ಕಟ್ಟಾ ಸುಬ್ರಮಣ್ಯ ನಾಯ್ಡುಗೆ ಪಿತೃ ವಿಯೋಗ
ಬೆಂಗಳೂರು,
ಡಿ. 3 : ಅಬಕಾರಿ, ಮಾಹಿತಿ ತಂತ್ರಜ್ಞಾನ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು ಅವರ ತಂದೆ ಕಟ್ಟಾ ಶ್ರೀನಿವಾಸುಲು ನಾಯ್ಡು ಅವರ ಇಂದು ಮುಂಜಾನೆ ದೈವಾಧೀನರಾದರು. id="toptextpromo">ಅವರಿಗೆ
92 ವಯಸ್ಸಾಗಿದ್ದು, ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದು, ಅದರಲ್ಲಿ ಕಿರಿಯವರು ಕಟ್ಟಾ ಸುಬ್ರಮಣ್ಯ ನಾಯ್ಡು ಅವರ. ಮೃತರು ಚಿತ್ತೂರಿನಲ್ಲಿ ಕೃಷಿಕರಾಗಿದ್ದರು. ಬಹಳ ವರ್ಷಗಳ ಹಿಂದೆಯೇ ಅವರ ಪತ್ನಿ ಗೋವಿಂದಮ್ಮನವರು ದೈವಾಧೀನರಾಗಿದ್ದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications