ಬಿದರಿ ಸೇರಿ 21 ಜನ ಪೊಲೀಸರಿಗೆ ರಾಷ್ಟ್ರ ಗೌರವ

ಶೌರ್ಯ ಪ್ರಶಸ್ತಿ: ಶಂಕರ ಮಹದೇವ ಬಿದರಿ, ಪೊಲೀಸ್ ಆಯುಕ್ತ ಬೆಂಗಳೂರು ನಗರ.
ಶೌರ್ಯ ಪದಕ: ಕೆಕೆ ವಿಜಯ್ ಕುಮಾರ್, ಮೀಸಲು ಎಸ್ ಐ
ಕೆ ರಮಾನಂದ, ಕಾನ್ಸ್ ಟೇಬಲ್ ಕೆ ಎಸ್ ಆರ್ ಪಿ
ಜಿಕೆ ದಿಲೀಪ್ ಕುಮಾರ್ ಕಾನ್ಸ್ ಟೇಬಲ್ ಕೆ ಎಸ್ ಆರ್ ಪಿ
ವಿಶಿಷ್ಟ ಸೇವಾ ಪದಕ: ಆಸೀಸ್ ಮೋಹನ್ ಪ್ರಸಾದ್, ಐಜಿಪಿ, ಕೆಎಸ್ ಆರ್ ಪಿ
ವಿಎನ್ ಡಿಸೋಜಾ, ಡಿಸಿಪಿ, ಬೆಂಗಳೂರು ನಗರ ಗುಪ್ತಚರ ಇಲಾಖೆ
ಶ್ಲಾಘನೀಯ ಪದಕ ವಿಜೇತರು:
* ದಯಾನಂದ, ಡಿಐಜಿ, ರಾಜ್ಯ ಗುಪ್ತ ವಾರ್ತೆ
* ಅಮೃತಪಾಟ, ಡಿಐಜಿ, ನಕ್ಸಲ್ ವಿರೋಧಿ ಪಡೆ , ಉಡುಪಿ
* ಅರುಣ್ ಚಕ್ರವರ್ತಿ, ನಿರ್ದೇಶಕ(ಜಾಗೃತ ದಳ) ಬಿಎಂಟಿಸಿ
* ಚಂದ್ರಮೋಹನ್ ಸಿಂಗ್, ಎಸ್ ಪಿ ರಾಜ್ಯ ಗುಪ್ತ ವಾರ್ತೆ
* ಶಿವಲಿಂಗಪ್ಪ, ಎಸ್ ಐ ಹೋಂ ಗಾರ್ಡ್ಸ್
* ಜಯಬಂಡಾರಿ, ಡಿಸಿ ಆರ್ ಬಿ ಚಿಕ್ಕಮಗಳೂರು
*ಎಂ ಕೃಷ್ಣಪ್ಪ, ಡಿವೈಎಸ್ ಪಿ, ಮಂಗಳೂರು
*ಎನ್ ಶಂಕರಪ್ಪ ಡಿವೈಎಸ್ ಪಿ ಸಿಐಡಿ
* ರುದ್ರಮುನಿ, ಡಿವೈಎಸ್ ಪಿ ಹರಿಹರ
* ತಮ್ಮಣ್ಣ ಶಾಸ್ತ್ರಿ, ಎಸ್ ಐ, ರಾಜ್ಯ ಗುಪ್ತ ವಾರ್ತೆ
* ಪುಟ್ಟಸ್ವಾಮಿ, ಎಸ್ ಐ(ಜಾಗೃತ ದಳ)
* ಪ್ರಕಾಶ್, ಎಸ್ ಎಸ್ ಐ, ರಾಜ್ಯ ವೈರ್ ಲೆಸ್ ವಿಭಾಗ. [ಪೊಲೀಸ್]












Click it and Unblock the Notifications