Exit polls ಸಮಗ್ರ ಪುಟ: ಐದು ರಾಜ್ಯಗಳ ಭವಿಷ್ಯ ತಿಳಿಯಲು ಕ್ಲಿಕ್ ಮಾಡಿ
ಐದು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೆರಿ ವಿಧಾನಸಭೆ ಚುನಾವಣೆಗಳು ಏಪ್ರಿಲ್ 6ರಂದು ಮುಕ್ತಾಯಗೊಂಡರೆ, ಪಶ್ಚಿಮ ಬಂಗಾಳದಲ್ಲಿ 8ನೇ ಹಾಗೂ ಕೊನೆ ಹಂತದ ಮತದಾನ ಇಂದು(ಏಪ್ರಿಲ್ 29) ಸಂಪನ್ನವಾಗಿದೆ. ಪ್ರಮುಖ ಮಾಧ್ಯಮಗಳು ಸೇರಿದಂತೆ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸುತ್ತಿವೆ. ಮೇ 2 ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.
ಮಾರ್ಚ್ 27ರಿಂದ ಏಪ್ರಿಲ್ 29ರ ಸಂಜೆ 7ರವರೆಗೂ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ ಎಂದು ಆಯೋಗ ಆದೇಶಿಸಿತ್ತು.
ವಿಧಾನಸಭೆ ಚುನಾವಣೆ ಅಥವಾ ಉಪ ಚುನಾವಣೆಯ ಪ್ರತಿ ಹಂತದ ಮತದಾನ ನಡೆದ ಬಳಿಕ ಆಯಾ ಪ್ರದೇಶಕ್ಕೆ ಸಂಬಂಧಿಸಿದಂತೆ 48 ಗಂಟೆಗಳವರೆಗೂ ಎಕ್ಸಿಟ್ ಪೋಲ್ ಅಥವಾ ಬೇರೆ ಯಾವುದೇ ರೀತಿಯ ಚುನಾವಣಾ ಸಮೀಕ್ಷೆಗಳ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದು ಚುನಾವಣಾ ಆಯೋಗದ ನಿಯಮವಿದೆ.
ಪಶ್ಚಿಮ ಬಂಗಾಳದಲ್ಲಿ 294, ತಮಿಳುನಾಡಿನಲ್ಲಿ 234, ಕೇರಳದಲ್ಲಿ 140, ಪುದುಚೇರಿಯಲ್ಲಿ 30 ಹಾಗೂ ಅಸ್ಸಾಂನಲ್ಲಿ 126 ಸ್ಥಾನಕ್ಕಾಗಿ ಚುನಾವಣೆ ನಡೆಸಲಾಗಿದೆ.

ತಮಿಳುನಾಡು: (234 ಸ್ಥಾನ, 118 ಮ್ಯಾಜಿಕ್ ನಂಬರ್)
* Republic-CNX Exit Polls: ತಮಿಳುನಾಡಲ್ಲಿ ಡಿಎಂಕೆಗೆ ಭರ್ಜರಿ ಜಯ
-ಎಐಎಡಿಎಂಕೆ+: 58-68; ಡಿಎಂಕೆ+: 160-170; ಎಂಎನ್ಎಂ +: 0-2; ಎಎಂಎಂಕೆ+: 4-6; ಇತರೆ: 0
+++
* ABP C-Voter Exit Poll: ತಮಿಳುನಾಡಿನಲ್ಲಿ ಡಿಎಂಕೆಗೆ ಜಯ
-ಎಐಎಡಿಎಂಕೆ+: 58-70; ಡಿಎಂಕೆ+: 160-172; ಎಂಎನ್ಎಂ +: 0; ಇತರೆ: 0-7.
+++
* Today's Chanakya Exit Poll: ತಮಿಳುನಾಡಿನಲ್ಲಿ ಅಧಿಕಾರ ಪಲ್ಲಟ
-ಎಐಎಡಿಎಂಕೆ+ ಬಿಜೆಪಿ: 57; ಡಿಎಂಕೆ+ ಕಾಂಗ್ರೆಸ್ : 175; ಕಮಲ್ ಹಾಸನ್ ಪಕ್ಷ : 2 ರಿಂದ 4.

ಪಶ್ಚಿಮ ಬಂಗಾಳ (294 ಸ್ಥಾನ, 148 ಮ್ಯಾಜಿಕ್ ನಂಬರ್)
* ABP ಎಕ್ಸಿಟ್ ಪೋಲ್: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೆ
-ಟಿಎಂಸಿ 152-164, ಬಿಜೆಪಿ 109-121 ಹಾಗೂ ಕಾಂಗ್ರೆಸ್ 14-16.
+++
* ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರವಿಲ್ಲ!
-
+++
* ಪಶ್ಚಿಮ ಬಂಗಾಳ ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್: ಬಿಜೆಪಿ ದಿಗ್ವಿಜಯ
ಟೈಮ್ಸ್ ನೌ:
ಟಿಎಂಸಿ: 158; ಬಿಜೆಪಿ : 115; ಕಾಂಗ್ರೆಸ್+ ಎಡಪಕ್ಷ: 22

ಅಸ್ಸಾಂ
* ಎಕ್ಸಿಟ್ ಪೋಲ್ ಫಲಿತಾಂಶ; ಅಸ್ಸಾಂನಲ್ಲಿ ಬಿಜೆಪಿಗೆ ಅಧಿಕಾರ- ಆಕ್ಸಿಸ್ ಮೈ ಇಂಡಿಯಾ
-ಬಿಜೆಪಿ 75-85 ಸೀಟು ಹಾಗೂ ಬಿಜೆಪಿ ಶೇ 48ರಷ್ಟು ಮತಗಳಿಕೆ ಪಡೆಯುವ ಮೂಲಕ ಮತ್ತೆ ಅಧಿಕಾರ ಹಿಡಿಯಲಿದೆ.
+++
* ಎಬಿಪಿ ಸಿ ವೋಟರ್ ಸಮೀಕ್ಷೆ: ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಕೈಗೆ ಅಧಿಕಾರ
ಬಿಜೆಪಿಗೆ 58-71 ಸ್ಥಾನ, ಕಾಂಗ್ರೆಸ್ 53-66 ಸ್ಥಾನ, ಇತರೆ 0- ಇಂದ 5 ಸ್ಥಾನವನ್ನು ಪಡೆಯಲಿದೆ ಎಂದು ವರದಿ ಬಂದಿದೆ.
+++
* Today's Chanakya Exit Poll: ಅಸ್ಸಾಂನಲ್ಲಿ ಮತ್ತೆ ಬಿಜೆಪಿ
- ಬಿಜೆಪಿ+: 70; ಕಾಂಗ್ರೆಸ್+ : 56; ಇತರೆ : 0-3 ಸ್ಥಾನ ಎಂದು ವರದಿ ಬಂದಿದೆ.
+++
* Republic-CNX Exit Polls: ಕಾಂಗ್ರೆಸ್ ಸೋಲಿಸಿ ಬಿಜೆಪಿ ಅಧಿಕಾರಕ್ಕೆ
ಎನ್‌ಡಿಎ : 78-84; ಯುಪಿಎ: 40-50; ಇತರೆ: 1-3

ಕೇರಳ (140 ಸ್ಥಾನ, 71 ಮ್ಯಾಜಿಕ್ ನಂಬರ್)
Times Now -C-voter:
-ಎಲ್‌ಡಿಎಫ್: 74; ಯುಡಿಎಫ್ : 65; ಎನ್‌ಡಿಎ+: 1; ಇತರೆ: 00
* Republic-CNX Exit Polls:
-ಎಲ್‌ಡಿಎಫ್: 76; ಯುಡಿಎಫ್ : 62; ಎನ್‌ಡಿಎ+: 2; ಇತರೆ: 00
* ABP C-Voter Exit Poll:
- ಎಲ್‌ಡಿಎಫ್: 71-77; ಯುಡಿಎಫ್ : 62-68; ಎನ್‌ಡಿಎ+: 0-2; ಇತರೆ: 00
Today's Chanakya:
- ಯುಡಿಎಫ್ : 102; ಎಲ್‌ಡಿಎಫ್: 71-77; ಎನ್‌ಡಿಎ+: 0-2; ಇತರೆ: 00
P-Marq:
- ಯುಡಿಎಫ್ :76; ಎಲ್‌ಡಿಎಫ್: 63; ಎನ್‌ಡಿಎ+:1; ಇತರೆ: 00
ಮೈ ಆಕ್ಸಿಸ್:
- ಯುಡಿಎಫ್ :111; ಎಲ್‌ಡಿಎಫ್: 28; ಎನ್‌ಡಿಎ+:1; ಇತರೆ: 00
ಸಮೀಕ್ಷೆಗಳ ಸಮೀಕ್ಷೆ: ಯುಡಿಎಫ್ : 88; ಎಲ್‌ಡಿಎಫ್: 51; ಎನ್‌ಡಿಎ+:2;

ಪುದುಚೇರಿ
ಚುನಾವಣೋತ್ತರ ಸಮೀಕ್ಷೆ; ಪುದುಚೇರಿಯಲ್ಲಿ ಎನ್‌ಡಿಎಗೆ ಅಧಿಕಾರ- Republic tv
ಟೈಮ್ಸ್ ನೌ ಸಿ ವೋಟರ್:
ಎನ್‌ಡಿಎ: 21; ಯುಪಿಎ: 8; ಎಎಂಎಂಕೆ +: 0, ಎಂಎನ್ಎಂ+: 0, ಇತರೆ: 1
ಸಿಎನ್‌ಎಕ್ಸ್: ಎನ್‌ಡಿಎ: 18;ಯುಪಿಎ:12; ಎಎಂಎಂಕೆ +: 0, ಎಂಎನ್ಎಂ+: 0, ಇತರೆ: 1
ಸಮೀಕ್ಷೆಗಳ ಸಮೀಕ್ಷೆ: ಎನ್‌ಡಿಎ: 20; ಯುಪಿಎ: 10;











Click it and Unblock the Notifications