ರಣ-ಜಿ ಕ್ರಿಕೆಟ್ : ಹೈದರಾಬಾ-ದ್ ವಿರು-ದ್ಧ-ದ ಪಂದ್ಯಕ್ಕೆ ಖ್ಯಾತ- ನಾ-ಮರು
ಬೆಂಗ-ಳೂ-ರು : ನ-ವಂ-ಬ-ರ್ 1 ರಿಂದ ನಗ-ರ-ದ ಚಿನ್ನ-ಸ್ವಾ-ಮಿ ಕ್ರೀಡಾಂ-ಗ-ಣ-ದ-ಲ್ಲಿ ಹೈದ-ರಾ-ಬಾ-ದ್ ವಿರು-ದ್ಧ ಪ್ರಾರಂ-ಭ-ವಾಗುವ ನಾಲ್ಕು- ದಿನ-ಗಳ ರ-ಣ-ಜಿ ಕ್ರಿಕೆ-ಟ್ ಪಂದ್ಯ-ಕ್ಕೆ ಕರ್ನಾ-ಟ-ಕ ತಂಡ-ವ-ನ್ನು ಪ್ರಕ-ಟಿ-ಸ-ಲಾ-ಗಿ-ದ್ದು, ಸ್ಟಾ-ರ್ ಕ್ರಿಕೆಟಿ-ಗ-ರಾ-ದ ಅನಿ-ಲ್ ಕುಂಬ್ಳೆ, ಜಾವ-ಗ-ಲ್ ಶ್ರೀನಾ-ಥ್, ಸುನಿ-ಲ್ ಜೋಶಿ ಮತ್ತು ವೆಂಕ-ಟೇ-ಶ್ ಪ್ರ-ಸಾ-ದ್ ತಂಡ-ದ-ಲ್ಲಿ ಸ್ಥಾನ ಪಡೆ-ದಿ-ದ್ದಾ-ರೆ.
ಪ್ರಸ್ತು-ತ ರಣಜಿ ಋತು-ವಿನ ಮೊದ-ಲ ಪಂದ್ಯ ಆಡು-ತ್ತಿ-ರು-ವ ರಾಜ್ಯ ತಂಡ-ದ ನಾಯ-ಕ-ತ್ವ-ವ-ನ್ನು ಅ-ನಿ-ಲ್ ಕುಂಬ್ಳೆ ವಹಿ-ಸು-ವ-ರು. ಎ-ಸ್.ಎಂ. ಎಚ್. ಕಿರ್ಮಾ-ನಿ ತಂಡ-ದ ತರ-ಬೇ-ತು-ದಾ-ರ-ರಾಗಿ ಹಾಗೂ ಜೆ. ಅಭಿ-ರಾಂ ಮೇನೇ-ಜ-ರ್ ಆಗಿ ಕಾರ್ಯ ನಿರ್ವ-ಹಿ-ಸು-ವ-ರು. ಷಾ-ರ್ಜಾ ಟೂರ್ನಿ ಸಂದ-ರ್ಭ-ದ-ಲ್ಲಿ ಜಿಂಬಾ-ವ್ವೆ ವಿರು-ದ್ಧ-ದ ಪಂದ್ಯ-ದ-ಲ್ಲಿ ಬೆರ-ಳು ಗಾಯ ಮಾಡಿ-ಕೊಂ-ಡಿ-ರು-ವ- ರಾಹು-ಲ್ ದ್ರಾವಿ-ಡ್ ತಂಡ-ಕ್ಕೆ ಆಯ್ಕೆ-ಯಾ-ಗಿ-ಲ್ಲ . ವೇ-ಗ-ದ ಬೌಲ-ರ್ ಡೇವಿ-ಡ್ ಜಾನ್ಸ-ನ್ ಕೂಡ ತಂಡ-ದ-ಲ್ಲಿ ಸ್ಥಾನ ಪಡೆ-ದಿ-ಲ್ಲ . ಉ-ಳಿ-ದಂ-ತೆ ತಂಡ ಕೆಳಗಿ-ನಂ-ತಿ-ದೆ.
ಅನಿ-ಲ್ ಕುಂಬ್ಳೆ (ನಾಯ-ಕ), ಬಿ. ಅಖಿ-ಲ್, ಆನಂ-ದ ಯವ-ಳ-ಗಿ, ಜೆ. ಅರು-ಣ್-ಕು-ಮಾ-ರ್--, ದೊಡ್ಡ- ಗಣೇ-ಶ್, ಜಾವ-ಗ-ಲ್- ಶ್ರೀನಾ-ಥ್, ಮನ್ಸೂ-ರ್ ಆಲಿ-ಖಾ-ನ್, ಮಿಥು-ನ್ ಬಿರಾ-ಲ, -ರೊ-ಲ್ಯಾಂ-ಡ್ ಬ್ಯಾರಿಂ-ಗ್ಟ-ನ್, ಸಂತೋ-ಷ್ ವಡೆಯರಾ-ಜ್, ಸುಜಿ-ತ್ ಸೋಮ-ಸುಂ-ದ-ರ್, ಸುನಿ-ಲ್ ಜೋಶಿ, ವಿ.ಎಸ್. ತಿಲ-ಕ್ ನಾಯ್ಡು (ವಿಕೆ-ಟ್ ಕೀಪ-ರ್), ಬಿ.ಕೆ. ವೆಂಕ-ಟೇ-ಶ್ ಪ್ರಸಾ-ದ್ ಮತ್ತು ವಿಜ-ಯ್ ಆ-ರ್.ಭಾರ-ದ್ವಾ-ಜ್.
(ಯುಎ-ನ್-ಐ)












Click it and Unblock the Notifications