35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpg373764radio mirchiರೆಟ್ರೊ ರಾಣಿಯರು ಸಖತ್ ಹಾಟ್ ಮಗಾ!/movies/headlines/2009/03/04-radio-mirchis-retro-rani-live-it-up.html*ರಾಜೇಂದ್ರ ಚಿಂತಾಮಣಿಕಲ್ಪನಾ, ಮಂಜುಳ,ಆರತಿ,ಜಯಂತಿ...ತಮ್ಮ ಮೋಹಕ ಮೈಮಾಟ, ರೂಪ ಲಾವಣ್ಯಗಳಿಂದ ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಸಿಕರ ಮನ ಸೂರೆಗೊಂಡ ನಟಿಯರು.ಅಂದಿನ ಕಾಲದ ಅವರ ವೇಷ ಭೂಷಣ, ಕೇಶ ವಿನ್ಯಾಸ, ಉಡುಪು ವೈಯ್ಯಾರಗಳು ಹೇಗಿದ್ದವು!? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಖತ್ ಹಾಟ್ 98.3ಎಫ್ ಎಂ ರೇಡಿಯೋ 'ರೆಟ್ರೊ ರಾಣಿ' ಎಂಬ ಸ್ಪರ್ಧೆಯನ್ನು ತನ್ನ ಕೇಳುಗರಿಗೆ ಒಡ್ಡಿತ್ತು. ರೆಟ್ರೊ 34991http://kannada.oneindia.com/img/2009/03/04-radio-mirchi1.jpg373764radio mirchiಟಪೋರಿ ಅಡ್ಡಾದಲ್ಲಿ ದುಬೈ ಬಾಬು ಮಿರ್ಚಿ/movies/hero/2009/05/21-dubai-babu-uppi-woos-bengaluru-mirchi-shtyle.htmlಬುದ್ಧಿವಂತ ಉಪ್ಪಿಯ ಚಿನಕುರಳಿ ಮಾತಿಗೆ ಇಂದು ಮುಂಜಾನೆ ಬೆಂಗ್ಳೂರು ಮರಳಾಗಿದ್ದಂತೂ ನಿಜ. ಪಟಪಟನೆ ಮಾತಾಡುವ ಪೋರಿ ಟಪೋರಿ ಆರ್ ಜೆ ರಚನಾ ಕೂಡ ಉಪ್ಪಿಯ ಸ್ಟೈಲ್ ಗೆ ,ಸ್ಮೈಲ್ ಗೆ ಮಾರು ಹೋಗಿದ್ದು ಸುಳ್ಳಲ್ಲ. ಹೌದು. ರೇಡಿಯೋ ಮಿರ್ಚಿ 98.3 ಎಫ್ ಎಂನ 'ಹೈ ಬೆಂಗಳೂರು" ಕಾರ್ಯಕ್ರಮವನ್ನು ಉಪ್ಪಿ ತಮ್ಮತನದಿಂದ ಚಿಂದಿ ಉಡಾಯಿಸಿದರು. ದುಬೈ ಬಾಬು 36810http://kannada.oneindia.com/img/2009/05/21-upendra-rj-rachna1.jpg373764radio mirchiಸನ್ ಫೀಸ್ಟ್ ಮ್ಯಾರಥಾನ್ ಸಖತ್ ಹಾಟ್ ಮಗಾ!/news/2009/05/29/sunfeast-world-10k-marathon-radio-mirchi.htmlಬೆಂಗಳೂರು, ಮೇ 29 : ರಾಜಧಾನಿನಗರ ಬೆಂಗಳೂರು ನಿವಾಸಿಗಳು ಹೆಚ್ಚು ನಿರೀಕ್ಷಿಸುತ್ತಿರುವ 'ಸನ್ ಫೀಸ್ಟ್ ವರ್ಲ್ಡ್ -10ಕೆ' ಭಾನುವಾರ ಮೇ 31ರಂದು ಜರುಗಲಿದೆ. 'ಬೆಂಗಳೂರಿಗಾಗಿ ಓಟ' ಎಂಬ ಘೋಷಣೆಯ ಈ ಕಾರ್ಯಕ್ರಮದಲ್ಲಿ ರೇಡಿಯೊ ಮಿರ್ಚಿ 98.3 ಎಫ್.ಎಂ. ತನ್ನದೇ ಶೈಲಿಯ ಕೊಡುಗೆ ನೀಡಲು ನಿರ್ಧರಿಸಿದೆ, ಅದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಓಟದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಇದರ ಉದ್ದೇಶ.ಮ್ಯಾರಥಾನ್ 36977http://kannada.oneindia.com/img/2009/05/29-sunfeast-expo1.jpg373764radio mirchiಸನ್ ಫೀಸ್ಟ್ ವರ್ಲ್ಡ್ -10ಕೆ ವಿಜೇತೆ ಕವಿತಾ /news/2009/06/01/kavita-raut-wins-sunfeast-world-10k-marathon-run.htmlಬೆಂಗಳೂರು, ಜೂ.1 : 'ಸನ್ ಫೀಸ್ಟ್ ವರ್ಲ್ಡ್ -10ಕೆ' ಭಾನುವಾರ ಮೇ 31ರಂದು ಜರುಗಿತು. 'ಬೆಂಗಳೂರಿಗಾಗಿ ಓಟ' ಎಂಬ ಘೋಷಣೆಯ ಈ ಕಾರ್ಯಕ್ರಮದಲ್ಲಿ ರೇಡಿಯೊ ಮಿರ್ಚಿ 98.3 ಎಫ್.ಎಂ. ವಿಶೇಷ ಪ್ರಯೋಜಕತ್ವ ವಹಿಸಿಕೊಂಡಿತ್ತು. ಮಹಾರಾಷ್ಟ್ರದ ಕವಿತಾ ರಾವುತ್ ಅವರು 10 ಕಿ.ಮೀ ದೂರವನ್ನು 34ನಿಮಿಷ 32 ಸೆಕೆಂಡುಗಳಲ್ಲಿ ಕ್ರಮಿಸಿ ಮಹಿಳೆಯರ ವಿಭಾಗದ ಪ್ರಶಸ್ತಿ 37026http://kannada.oneindia.com/img/2009/06/01-kavitha-raut.jpg373764radio mirchiಬಡ ಮಕ್ಕಳಿಗಾಗಿ ಒಂದು ಬೊಂಬೆ ದಾನ ಮಾಡಿ/festivals/dasara/2009/0918-mysuru-dasara-doll-festival-radio-mirchi.htmlಬೆಂಗಳೂರು, ಸೆ. 18 : ಮೈಸೂರು ದಸರಾ ಹಬ್ಬಕ್ಕೆ ಇನ್ನೊಂದು ಹೆಸರು ಬೊಂಬೆ ಹಬ್ಬ. ರಾಜ, ರಾಣಿ, ಮಂತ್ರಿ, ಸೈನಿಕ ಮತ್ತಿತರ ಪ್ರಜಾ ಬಂಧುಗಳನ್ನು ಪ್ರತಿನಿಧಿಸುವ ಬೊಂಬೆ ಪ್ರತಿಬಿಂಬ ಉತ್ಸವಕ್ಕೆ ಸಖತ್ ಹಾಟ್ ಮಗ, ರೇಡಿಯೋ ಮಿರ್ಚಿ ಸ್ವಾಗತ. ಅಲಂಕೃತ ಬೊಂಬೆಗಳನ್ನು ಸಾಲುಸಾಲಾಗಿ ಕುಳ್ಳಿರಿಸಿ ಪ್ರದರ್ಶನ ಮಾಡುವುದು ಪರಂಪಾರಗತ ಹತ್ತು ದಿವಸಗಳ ದಸರಾ ವಿಶೇಷ. ಪಾಡ್ಯದಿಂದ ದಶಮಿಯವರೆಗೆ 39249http://kannada.oneindia.com/img/2009/09/18-bombe-habba1.jpg373757ರೇಡಿಯೋ ಮಿರ್ಚಿರೆಟ್ರೊ ರಾಣಿಯರು ಸಖತ್ ಹಾಟ್ ಮಗಾ!/movies/headlines/2009/03/04-radio-mirchis-retro-rani-live-it-up.html*ರಾಜೇಂದ್ರ ಚಿಂತಾಮಣಿಕಲ್ಪನಾ, ಮಂಜುಳ,ಆರತಿ,ಜಯಂತಿ...ತಮ್ಮ ಮೋಹಕ ಮೈಮಾಟ, ರೂಪ ಲಾವಣ್ಯಗಳಿಂದ ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಸಿಕರ ಮನ ಸೂರೆಗೊಂಡ ನಟಿಯರು.ಅಂದಿನ ಕಾಲದ ಅವರ ವೇಷ ಭೂಷಣ, ಕೇಶ ವಿನ್ಯಾಸ, ಉಡುಪು ವೈಯ್ಯಾರಗಳು ಹೇಗಿದ್ದವು!? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಖತ್ ಹಾಟ್ 98.3ಎಫ್ ಎಂ ರೇಡಿಯೋ 'ರೆಟ್ರೊ ರಾಣಿ' ಎಂಬ ಸ್ಪರ್ಧೆಯನ್ನು ತನ್ನ ಕೇಳುಗರಿಗೆ ಒಡ್ಡಿತ್ತು. ರೆಟ್ರೊ 34991http://kannada.oneindia.com/img/2009/03/04-radio-mirchi1.jpg373757ರೇಡಿಯೋ ಮಿರ್ಚಿರೇಡಿಯೋ ಮಿರ್ಚಿಯ ಪುಗಸಟ್ಟೆ ಯುಗಾದಿ ಸ್ಪರ್ಧೆ/movies/music/2009/03/24-radio-mirchi-presents-puksatte-ugadi-contest.htmlಆರ್ಥಿಕ ಹಿಂಜರಿತ ಬಿಸಿ ನಿಮಗೂ ತಟ್ಟಿದೆಯೇ? ಈ ಬಾರಿಯ ಯುಗಾದಿ ಹಬ್ಬಕ್ಕೆ ಏನನ್ನೂ ಖರೀದಿಸುತ್ತಿಲ್ಲವೆ? ಹಾಗಿದ್ದರೆ ನೀವು ತಲೆ ಬಿಸಿ ಮಾಡಿಕೊಳ್ಳದೆ 'ಪುಗಸಟ್ಟೆ ಯುಗಾದಿ ಸ್ಪರ್ಧೆ'ಯಲ್ಲಿ ಭಾಗವಹಿಸಿ ಎನ್ನುತ್ತಿದೆ ಬೆಂಗಳೂರಿನ ಸಖತ್ ಹಾಟ್ ರೇಡಿಯೋ ಕೇಂದ್ರ 98.3 ಎಫ್ ಎಂ.'ಪುಗಸಟ್ಟೆ ಯುಗಾದಿ ಸ್ಪರ್ಧೆ'ಯಲ್ಲಿ ಭಾಗವಹಿಸಿ ಗೆಲ್ಲುವ ಕೇಳುಗರು ರು.12, 000ಗಳನ್ನು ತಮ್ಮದಾಗಿಸಿಕೊಳ್ಳಬಹುದು. ಸ್ಪರ್ಧೆಯಲ್ಲಿ ಗೆದ್ದ ಆರು 35486http://kannada.oneindia.com/img/2009/03/24-24-radio-mirchi.jpg373757ರೇಡಿಯೋ ಮಿರ್ಚಿಟಪೋರಿ ಅಡ್ಡಾದಲ್ಲಿ ದುಬೈ ಬಾಬು ಮಿರ್ಚಿ/movies/hero/2009/05/21-dubai-babu-uppi-woos-bengaluru-mirchi-shtyle.htmlಬುದ್ಧಿವಂತ ಉಪ್ಪಿಯ ಚಿನಕುರಳಿ ಮಾತಿಗೆ ಇಂದು ಮುಂಜಾನೆ ಬೆಂಗ್ಳೂರು ಮರಳಾಗಿದ್ದಂತೂ ನಿಜ. ಪಟಪಟನೆ ಮಾತಾಡುವ ಪೋರಿ ಟಪೋರಿ ಆರ್ ಜೆ ರಚನಾ ಕೂಡ ಉಪ್ಪಿಯ ಸ್ಟೈಲ್ ಗೆ ,ಸ್ಮೈಲ್ ಗೆ ಮಾರು ಹೋಗಿದ್ದು ಸುಳ್ಳಲ್ಲ. ಹೌದು. ರೇಡಿಯೋ ಮಿರ್ಚಿ 98.3 ಎಫ್ ಎಂನ 'ಹೈ ಬೆಂಗಳೂರು" ಕಾರ್ಯಕ್ರಮವನ್ನು ಉಪ್ಪಿ ತಮ್ಮತನದಿಂದ ಚಿಂದಿ ಉಡಾಯಿಸಿದರು. ದುಬೈ ಬಾಬು 36810http://kannada.oneindia.com/img/2009/05/21-upendra-rj-rachna1.jpg373757ರೇಡಿಯೋ ಮಿರ್ಚಿಸನ್ ಫೀಸ್ಟ್ ಮ್ಯಾರಥಾನ್ ಸಖತ್ ಹಾಟ್ ಮಗಾ!/news/2009/05/29/sunfeast-world-10k-marathon-radio-mirchi.htmlಬೆಂಗಳೂರು, ಮೇ 29 : ರಾಜಧಾನಿನಗರ ಬೆಂಗಳೂರು ನಿವಾಸಿಗಳು ಹೆಚ್ಚು ನಿರೀಕ್ಷಿಸುತ್ತಿರುವ 'ಸನ್ ಫೀಸ್ಟ್ ವರ್ಲ್ಡ್ -10ಕೆ' ಭಾನುವಾರ ಮೇ 31ರಂದು ಜರುಗಲಿದೆ. 'ಬೆಂಗಳೂರಿಗಾಗಿ ಓಟ' ಎಂಬ ಘೋಷಣೆಯ ಈ ಕಾರ್ಯಕ್ರಮದಲ್ಲಿ ರೇಡಿಯೊ ಮಿರ್ಚಿ 98.3 ಎಫ್.ಎಂ. ತನ್ನದೇ ಶೈಲಿಯ ಕೊಡುಗೆ ನೀಡಲು ನಿರ್ಧರಿಸಿದೆ, ಅದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಓಟದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಇದರ ಉದ್ದೇಶ.ಮ್ಯಾರಥಾನ್ 36977http://kannada.oneindia.com/img/2009/05/29-sunfeast-expo1.jpg373757ರೇಡಿಯೋ ಮಿರ್ಚಿಸನ್ ಫೀಸ್ಟ್ ವರ್ಲ್ಡ್ -10ಕೆ ವಿಜೇತೆ ಕವಿತಾ /news/2009/06/01/kavita-raut-wins-sunfeast-world-10k-marathon-run.htmlಬೆಂಗಳೂರು, ಜೂ.1 : 'ಸನ್ ಫೀಸ್ಟ್ ವರ್ಲ್ಡ್ -10ಕೆ' ಭಾನುವಾರ ಮೇ 31ರಂದು ಜರುಗಿತು. 'ಬೆಂಗಳೂರಿಗಾಗಿ ಓಟ' ಎಂಬ ಘೋಷಣೆಯ ಈ ಕಾರ್ಯಕ್ರಮದಲ್ಲಿ ರೇಡಿಯೊ ಮಿರ್ಚಿ 98.3 ಎಫ್.ಎಂ. ವಿಶೇಷ ಪ್ರಯೋಜಕತ್ವ ವಹಿಸಿಕೊಂಡಿತ್ತು. ಮಹಾರಾಷ್ಟ್ರದ ಕವಿತಾ ರಾವುತ್ ಅವರು 10 ಕಿ.ಮೀ ದೂರವನ್ನು 34ನಿಮಿಷ 32 ಸೆಕೆಂಡುಗಳಲ್ಲಿ ಕ್ರಮಿಸಿ ಮಹಿಳೆಯರ ವಿಭಾಗದ ಪ್ರಶಸ್ತಿ 37026http://kannada.oneindia.com/img/2009/06/01-kavitha-raut.jpgnews"> ಸನ್ ಫೀಸ್ಟ್ ವರ್ಲ್ಡ್ -10ಕೆ ವಿಜೇತೆ ಕವಿತಾ | Sunfeast world 10k | Marathon | Bengaluru | Radio Mirchi | Kavita Raut | Sandeep Kumar | ಸನ್ ಫೀಸ್ಟ್ ವರ್ಲ್ಡ್ -10ಕೆ ವಿಜೇತೆ ಕವಿತಾ - Kannada Oneindia

ಸನ್ ಫೀಸ್ಟ್ ವರ್ಲ್ಡ್ -10ಕೆ ವಿಜೇತೆ ಕವಿತಾ

Kavitha Raut
ಬೆಂಗಳೂರು, ಜೂ.1 : 'ಸನ್ ಫೀಸ್ಟ್ ವರ್ಲ್ಡ್ -10ಕೆ' ಭಾನುವಾರ ಮೇ 31ರಂದು ಜರುಗಿತು. 'ಬೆಂಗಳೂರಿಗಾಗಿ ಓಟ' ಎಂಬ ಘೋಷಣೆಯ ಈ ಕಾರ್ಯಕ್ರಮದಲ್ಲಿ ರೇಡಿಯೊ ಮಿರ್ಚಿ 98.3 ಎಫ್.ಎಂ. ವಿಶೇಷ ಪ್ರಯೋಜಕತ್ವ ವಹಿಸಿಕೊಂಡಿತ್ತು. ಮಹಾರಾಷ್ಟ್ರದ ಕವಿತಾ ರಾವುತ್ ಅವರು 10 ಕಿ.ಮೀ ದೂರವನ್ನು 34ನಿಮಿಷ 32 ಸೆಕೆಂಡುಗಳಲ್ಲಿ ಕ್ರಮಿಸಿ ಮಹಿಳೆಯರ ವಿಭಾಗದ ಪ್ರಶಸ್ತಿ ಪಡೆದರು.

ಒಲಿಂಪಿಯನ್ ಪ್ರೀಜಾ ಶ್ರೀಧರನ್(34.40 ಸೆ), ಪ್ರೀತಿ ರಾವ್ ( 35.21ಸೆ) ಎರಡನೇ ಹಾಗೂ ಮೂರನೇ ಸ್ಥಾನ ಗಳಿಸಿದರು. ಭಾರತೀಯ ಪುರುಷರ ವಿಭಾಗದಲ್ಲಿ ಉತ್ತರಪ್ರದೇಶದ ಸಂದೀಪ್ ಕುಮಾರ್ ಪ್ರಶಸ್ತಿ ಗಳಿಸಿದರು. ಕಾಶಿನಾಥ್ ಅಸ್ವಾಲೆ ಎರಡನೇ ಸ್ಥಾನ ಪಡೆದರು.

ವಿಶ್ವ ಮ್ಯಾರೆಥಾನ್ ವಿಭಾಗದಲ್ಲಿ ಇಥಿಯೋಪಿಯಾದ ಡೆರಿಬಾ ಮಾರ್ಗಾ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನಪಡೆದರು.ಮಹಿಳೆಯರ ವಿಭಾಗದಲ್ಲಿ ಇಥಿಯೋಪಿಯಾದ ಮರ್ಗಿಯಾ ಅಸ್ಲೆಫೆಚ್ 32 ನಿಮಿಷ 8 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಾಂಪಿಯನ್ ಎನಿಸಿದರು.ವನಿತೆಯರ ವಿಭಾಗದಲ್ಲಿ ಕೀನ್ಯಾದ ಮೇರಿ ಕೆತಾನಿ ಅವರು 32ನಿ 9 ಸೆ. ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಗಳಿಸಿದರು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+