'ಆತ್ಮಹತ್ಯೆ ಯತ್ನಕ್ಕೆ ಮುನ್ನ ಅವಳ್ಯಾಕೆ ದೀರ್ಘ ಚುಂಬನ ಕೊಟ್ಟಿದ್ದು?
ಸೇತುವೆಯೊಂದರಿಂದ ಹುಡುಗಿಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ರೆಡಿಯಾಗುತ್ತಿರುವುದನ್ನು ತಿಮ್ಮ ನೋಡಿದ.
ಅವಳ ಬಳಿ ಹೋಗಿ 'ನೀನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯಾ?' ಎಂದು ಕೇಳಿದ. ಹುಡುಗಿ 'ಹೌದು' ಎಂದಳು. (ಕುಡುಕ ಗಂಡನನ್ನು ಬೈದ ಹೆಂಡತಿಗೆ ಗಂಡ ಹೇಳಿದ್ದೇನು)
ತಿಮ್ಮನಿಗೆ ಅದೇನನ್ನಿಸಿತೋ.. ಮೆಲ್ಲನೆ ಒಂದು ಮಾತು ಕೇಳಿದ 'ಹೆಂಗಿದ್ರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯ. ಸಾಯೋಕೆ ಮುಂಚೆ ನನಗೊಂದು ಕಿಸ್ ಕೊಟ್ಟು ಆಮೇಲೆ ಆತ್ಮಹತ್ಯೆ ಮಾಡ್ಕೋ'.
ಅವಳು ಒಂದು ಕ್ಷಣ ಯೋಚಿಸಿ, ಹೌದಲ್ಲಾ ಎಂದು.. ತಿಮ್ಮನನ್ನು ಬಿಗಿದಪ್ಪಿ ಅವನ ತುಟಿಗಳನ್ನು ದೀರ್ಘವಾಗಿ ಚುಂಬಿಸಿ ಮತ್ತೆ ಸೂಸೈಡ್ ಮಾಡಿಕೊಳ್ಳಲು ಹೊರಟಳು.
ತಿಮ್ಮ ಮತ್ತೆ ಕೇಳಿದ, 'ಒಂದ್ ನಿಮಿಷ, ಹೆಂಗಿದ್ರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯ, ಸಾಯೋಕೆ ಮುಂಚೆ ನಾನೂ ನಿನಗೊಂದು ಕಿಸ್ ಕೊಡ್ಲಾ?'.
ಅವಳು ಎರಡು ಕ್ಷಣ ಯೋಚಿಸಿ ಮತ್ತೆ ಓಕೆ ಎಂದಳು.
ಈ ಬಾರಿ ತಿಮ್ಮ ಆಕೆಯನ್ನು ಹಿಡಿದು ಒಂದು ದೀರ್ಘ ಚುಂಬನ ಕೊಟ್ಟ..
ಅವಳು ಮತ್ತೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಳು. ತಿಮ್ಮ 'ನೀನು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯಾ' ಎಂದು ಪ್ರಶ್ನಿಸಿದ.
ಅದಕ್ಕೆ ಅವಳು 'ಅಪ್ಪ ಬಯ್ದರು. ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದಳು. 'ಅಪ್ಪ ಯಾಕೆ ಬಯ್ದಿದ್ದು' ಎಂದು ತಿಮ್ಮ ಕೇಳಿದ (ಹೆಂಡ್ತಿಯನ್ಯಾಕೆ ವಾಪಸ್ ತೆಗೆದುಕೊಂಡಿಲ್ಲಾ)
ಅದಕ್ಕೆ ಅವಳು, 'ನಾನು ಹೀಗೆ ಹುಡುಗಿಯಂತೆ ಡ್ರೆಸ್ ಮಾಡ್ಕೊಂಡು ಓಡಾಡೋದು ಅಪ್ಪನಿಗೆ ಇಷ್ಟ ಇಲ್ಲ' ಎಂದ್ಳು.
ಹುಡುಗ ಆತ್ಮಹತ್ಯೆ ಮಾಡ್ಕೊಂಡ (ವಾಟ್ಸಾಪ್ ಕೃಪೆ)












Click it and Unblock the Notifications