ಸ್ಪೈಸ್ ಜೆಟ್ ತುರ್ತು ಭೂಸ್ಪರ್ಶ, ತಪ್ಪಿದ ಅನಾಹುತ

ತುರ್ತು ಬೆಂಕಿ ಆಕಸ್ಮಿಕ ಅಲಾರಂ ಸದ್ದಿನಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಭಯಗೊಂಡರು. ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನವನ್ನು ಮುಂಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ.
ನಿನ್ನೆ ಮುಂಬೈನಲ್ಲಿ ಕಿಂಗ್ ಫಿಷರ್ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದ್ದರಿಂದ ಸರ್ದರ್ ವಲ್ಲಭಾಯಿ ಪಾಟೀಲ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು
ಬುಧವಾರ ರಾತ್ರಿ ನವದೆಹಲಿಯ ಫರೀದಾಬಾದ್‌ನಲ್ಲಿ ತುರ್ತು ವೈದ್ಯಕೀಯ ಅಂಬ್ಯುಲೆನ್ಸ್ ಸೇವೆಯ ವಿಮಾನ ಅಪಘಾತವಾಗಿ ಹತ್ತು ಜನರನ್ನು ಬಲಿ ತೆಗೆದುಕೊಂಡಿತ್ತು.












Click it and Unblock the Notifications