ಹುಟ್ಟಿ ಬೆಳೆದದ್ದು ಅಪ್ಪಟ ಮಲೆನಾಡಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಮಲೆನಾಡು ಜೀವನದ ಸಂಗತಿಗಳು, ಕಾಡು, ನದಿ, ಪರಿಸರ ಇಷ್ಟ. ಕುವೆಂಪು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ಸಿನಿಗಂಧ, ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ವರದಿಗಾರಾಗಿ ಕೆಲಸ ಮಾಡಿದ್ದೇನೆ. ಮಾನವೀಯ, ಅಪರಾಧ, ರಾಜಕೀಯ, ರೈತ ಪರವಾದ ಸುದ್ದಿಗಳ ಬಗ್ಗೆ ವಿಪರೀತ ಆಸಕ್ತಿ.