ಚಿಕ್ಕಬಳ್ಳಾಪುರ ಜೋಡಿ ಕೊಲೆ: ಮೃತರು ಹುಣಸೂರು ವಿದ್ಯಾರ್ಥಿಗಳು

ಚಿಕ್ಕಬಳ್ಳಾಪುರ, ಜೂನ್ 12: ಪಟ್ಟಣದ ಹೊರವಲಯದಲ್ಲಿ ಇಬ್ಬರು ಯುವಕರನ್ನು ಹತ್ಯೆಗೀಡಾಗಿದ್ದಾರೆ. ಭಾನುವಾರ ಬೆಳಗ್ಗೆ ಅಗಲಗುರ್ಕಿ ಬಳಿ ರಸ್ತೆ ಬದಿ ಇವರ ಶವಗಳು ದೊರೆತಿವೆ. ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಜಾಲ ಬೀಸಿದ್ದಾರೆ.

ಹುಣಸೂರಿನ ವಿದ್ಯಾರ್ಥಿಗಳು? : ಮೈಸೂರಿನ ಹುಣಸೂರಿನಲ್ಲಿ ಕಳೆದ ವಾರ ಇವರು ಅಹರಣಕ್ಕೀಡಾಗಿದ್ದರು. ಮೈಸೂರು ಮಹಾರಾಜ ಕಾಲೇಜಿನ ಬಿಬಿಎಂ ವಿದ್ಯಾರ್ಥಿಗಳಾದ ವಿಘ್ನೇಶ್ ಮತ್ತು ಸುಧೀಂದ್ರ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು 2 ಕೋಟಿ ರುಪಾಯಿ ಬೇಡಿಕೆಯಿಟ್ಟಿದ್ದರು. ಪೊಲೀಸರಿಗೆ ಮಾಹಿತಿ ನೀಡಿದರೆ ಇಬ್ಬರನ್ನೂ ಸಾಯಿಸುವುದಾಗಿ ಅಪಹರಣಕಾರರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹಣ ದೊರೆಯದೆ ನಿರಾಶೆಗೊಂಡ ದುಷ್ಮರ್ಮಿಗಳು ಈ ಹತ್ಯೆಗಳನ್ನು ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+