ಶಿಷ್ಯೆ ಮೇಲೆ ರೇಪ್, ಸ್ವಾಮಿ ಚಿನ್ಮಯಾನಂದ ಮೇಲೆ FIR

ದೇವ ಮಾನವ ಚಿನ್ಮಯಾನಂದ ಅವರು ತಮ್ಮ ಶಿಷ್ಯೆ ಮೇಲೆ ಅತ್ಯಾಚಾರ ಎಸೆಗಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
2005ರಲ್ಲಿ ಮುಮುಖ್ ಆಶ್ರಮದಲ್ಲಿ ತಮ್ಮ ಶಿಷ್ಯೆಯ ಮೇಲೆ ಚಿನ್ಮಯಾನಂದ್ ಅತ್ಯಾಚಾರ ಎಸೆಗಿ, ಆಕೆಯ ನಗ್ನ ವಿಡಿಯೋ ಚಿತ್ರಿಕರಿಸಿದ್ದರು. 2006 ಹಾಗೂ 2009ರಲ್ಲಿ ಗರ್ಭಸ್ರಾವ ಆಗುವಂತೆ ನೋಡಿಕೊಂಡು ವಿಷ್ಯ ಮುಚ್ಚಿಟ್ಟಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಸ್ವಾಮಿ ಚಿನ್ಮಯಾನಂದ ಅವರ ವಿರುದ್ಧ ದೂರು ದಾಖಲಿಸಿಕೊಂಡು ಎಫ್ಐಆರ್ ದಾಖಲಿಸಿಕೊಂಡಿರುವುದನ್ನು ಕ್ರೈಂ ವಿಭಾಗದ ಎಡಿಜಿಪಿ ಸುಬೇಷ್ ಕುಮಾರ್ ಸಿಂಗ್ ಅವರು ದೃಢಪಡಿಸಿದ್ದಾರೆ.
ಇದು ಒಂದು ರಾಜಕೀಯ ಕುತಂತ್ರ. ನಾನು ಯಾವುದೇ ಅನ್ಯಾಯ ಎಸೆಗಿಲ್ಲ ಎಂದು ಸ್ವಾಮಿ ಚಿನ್ಮಯಾನಂದ್ ಹೇಳಿಕೆ ನೀಡಿದ್ದಾರೆ.












Click it and Unblock the Notifications