ಮಲ್ಲಿಕಾರ್ಜುನ ಖರ್ಗೆಯವರನ್ನ ಕೈ ಹಿಡಿದು ಹುಷಾರಾಗಿ ಕರೆದುಕೊಂಡು ಬಂದ ಜೆಪಿ ನಡ್ದ ಅನಡೆಗೆ ಮೆಚ್ಚುಗೆ
ಬಿಜೆಪಿಯ ಮಾಜಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇಂದು ಸಂಸತ್ತಿನ ಒಳಗೆ ಹಾಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಿದರು ಮತ್ತು ಅವರು ಕೈ ಹಿಡಿದುಕೊಂಡು ಪ್ರತಿ ಮೆಟ್ಟಿಲು ಇಳಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
Video Published On: Friday, Apr 17, 2026, 04:19 [IST]


Click it and Unblock the Notifications