ಶಾಂತಿ ಕದಡುವ ಸಂಘಗಳಿಗೆ ಉಗ್ರಶಿಕ್ಷೆ: ನಖ್ವಿ

ಮತೀಯ ಸಂಘರ್ಷ ಹುಟ್ಟು ಹಾಕುವವರಲ್ಲಿ ಹಿಂದು ಅಥವಾ ಮುಸ್ಲಿಂ ಭಯೋತ್ಪಾದಕರು ಎಂದು ವಿಂಗಡಿಸಿ ನೋಡುವ ಅಗತ್ಯವಿಲ್ಲ. ದೇಶದ ಏಕತೆಗೆ ಭಂಗ ತರುವ ಯಾವುದೇ ಸಂಘಟನೆ ಯಾದರೂ ಅವರಿಗೆ ಉಗ್ರ ಶಿಕ್ಷೆ ನೀಡಲೇಬೇಕು. ಶ್ರೀ ರಾಮ ಸೇನೆ ವಿರುದ್ಧ ಈಗಾಗಲೇ ಸಾಕಷ್ಟ್ಟು ಪ್ರಕರಣಗಳಿವೆ ಆದರೆ,ನ್ಯಾಯಾಲಯದಲ್ಲಿ ಯಾವುದು ಸಾಬೀತಾಗಿಲ್ಲ. ಈ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ತ ಕ್ರಮ ಕೈಗೊಳ್ಳುವರು ಎಂಬ ನಂಬಿಕೆಯಿದೆ ಎಂದು ನಖ್ವಿ ಹೇಳಿದರು.












Click it and Unblock the Notifications