ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

--ಶಾರ್ಜಾ ಕ್ರಿಕೆಟ್‌ : ಮರುಕಳಿಸಿ-ದ ಭಾರತ-ದ ಹಳೆ ಚಾಳಿ

By Staff
|
Google Oneindia Kannada News

ಶಾರ್ಜಾ : ನರ-ಕ ಚತು-ರ್ದಶಿ ದಿನ ನಡೆ-ದ ಶಾರ್ಜಾ ಕಪ್‌- ಕ್ರಿಕೆ-ಟ್‌ನ ಜಿಂಬಾ-ಬ್ವೆ ವಿರು-ದ್ಧ-ದ ಪಂದ್ಯ-ದ-ಲ್ಲಿ ಭಾರ-ತ ಜಯ ಗಳಿ-ಸಿ- ಫೈನ-ಲ್ಸ್‌ ಪ್ರವೇ-ಶಿ-ಸಿ-ದರೂ ನೈರೋ-ಬಿ-ಯ-ಲ್ಲಿ ನಡೆ-ದ ಐಸಿ-ಸಿ ನಾಕ್‌-ಔ-ಟ್‌ ಪಂದ್ಯ-ಗ-ಳ-ಷ್ಟು ಭರ-ವ-ಸೆ-ಯ ಆಟ-ವ-ನ್ನು ಭಾರ-ತ ಪ್ರದ-ರ್ಶಿ-ಸು-ತ್ತಿ-ಲ್ಲ. ಜಿಂಬಾ-ಬ್ವೆ ವಿ-ರು-ದ್ಧ-ದ ಕಳೆ-ದ ಲೀಗ್‌ ಪಂದ್ಯ--ದ-ಲ್ಲೂ ಗೆಲು-ವಿ-ಗೆ ತಿಣು-ಕಾ-ಡಿ-ದ್ದ ಭಾರ-ತ -ಗು-ರು-ವಾ-ರ-ವೂ ಅದೇ ರೀತಿ-ಯ ಪ್ರದ--ರ್ಶ-ನ -ಮುಂ-ದು--ವ-ರೆ-ಸಿ-ತು.

ಶ್ರೀಲಂ-ಕಾ ವಿರು-ದ್ಧ-ದ ಮೊದ-ಲ ಲೀಗ್‌ ಪಂದ್ಯ-ದ-ಲ್ಲಿ ಮೈದಾ-ನ-ದ-ಲ್ಲಿ-ನ ತೇವ ತಲೆ-ನೋ-ವಾ-ದಂ-ತೆ ಈ ಪಂದ್ಯ-ದ-ಲ್ಲೂ ಆಗ-ದಿ-ರ-ಲೆಂ-ದು ಟಾಸ್‌ ಗೆದ್ದ-ರೂ ಭಾರ-ತ ಬೌ-ಲ್‌ ಮಾಡ-ಲು ನಿಧ-ರ್ರಿ-ಸಿ-ತು. ಈ ನಿರ್ಧಾ-ರ ಬಹು-ತೇ-ಕ ಯಶ-ಸ್ವಿ-ಯೂ ಆಯಿ-ತು. -ಜಿಂ-ಬಾ-ಬ್ವೆ 14ನೇ ಓವ-ರ್‌-ನ-ಲ್ಲಿ 61 ರನ್‌ಗಳಿ-ಗೆ ತನ್ನ 2ನೇ ವಿಕೆ-ಟ್‌ ಕಳೆ-ದು-ಕೊಂ--ಡಿ-ತು. ತಂಡ-ದ ನಾಯ-ಕ ಅಲಿ-ಸ್ಟ-ರ್‌ ಕ್ಯಾಂಪ್‌-ಬೆ-ಲ್‌ ಜೊತೆಗೂಡಿ-ದ ಕಾರ್ಲೈ-ಲ್‌ 3ನೇ ವಿಕೆ-ಟ್‌-ಗೆ 50 ರನ್‌-ಗ-ಳ ಜೋಡಿ ಆಟ ಆಡಿ-ದ-ರು.

ನಂತ-ರ ಗೈ ವಿಠ್ಠ-ಲ್‌ ಜೊತೆ 63 ರನ್‌ ಕಲೆ ಹಾಕಿ-ದ ಕ್ಯಾಂಪ್‌-ಬೆ-ಲ್‌ -ಅಜೇ-ಯ-ರಾ-ಗು-ಳಿ-ದು 105 ರನ್‌ ಗಳಿ-ಸಿ-ದ-ರು. ಕ್ಯಾಂಪ್‌-ಬೆ-ಲ್‌ ಬಿಟ್ಟ-ರೆ ಕಾರ್ಲೈ-ಲ್‌ 20, ವಿಠ್ಠ-ಲ್‌ 26 ರನ್‌ ಗಳಿ-ಸಿ-ದ-ರು. ಉಳಿ-ದ-ವ-ರ್ಯಾ-ರೂ 20ರ ಗಡಿ ದಾಟ-ಲಿ-ಲ್ಲ. ಅಂತಿ-ಮ-ವಾ-ಗಿ -ಜಿಂ-ಬಾ-ಬ್ವೆ 9 ವಿಕೆ-ಟ್‌ಗೆ 218 ರನ್‌ ಗಳಿ-ಸಿ-ತು. ಭಾರ-ತ-ದ ಪರ ಮತ್ತೆ ಮಿಂಚಿ-ದ ಜಾಹಿ-ರ್‌ ಖಾನ್‌ ತಮ್ಮ ವೇಗ-ದ ಯಾರ್ಕ-ರ್‌-ಗ-ಳಿಂ-ದ ಜಿಂಬಾ-ಬ್ವೆ ಬುಡ-ದ ಮೂವ-ರು ಆಟ-ಗಾ-ರ-ರ-ನ್ನು ಬೌಲ್ಡ್‌ ಮಾಡಿ-, 42 ರನ್‌-ಗ-ಳಿ-ಗೆ 4 ವಿಕೆ-ಟ್‌ ಪಡೆ-ದ-ರು. ಕರ್ನಾ-ಟ-ಕ-ದ ವೆಂಕಿ 2 ಹಾಗೂ ಜೋಷಿ 1 ವಿಕೆ-ಟ್‌ ಗಳಿ-ಸಿ-ದ-ರು.

ಸಾಧಾ-ರ-ಣ ಮೊತ್ತ-ವ-ನ್ನು ಬೆನ್ನ-ಟ್ಟಿ-ದ ಭಾರ-ತ 18 ರನ್‌-ಗ-ಳಿ-ಗೆ ಸಚಿ-ನ್‌(4) ಹಾಗೂ ಅಪ-ರೂ-ಪ-ದ ಅವ-ಕಾ-ಶ ಪಡೆ-ದ ಶ್ರೀರಾ-ಮ್‌(0) ವಿಕೆ-ಟ್‌-ಗ--ಳ-ನ್ನು ಕಳೆ-ದುಕೊಂಡು ಇ-ಕ್ಕ-ಟ್ಟಿ-ಗೆ ಸಿಲು-ಕಿ-ತು. ಈ ಒತ್ತ-ಡ--ದ-ಲ್ಲಿ ಗಂಗೂ-ಲಿ ಹಾ-ಗೂ ಕಾಂಬ್ಳಿ ಸಮಾ-ಧಾ-ನ-ವಾ-ಗಿ ಆಡಿ 106ರನ್‌ ಕಲೆ ಹಾ-ಕಿ-, ಗೆಲು-ವಿ-ನ ಭರ-ವ-ಸೆ ಹುಟ್ಟಿ-ಸಿ-ದ-ರು. ಗಂಗೂ-ಲಿ ನಿರ್ಗ-ಮಿ-ಸಿ-ದ ನಂತ-ರ (4 ಬೌಂಡ-ರಿ, 1 ಸಿಕ್ಸರ್‌ಗಳಿ-ದ್ದ 66) ಯುವ-ರಾ-ಜ್‌ ಸಿಂಗ್‌ (4) ಹಾಗೂ ರಾಬಿ-ನ್‌ ಸಿಂಗ್‌ (7) ಕ್ರೀಸ್‌ ಮೇಲೆ ಹೆಚ್ಚು ಹೊತ್ತು ನಿಲ್ಲ-ಲಿ-ಲ್ಲ. 76 ಎಸೆತ-ಗ-ಳ-ಲ್ಲಿ 60 ರನ್‌ ಗಳಿ-ಸಿ-ದ್ದ (4 ಬೌಂಡ-ರಿ, 1 ಸಿಕ್ಸರ್‌) ಕಾಂಬ್ಳಿ ನಿರ್ಗ-ಮಿ-ಸಿ-ದಾ-ಗ ಭಾರ-ತ-ದ ಸ್ಕೋರು 16 ವಿಕೆ-ಟ್‌ಗೆ 158.

-ಗೆ-ಲ್ಲೋವರೆ-ಗೂ ತಲೆ ತಗ್ಗಿ-ಸಿ-ಯೇ -ಕು-ಳಿ-ತಿ-ದ್ದ ನಾಯ-ಕ ಗಂಗೂ-ಲಿ ತಲೆ-ನೋ-ವು ಓಡಿ-ಸಿ-ದ್ದು ಜೋಷಿ (ಅಜೇ-ಯ 25), ದಾಹಿ-ಯ (20) ಹಾಗೂ ಅಗ-ರ್ಕ-ರ್‌( ಅಜೇ-ಯ 16). ಜಿಂ-ಬಾ-ಬ್ವೆ ಪರ ಫ್ರೆಂಡ್‌ 40 ರನ್ನಿತ್ತು 3 ವಿಕೆ-ಟ್‌ ಪಡೆ-ದ-ರು. ಜಿಂಬಾ-ಬ್ವೆ ನಾಯ-ಕ ಕ್ಯಾಂಪ್‌-ಬೆ-ಲ್‌ ಪಂದ್ಯ ಪುರು-ಷೋ-ತ್ತ-ಮ ಪ್ರಶ-ಸ್ತಿಗೆ ಪಾ-ತ್ರ-ರಾ-ದ-ರು.

ಭಾರ-ತ-ದ ಮುಖ್ಯ ಬ್ಯಾಟ್ಸ್‌-ಮ-ನ್‌-ಗ-ಳು ಅಗ್ಗ-ವಾ-ಗಿ ಔಟಾ-ದ-ರೆ ಒತ್ತ-ಡ-ವ-ನ್ನು ಹೊರು-ವ ಭರ-ವ--ಸೆಯನ್ನು -ಮ-ಧ್ಯ-ಮ ಕ್ರಮಾಂ-ಕ-ದ ಆಟ-ಗಾ-ರ-ರು ಇನ್ನೂ ಮೂಡಿ-ಸಿಲ್ಲ. ಕ-ಳೆ-ದೆ-ರ-ಡು ಪಂದ್ಯ-ಗ-ಳ-ಲ್ಲಿ ಭಾರ-ತ-ದ ಬಾಲಂ-ಗೋ-ಚಿ ಆಟ-ಗಾ-ರ-ರು ಗಳಿ--ಸು-ತ್ತಿ-ರು-ವ ರನ್‌-ಗ-ಳೇ ಜಯ-ಕ್ಕೆ ಕಾರ-ಣ-ವಾ-ಗು-ತ್ತಿ-ವೆ. ಶು-ಕ್ರ-ವಾ-ರ ನಡೆ-ಯ-ಲಿ-ರು-ವ ಶ್ರೀಲಂ-ಕಾ ವಿರು-ದ್ಧ-ದ ಕೊ-ನೆ-ಯ ಲೀಗ್‌ ಪಂದ್ಯ ಫೈನ-ಲ್ಸ್‌-ನಲ್ಲಿ ಗೆಲ್ಲ-ಲು ಭರ--ವ-ಸೆ ಮೂಡಿ-ಸ-ಲಿ-ದ್ದು, ಭಾರ-ತ ಬ್ಯಾಟಿಂ-ಗ್‌-ನ-ಲ್ಲಿ ಇನ್ನೂ ಸುಧಾ-ರಿ-ಸಿ-ಕೊ-ಳ್ಳ-ಬೇ-ಕಾ-ದ ಅನಿ-ವಾ-ರ್ಯ-ತೆ ಬಂದೊ-ದ-ಗಿ-ದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X