀಸ್ 5-14.5 18
ಬಟರ್ 18
ಕ್ಲುಕೋಮೀಟರ್ಸ್
11-20.5 12
ಟೇಬಲ್ - ಲೋಹದ್ದು 11 18
ಟೇಬಲ್ - ಸೆರಾಮಿಕ್ 17.5 18
ಟೇಬಲ್ - ಮರ 18
ಟೇಬಲ್ - ಪ್ಲಾಸ್ಟಿಕ್ 18
ಅಡುಗೆ ಪರಿಕರ - ಸೆರಾಮಿಕ್ 11-20.5 18
ಅಡುಗೆ ಪರಿಕರ - ವುಡ್ 17.5 - 27 18
ಅಡುಗೆ ಪರಿಕರ - ಪ್ಲಾಸ್ಟಿಕ್ 18
ಅಡುಗೆ ಪರಿಕರ - ಫ್ಲೈ ಆ್ಯಶ್ 18
ಎಕ್ಸ್ - ರೇ ಸಾಮಗ್ರಿಗಳು (ವೈದ್ಯಕೀಯ ಬಳಕೆಗೆ) 17.5 - 27 18
ಎಕ್ಸ್ - ರೇ ಸಾಮಗ್ರಿಗಳು 27
ಫುಟ್ ವೇರ್ (500 ರು. ಒಳಗೆ) 14.41
18
ಫುಟ್ ವೇರ್ (500 ರು. ಮೇಲ್ಪಟ್ಟು) 14.41 18
ಸಿದ್ಧ ಉಡುಪು (1000 ರು. ಒಳಗೆ)
5-6 5
ಸಿದ್ಧ ಉಡುಪು (1000 ರು. ಮೇಲ್ಪಟ್ಟು) 18.5
12
ಬಿಸ್ಕತ್ (ಕೆಜಿಗೆ 100 ರು. ಕೆಳಗಿನ ದರ) 11.89 18
ಕಾರ್ನ್ ಫ್ಲೇಕ್ಸ್ 9.86 18
ವಾಚುಗಳು 20.64 28
ಬೇಬಿ ಫುಡ್ 5.66 18
ಸೆಲ್ಯೂಲಾರ್ ಫೋನ್ 7.06 12
ಜಾಮ್ 13.24 18
ಸಣ್ಣ ಕಾರು ( 25-27 28+1
ಸಣ್ಣ ಕಾರು ( 25-27 28+3
ಮಿಡ್ ಸೆಗ್ಮೆಂಟ್ ಕಾರು ( 36-40 28+15
1500 cc ಹಾಗೂ ಅದರ ಮೇಲ್ಪಟ್ಟ ಇಂಜಿನ್ ಗಳ 41.5-44.5 28+15
10ರಿಂದ 13 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ವಾಹನಗಳ ಸೇವೆ 39-41 28+15
ಮೋಟರ್ ಸೈಕಲ್ 25-35 28
ಮೋಟಾರ್ ಸೈಕಲ್ ಇಂಜಿನ್ (>350) 25-35 28+3
ಟೆಲಿವಿಷನ್ 25-27 28
ಔಷಧಿ 11 28+3
ಸ್ಟೇಷನರಿ (ಪ್ಲಾಸ್ಲಿಕ್ ಐಟಂ ಗಳು) 11.27
18
ಸ್ಟೇಷನರಿ (ಪೇಪರ್) 12 - 18
ಸ್ಟೇಷನರಿ (ಪೆನ್/ಫೌಂಟೇನ್ ಪೆನ್) 0
ನವೀಕರಣಗೊಳಿಸಬಹುದಾದ ಇಂಧನ ಸಾಮಗ್ರಿ 17-18 5
ನವೀಕರಣಗೊಳಿಸಬಹುದಾದ ಇಂಧನ ಸಾಮಗ್ರಿ 17-18 5
ಡಿಜಿಟಲ್ ಕ್ಯಾಮೆರಾ 25-27 28
ಹಡಗು ಪ್ರಯಾಣ 25-27 28+3
ಸಂಗೀತ ಪರಿಕರಗಳು (ಹ್ಯಾಂಡ್ ಮೇಡ್) 0-12.5 0
ಸಂಗೀತ ಪರಿಕರಗಳು (ಹ್ಯಾಂಡ್ ಮೇಡ್ ಹೊರತುಪಡಿಸಿದ) 25-27 28
English summary
Due to GST, Many essential goods such as unpacked food grains, gur, milk, eggs and salt won't attract any tax under GST. Some services will get costlier as banking and financial services have been put in the 18 per cent rate slab under GST, from 15 per cent earlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X