ಕಾಳಧನಕ್ಕೆ ಕಡಿವಾಣ: ವೆಬ್‌ಸೈಟ್‌ಗೆ ಯುಪಿಎ ಸರಕಾರ ಮೊರೆ

ನವದೆಹಲಿ,

ಜೂನ್
16:
ಕಾಳಧನ
ವಿರುದ್ಧದ
ಹೋರಾಟದಿಂದ
ವಿಚಲಿತವಾಗಿರುವಂತೆ
ಕಂಡುಬಂದಿರುವ
ಯುಪಿಎ
ಸರಕಾರ,
ಅದರ
ನಿಗ್ರಹಕ್ಕೆ
ಕ್ರಮ
ಕೈಗೊಳ್ಳಲು
ನಿರ್ಧರಿಸಿದೆ.
ಅದರಂತೆ
ಅಂತರ್ಜಾಲದಲ್ಲಿ
ಕಾಳಧನ
ಹಿಡಿಯಲು
ಮುಂದಾಗಿದೆ.
ತೆರಿಗೆ
ಚೋರರಿಗೆ
ಕಡಿವಾಣ
ಹಾಕುವುದೂ
ಇದರ
ಮುಖ್ಯ
ಉದ್ದೇಶವಾಗಿದೆ.

id="toptextpromo">

ಕಪ್ಪುಹಣದ

ಹರಿವಿಗೆ
ಕಡಿವಾಣ
ಹಾಕುವ
ನಿಟ್ಟಿನಲ್ಲಿ
ಸಾರ್ವಜನಿಕರ
ಸಲಹೆ,
ಸೂಚನೆಗಳನ್ನು
ಕ್ರೋಡೀಕರಿಸುವ
ಸಲುವಾಗಿ
ಕೇಂದ್ರ
ಹಣಕಾಸು
ಸಚಿವಾಲಯ
ಸದ್ಯಕ್ಕೆ
ಇ-ಮೇಲ್
ಐ.ಡಿ
ತೆರೆದಿದೆ.
ನಾಗರಿಕರು
ಕಪ್ಪುಹಣಕ್ಕೆ
ಸಂಬಂಧ
ಪಟ್ಟಂತೆ
ತಮ್ಮ
ಪ್ರತಿಕ್ರಿಯೆ,
ಸಲಹೆಗಳನ್ನು
ಇಲ್ಲಿ
ದಾಖಲಿಸಬಹುದು.

id='are-slot-1'
class='oiad
oi-axt
oiadv'>
id='top-searched-articles'>

ನ್ಯಾಷನಲ್

ಇನ್‌ಫರ್ಮ್ಯಾಟಿಕ್ಸ್
ಕೇಂದ್ರದ
ಸರ್ವರ್
ನಲ್ಲಿ
[email protected]
ಇ-ಮೇಲ್
ತೆರೆಯಲಾಗಿದೆ.
ತತ್ಸಂಬಂಧ
ಪೋರ್ಟಲ್
ಇನ್ನೂ
ರಚನೆಯಾಗಬೇಕಿದ್ದು,
ಮಧ್ಯೆ,
ಇ-ಮೇಲ್
ಕಾರ್ಯಾನಿರ್ವಹಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+