ಗಣೇಶ ಹಬ್ಬ ಹಾಪ್ ಕಾಮ್ಸ್ ವಿಶೇಷ ಮಾರಾಟ
ಬೆಂಗಳೂರಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ 239 ಮಳಿಗೆಗಳಲ್ಲಿ, ಪ್ರಧಾನ ಕಚೇರಿ ಹಾಗೂ ಕೆಳಕಂಡಂತೆ ಆಯ್ದ 14ಸ್ಥಳಗಳಲ್ಲಿ ಹಡ್ಸನ್ ವೃತ್ತ ಸ್ಥಳಗಳಲ್ಲಿ "ವಿಶೇಷ ಮಾರಾಟ" ವ್ಯವಸ್ಥೆಯನ್ನು ಆಯೋಜಿಸಲಾಗಿದೆ.
ದೇವಿ ನಗರ (ಆರ್.ಎಂ.ವಿ. ಅಪಾರ್ಟ್‌ಮೆಂಟ್ ಎದುರು, ಲಾಲ್‌ಬಾಗ್ ಪಶ್ಷಿಮ ದ್ವಾರ , ಬ್ರಿಗೇಡ್ ಮಿಲೇನಿಯಮ್, ಜೆ.ಪಿ. ನಗರ, ಮಹದೇವಪುರ. ಬಿ.ಡಿ.ಎ. ಕಚೇರಿ ಹತ್ತಿರ, ರಾಮಮೂರ್ತಿ ನಗರ, ನಂಜಪ್ಪ ವೃತ್ತ ವಿದ್ಯಾರಣ್ಯಪುರ, ಸುಬ್ರಮಣ್ಯ ನಗರ, ಕೆಂಗೇರಿ ಬಸ್ ನಿಲ್ದಾಣ/ಶಾಸ್ತ್ರಿ ಕೆಫೆ ಮುಂಭಾಗ, ಹೂಡಿ ಬಸ್ ನಿಲ್ದಾಣ, ಓ ಫಾರಂ ಸರ್ಕಲ್ ಬಿ.ಡಿ.ಎ. ಕಾಂಪ್ಲೆಕ್ಸ್, ಇಂದಿರಾನಗರ, ಬಿ.ಡಿ.ಎ. ಕಾಂಪ್ಲೆಕ್ಸ್ , ಹೆಚ್.ಎಸ್.ಆರ್. ಲೇಔಟ್, ಬಿ.ಡಿ.ಎ. ಕಾಂಪ್ಲೆಕ್ಸ್ , ಕೋರಮಂಗಲ , ಬಿ.ಡಿ.ಎ. ಕಾಂಪ್ಲೆಕ್, ನಾಗರಬಾವಿ.
ವಿಶೇಷ ಮಾರಾಟ ವ್ಯವಸ್ಥೆಯ ಮುಖ್ಯಾಂಶಗಳು:
* ರೈತರ ಫಸಲಿಗೆ ಉತ್ತಮ ಧಾರಣೆ ಒದಗಿಸುವುದು.
* ಹೆಚ್ಚು ಪರಿಮಾಣದ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು.
* ವಿವಿಧ ಹಣ್ಣ ತರಕಾರಿಗಳು, ಹೂ ಹಾಗೂ ಪೂಜಾ ಸಾಮಗ್ರಿಗಳು ಕೇಂದ್ರ, ಕಚೇರಿ ಆವರಣದ ವಿಶೇಷ ಮಾರಾಟ ಮಳಿಗೆಯಲ್ಲಿ ಒಂದೇ ಸೂರಿನಡಿ ಲಭ್ಯತೆ.
* ಹಬ್ಬಕ್ಕೆ ಅವಶ್ಯಕವಾದ ಬಾಳೆಕಂದು, ಮಾವಿನ ಸೊಪ್ಪು, ಹೂ, ಪೂಜಾ ಸಾಮಗ್ರಿಗಳ ಮಾರಾಟ
* ನಂದಿನಿ ಬ್ರಾಂಡ್‌ನ, ಹಾಲು, ಹಾಲಿನ ಉತ್ಪನ್ನಗಳು ಹಾಗೂ ಕೆ.ಓ.ಎಫ್‌ನ ಖಾದ್ಯ ತೈಲಗಳು ಗ್ರಾಹಕರ ಅನುಕೂಲಕ್ಕಾಗಿ ಉಚಿತ ವಾಹನದ ನಿಲುಗಡೆ ಸೌಲಭ್ಯ ಕಲ್ಪಿಸಿದೆ.
ಗಣೇಶ ಹಬ್ಬದ ಪ್ರಯುಕ್ತ ನಿಮ್ಮ ಆಪ್ತರಿಗೆ ಹೂಗುಚ್ಛ ಕಳಿಸಿ
ಈ ಮಾರಾಟ ಸೌಲಭ್ಯವನ್ನು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡು ಯಶ್ವಸಿಗೊಳಿಸಬೇಕಾಗಿ ಹಾಪ್‌ಕಾಮ್ಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್‌ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO













Click it and Unblock the Notifications