ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ! ಕಾಂಗ್ರೆಸ್ 3 ವರ್ಷ ಆಡಳಿತ ಪೂರೈಸಿದ್ಮೇಲೆ ಪವರ್ ಶೇರಿಂಗ್
ಪವರ್ ಶೇರಿಂಗ್ ಒಪ್ಪಂದ, ನಾಯಕತ್ವ ಬದಲಾವಣೆ ವಿಚಾರ ಸದ್ಯ ರಾಜ್ಯ ರಾಜಕೀಯದಲ್ಲಿ ಹಾಟ್ ಟಾಪಿಕ್ ಆಗಿದೆ. ಇನ್ನು ಅನೇಕ ಕಾರ್ಯಕ್ರಮಗಳಲ್ಲೂ ಡಿಕೆಶಿ ಮುಖ್ಯಮಂತ್ರಿ ಆಸೆಯನ್ನ ಬಿಚ್ಚಿಟ್ಟಿದ್ದರು. ಹೈಕಮಾಂಡ್ ನಾಯಕರಿಗೆ ಆಪ್ತರಾಗಿರೋ ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಾ ಎನ್ನುವ ಕುತೂಹಲ ಹೆಚ್ಚಿದೆ. ಡಿಕೆಶಿ ಹುಟ್ಟುಹಬ್ಬದಂದೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಗುತ್ತಾ ಕಾದು ನೋಡಬೇಕಿದೆ.
Video Published On: Friday, May 15, 2026, 03:24 [IST]


Click it and Unblock the Notifications