Get Updates
Get notified of breaking news, exclusive insights, and must-see stories!

ಮರಡೋನ.. ಮರಡೋನ.. ಬಿದ್ದ-ವನು ಮತ್ತೆ ಎದ್ದು ನಿಂತನಾ!

ಹವಾ-ನ : -ಕಾ-ಲ್ಚೆಂ-ಡಿ-ನಾ-ಟ-ದ ಅಪ್ರ-ತಿ-ಮ ಸಾಹ-ಸಿ ಆಟ-ಗಾ-ರ-ನ ಆಟ, ಬದು-ಕು ಇನ್ನೇ-ನು ಇತಿ-ಹಾ-ಸ-ಕ್ಕೆ ಸಂದಿ-ತು ಅನ್ನು-ವಾಗ-ಲೇ ಡಿಯಾಗೊ ಮರ-ಡೋ-ನ ಮತ್ತೊ---ಮ್ಮೆ ಎದ್ದು ನಿಂತಿ-ದ್ದಾ-ರೆ, ಫೀನಿಕ್ಸ್‌ ರೂಪ-ದ-ಲ್ಲಿ. ಆದ-ರೆ, ಅವ-ರು ಮೈ-ದಾ-ನ-ದ-ಲ್ಲಿ ಚೆಂಡಿ-ನೊಂ-ದಿ-ಗೆ ಸೆಣ-ಸುವು-ದಿ-ಲ್ಲ , -ಸೆ-ಣ-ಸು-ವ-ವ-ರಿ-ಗೆ ಮಾರ್ಗ-ದ-ರ್ಶ-ನ ನೀಡು-ತ್ತಾ-ರೆ.

ಲೌಲಿ ಬ್ಯೂನ-ಸ್‌ ಐರೀ-ಸ್‌ ಕ್ಲಬ್‌-ನ ಮೇನೇ-ಜ-ರ್‌ ಆಗಿ ಕಾರ್ಯ ನಿ-ರ್ವ-ಹಿಲು ತಾವು ಒ-ಪ್ಪಿ-ರು-ವು-ದಾ-ಗಿ ಕ್ಯೂಬಾ-ದ-ಲ್ಲಿ-ನ ತಮ್ಮ ನಿವಾ-ಸ-ದ-ಲ್ಲಿ -ಮಂ-ಗ-ಳ-ವಾ-ರ ರಾಯ್ಟ-ರ್ಸ್‌ ಟೆಲಿ-ವಿ-ಷ-ನ್‌-ನೊಂ-ದಿ-ಗೆ ಮಾತ-ನಾ-ಡಿ-ದ 39 ವರ್ಷ ವಯ-ಸ್ಸಿ-ನ ಮರ-ಡೋ-ನ ತಿಳಿ-ಸಿ-ದ್ದಾ-ರೆ. -ನನ-ಗೆ ಖುಷಿ-ಯಾಗಿ-ದೆ, ಮೈದಾ-ನ-ದ-ಲ್ಲಿ ಯಶ-ಸ್ವಿ-ಯಾ-ದಂ-ತೆ-ಯೇ ಯುವ ಆಟ-ಗಾ-ರರಿ-ಗೆ ಮಾರ್ಗ-ದ-ರ್ಶ-ನ ನೀಡು-ವ-ಲ್ಲಿಯೂ ಯಶ-ಸ್ವಿ-ಯಾ-ಗು-ವ ಬಗ್ಗೆ ನಂಬಿ-ಕೆ-ಯಿ-ದೆ ಎಂದಿದ್ದಾ-ರೆ.

ತಂಡ-ದ ಪರ-ವಾ-ಗಿ ಕಾರ್ಯ ನಿರ್ವ-ಹಿ-ಸ-ಲು ಮರ-ಡೋ-ನಾ ಒಪ್ಪಿ-ರು-ವ ಕುರಿ-ತು ಕ್ಲಬ್‌-ನ ಅಧ್ಯ-ಕ್ಷ ಡಿ ಮಾ-ರ್ಚಿ ಅಪಾ-ರ ಸಂತೋ-ಷ ವ್ಯಕ್ತ-ಪ-ಡಿ-ಸಿ-ದ್ದಾ--ರೆ. ನಮ್ಮ -ಹು-ಡು-ಗ-ರಿ-ಗೆ ತರ-ಬೇ-ತು ನೀಡ-ಲು ಮರ-ಡೋ-ನ ಒಪ್ಪಿ-ರು-ವು-ದು ಸ್ವರ್ಗ-ವೇ ನಮ್ಮೊಂ-ದಿ-ಗಿ-ರು-ವ-ಷ್ಟು ಸಂತ-ಸ ತಂದಿ-ದೆ, ಒಂದ-ಲ್ಲಾ ಒಂದು ದಿನ ಮತ್ತೊ-ಬ್ಬ ಮರ-ಡೋ-ನ ಹುಟ್ಟು-ವು-ದು ಖಚಿ-ತ ಎಂದು ಪ್ರತಿ-ಕ್ರಿ-ಯಿ-ಸಿ--ದ್ದಾ-ರೆ.

1986 ರ ವಿಶ್ವ ಕ-ಪ್‌-ನ-ಲ್ಲಿ ಅರ್ಜೆಂ-ಟೈ-ನಾ-ಕ್ಕೆ ಚಾಂಪಿ-ಯ-ನ್‌-ಷಿ-ಪ್‌ ಗಳಿ-ಸಿ-ಕೊ-ಟ್ಟಿ-ದ್ದ ಅವ-ರು ದೇ-ಶ-ದ ಹೆಮ್ಮೆ-ಯ ಆಟ-ಗಾ-ರ-ನಾ-ಗಿ ರೂಪು-ಗೊಂ-ಡಿ-ದ್ದ-ರು. ಕೊಳ-ಗೇ-ರಿ-ಯ-ಲ್ಲಿ ಹುಟ್ಟಿ ವಿಶ್ವ-ಮಾ-ನ್ಯ-ತೆ ಗಳಿ-ಸಿ ಕಾಲ್ಚೆಂ-ಡಿ-ನಾ-ಟ-ದ ದಂತ-ಕ-ತೆ ಎನಿ-ಸಿ-ರು-ವ ಮ-ರ-ಡೋ-ನ ಕೊಕೈ-ನ್‌- ಸೇವ-ನೆ-ಯಿಂ-ದ ಮರ-ಣದ ಭೀತಿ-ಗೀ-ಡಾ-ಗಿದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು. ಮ-ರ-ಣದ ಅಂಚು ಮು-ಟ್ಟಿ ಬಂದಿ-ರು-ವ ಮರ-ಡೋ-ನ ಪ್ರಸ್ತು-ತ ಲೌಲಿ ಕ್ಲಬ್‌ನ ಮೇನೇ-ಜ-ರ್‌ ಕಾ-ರ್ಯ ನಿರ್ವ-ಹಿಸಲು ಒಪ್ಪು-ವ ಮೂಲ-ಕ ಹೊಸ ವೇಷ-ದ-ಲ್ಲಿ ಪ್ರತ್ಯ-ಕ್ಷ-ರಾ-ಗಿ-ದ್ದಾ-ರೆ. ಅ-ವ-ರ ಅಭಿ-ಮಾ-ನಿ-ಗ-ಳು ಕಾಲ್ಚೆಂ-ಡಿ-ನಾ-ಟ-ದ ದಂತ-ಕ-ತೆ-ಯ ಮನ-ಸು ಬದ-ಲಾಗ-ದಿ-ರ-ಲಿ ಎಂದು ಪ್ರಾರ್ಥಿ-ಸು-ತ್ತಿ-ದ್ದಾ-ರೆ.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+