ಅವಶ್ಯಕತೆ ಇದ್ರೆ ಮಾತ್ರ ಚಿನ್ನ ಖರೀದಿಸಿ!ಸಾಲ ಸೂಲ ಮಾಡಿ ಚಿನ್ನ ತಗೋಬೇಡಿ ಎಂದ ಶರವಣ
ಜಾಗತಿಕ ಮಾರುಕಟ್ಟೆಯಲ್ಲಿ ಯುದ್ಧದ ಸನ್ನಿವೇಶದಿಂದ ಚಿನ್ನದ ಮಾರುಕಟ್ಟೆ ಮೇಲೆ ದೊಡ್ಡ ಪರಿಣಾಮ ಬೀರ್ತಿದೆ,ಇದರಿಂದ ಚಿನ್ನ ಬೆಳ್ಳಿ ಬೆಲೆ ಹೆಚ್ಚಾಗುತ್ತಿದೆ,ಈ ವಿಷಯವಾಗಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲೀಕರು ಜೆಡಿಎಸ್ MLA ಡಾ TA ಶರವಣ ಮಾತನಾಡಿದ್ದು ಹೀಗೆ..
Video Published On: Thursday, Apr 16, 2026, 01:06 [IST]


Click it and Unblock the Notifications