Get Updates
Get notified of breaking news, exclusive insights, and must-see stories!

ಹಾ-ಸ-ನ-ದ-ಲ್ಲಿ ನ.1ರಿಂದ ಜೀತ-ದಾ-ಳು-ಗ-ಳ ಪತ್ತೆ ಕಾರ್ಯ

ಹಾ-ಸ-ನ : ಜಿಲ್ಲೆ-ಯ-ಲ್ಲಿ ಜೀತ-ದಾ-ಳು-ಗ-ಳ ಪತ್ತೆ ಕಾರ್ಯ-ವ-ನ್ನು ನವೆಂ-ಬ---ರ್‌ 1ರಿಂ-ದ ಆರಂ-ಭಿ-ಸ-ಲಾ-ಗು-ವು-ದು ಎಂದು ಜಿಲ್ಲಾ-ಧಿ-ಕಾ-ರಿ ಬಿ.ಪಿ. ಕನಿ-ರಾಂ ಹೇ-ಳಿ-ದ್ದಾ-ರೆ.

ಮೈಸೂ-ರು ವಿಶ್ವ ವಿದ್ಯಾ-ಲ-ಯ-ದ ಸಮಾ-ಜ ಶಾಸ್ತ್ರ ವಿಭಾ-ಗದ ಸಹಾ-ಯ-ದೊಂ-ದಿ-ಗೆ ಆರಂ-ಭವಾ-ಗು-ವ ಸಮೀ-ಕ್ಷೆ ಕಾರ್ಯ ಮೊದ-ಲು ಗ್ರಾಮೀ-ಣ ಪ್ರದೇ-ಶ-ದ-ಲ್ಲಿ ನಡೆ-ಯ-ಲಿ-ದೆ. ಈ ಹಿಂದೆ ಅ-ರ-ಕ-ಲಗೂಡು-ವಿ-ನ ಹನ್ಯಾ-ಳು ಗ್ರಾಮ-ದ-ಲ್ಲಿ ಜೀತ ಪದ್ದ-ತಿ ಇದೆ ಎಂಬ ದೂರಿಗೆ ಸಂಬಂ-ಧಿ-ಸಿ ಸಕ-ಲೇ-ಶ-ಪು-ರ ಉಪ ವಿಭಾ-ಗಾ-ಧಿ-ಕಾ-ರಿ ಸೆಲ್ವ ಕುಮಾ-ರ್‌ ಅವ-ರ-ನ್ನು ತನಿ-ಖೆ-ಗೆ ನೇಮಿ-ಸ-ಲಾ-ಗಿ-ತ್ತು. ಆದ-ರೆ ತನಿ-ಖೆಯ ವರ-ದಿ-ಯ-ಲ್ಲಿ ಜೀತ ಜೀವಂ-ತವಾ-ಗಿ-ರು-ವ ಪ್ರಕ-ರ-ಣ-ಗ-ಳು ಉ-ಲ್ಲೇ-ಖವಾ-ಗಿ-ರ-ಲಿ-ಲ್ಲ. ಮಗ-ದೊ-ಮ್ಮೆ ತನಿ-ಖೆ ನಡೆ-ಸ-ಲು ಮೈಸೂ-ರು ವಿಶ್ವ ವಿದ್ಯಾ-ಲ-ಯ-ದ ಸಮಾ-ಜ ಶಾ-ಸ್ತ್ರ ವಿಭಾ-ಗ-ಕ್ಕೆ ತಿ-ಳಿ-ಸ-ಲಾ-ಗಿ-ದೆ. ಈ ಕಾರ್ಯವನ್ನು ನವೆಂ-ಬ-ರ್‌ ಒಂದ-ರಿಂದ ಆರಂ-ಭಿ-ಸ-ಲಾ-ಗು-ವು-ದು.

(ಇನ್ಫೋ ವಾ-ರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+