ಉದ್ಯೋಗ ಬೇಟೆಗೆ ಪ್ರಜಾವಾಣಿ ಬಳಗದಿಂದ ವೆಬ್ ಸೈಟ್

ಬೆಂಗಳೂರು : ಉದ್ಯೋಗ ಬೇಟೆಗೆ ನೆರವಾಗಲು ಇನ್ನೊಂದು ವೆಬ್ ಸೈಟ್ ಆರಂಭವಾಗಿದೆ.

ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ದ್ ಬಳಗ http://www.careeravenues.in/ಗೆ ಚಾಲನೆ ನೀಡಿದೆ. ಇದು ಉದ್ಯೋಗಾಕಾಂಕ್ಷಿಗಳ ಅರ್ಹತೆ ಮತ್ತು ಪ್ರತಿಭೆಗೆ, ಸೂಕ್ತ ಅವಕಾಶಗಳನ್ನು ತೆರೆದಿಡಲಿದೆ ಎಂದು ದಿ ಪ್ರಿಂಟರ್ಸ್(ಮೈಸೂರು)ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ಕೆ.ಎನ್.ತಿಲಕ್ ಕುಮಾರ್ ಹೇಳಿದರು.

ಪ್ರಜಾವಾಣಿ ಆರಂಭಗೊಂಡು 6ದಶಕಗಳು ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ ಹೊಸ ವೆಬ್ ಸೈಟ್ ಆರಂಭಗೊಳ್ಳುತ್ತಿರುವುದು ಸಂಸತದ ವಿಚಾರ. ಮುಂದಿನ ದಿನಗಳಲ್ಲಿ ವೆಬ್ ಸೈಟ್ ಇನ್ನಷ್ಟು ಅಭಿವೃದ್ಧಿಗೊಳ್ಳಲಿದೆ ಎಂದರು.

ಕಂಪನಿ ಉಪಾಧ್ಯಕ್ಷ ಡಿ.ಬಿ.ದತ್ತ, ಡೆಕ್ಕನ್ ಹೆರಾಲ್ಡ್ ಸಹ ಸಂಪಾದಕ ಎ.ವಿ.ಎಸ್.ನಂಬೂದ್ರಿ, ಪ್ರಜಾವಾಣಿ ಸಹ ಸಂಪಾದಕ ಆರ್.ಪಿ.ಜಗದೀಶ್ ಈ ಸಂದರ್ಭದಲ್ಲಿ ಹಾಜರಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+