ಬಿಜೆಪಿ 4 ಯಾತ್ರೆಗಳು, ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನಕ್ಕೆ ಪ್ರಮುಖರ ನೇಮಕ- ಯಾರ ಹೆಸರಿದೆ ನೋಡಿ

2023 ರ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣಗಳಲ್ಲಿ ಯಾತ್ರೆ, ಉತ್ಸವಗಳ ಅಬ್ಬರ ಜೋರಾಗಿದ್ದು, ಬಿಜೆಪಿ ಬಜೆಟ್ ಅದಿವೇಶನದ ನಂತರ ನಾಲ್ಕು ಯಾತ್ರೆಗಳಿಗೆ ಪ್ರಮುಖರನ್ನ ನೇಮಕ ಮಾಡಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿ 4 ರಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ವಿವಿಧ ಚಟುವಟಿಕೆಗಳಿಗೆ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಪ್ರಮುಖರು, ಸಹಪ್ರಮುಖರನ್ನು ಸಂಚಾಲಕರು, ಸಹ ಸಂಚಾಲಕರನ್ನಾಗಿ ನೇಮಿಸಿದ್ದಾರೆ ಎಂದು ರಾಜ್ಯ ಉಪಾಧ್ಯಕ್ಷ ಮತ್ತು ರಾಜ್ಯ ಕಾರ್ಯಾಲಯ ಉಸ್ತುವಾರಿ ನಿರ್ಮಲ್‍ಕುಮಾರ್ ಸುರಾಣ ಅವರು ತಿಳಿಸಿದ್ದಾರೆ.

4 ಯಾತ್ರೆಗಳ ಯಶಸ್ವಿಗಾಗಿ ಪ್ರತ್ಯೇಕ ಸಮಿತಿಗಳು, ಮೋರ್ಚಾಗಳ ಜಿಲ್ಲಾ ಸಮಾವೇಶ, ಫಲಾನುಭವಿಗಳ ಸಮ್ಮೇಳನ, ವಿಡಿಯೋ- ವ್ಯಾನ್ ಪ್ರಚಾರ ಮತ್ತು ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನಕ್ಕಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ.

ಯಾತ್ರೆ ಪ್ರಮುಖರು: ಸಿ.ಸಿ. ಪಾಟೀಲ್ (ಸಚಿವರು) ಯಾತ್ರೆ ಸಹ ಪ್ರಮುಖರು: ಎನ್. ರವಿಕುಮಾರ್ (ರಾಜ್ಯ ಪ್ರಧಾನ ಕಾರ್ಯದರ್ಶಿ), ಗೀತಾ ವಿವೇಕಾನಂದ (ರಾಜ್ಯ ಅಧ್ಯಕ್ಷರು, ಮಹಿಳಾ ಮೋರ್ಚಾ).

BJP High Command appoints conveners for 4 yatras, manifesto preparation advisory campaign; See the List

ಯಾತ್ರೆ 1- ಎಂ. ರಾಜೇಂದ್ರ (ರಾಜ್ಯ ಉಪಾಧ್ಯಕ್ಷರು ಸಂಚಾಲಕರು) ಎಸ್. ದತ್ತಾತ್ರಿ (ಮಾಜಿ ಜಿಲ್ಲಾ ಅಧ್ಯಕ್ಷರು, ಶಿವಮೊಗ್ಗ ಸಹ-ಸಂಚಾಲಕರು) ಕಿಶೋರ್ (ಜಿಲ್ಲಾ ಉಪಾಧ್ಯಕ್ಷರು, ಉಡುಪಿ ಸಹ-ಸಂಚಾಲಕರು)

ಯಾತ್ರೆ 2-ಛಲವಾದಿ ನಾರಾಯಣಸ್ವಾಮಿ (ರಾಜ್ಯ ಅಧ್ಯಕ್ಷರು, ಎಸ್.ಸಿ. ಮೋರ್ಚಾ ಸಂಚಾಲಕರು) ಸಚ್ಚಿದಾನಂದ ಮೂರ್ತಿ (ಜಿಲ್ಲಾ ಪ್ರಭಾರಿ ಸಹ-ಸಂಚಾಲಕರು) ಅ. ದೇವೇಗೌಡ (ವಿಧಾನಪರಿಷತ್ ಸದಸ್ಯರು ಸಹ-ಸಂಚಾಲಕರು)

ಯಾತ್ರೆ 3- ಅರುಣ್ ಶಹಾಪುರ (ಮಾಜಿ ವಿ.ಪ. ಸದಸ್ಯರು ಸಂಚಾಲಕರು) ವಿವೇಕಾನಂದ ಡಬ್ಬಿ (ರಾಜ್ಯ ಪ್ರಧಾನ ಕಾರ್ಯದರ್ಶಿ, ಒಬಿಸಿ ಮೋರ್ಚಾ ಸಹ-ಸಂಚಾಲಕರು) ಮಲ್ಲಿಕಾರ್ಜುನ ಬಾಳಿಕಾಯಿ (ರಾಜ್ಯ ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾ ಸಹ-ಸಂಚಾಲಕರು)

ಯಾತ್ರೆ 4- ರಘುನಾಥ್‍ರಾವ್ ಮಲ್ಕಾಪುರೆ (ವಿಧಾನಪರಿಷತ್ ಸದಸ್ಯರು ಸಂಚಾಲಕರು) ಅಮರನಾಥ್ ಪಾಟೀಲ್ (ಜಿಲ್ಲಾ ಪ್ರಭಾರಿ ಸಹ-ಸಂಚಾಲಕರು) ಸಿದ್ದೇಶ್ ಯಾದವ್ (ವಿಭಾಗ ಪ್ರಭಾರಿ ಸಹ-ಸಂಚಾಲಕರು)

BJP High Command appoints conveners for 4 yatras, manifesto preparation advisory campaign; See the List

ಮೋರ್ಚಾಗಳ ಜಿಲ್ಲಾ ಸಮಾವೇಶ

ಬಿ.ವೈ. ವಿಜಯೇಂದ್ರ (ರಾಜ್ಯ ಉಪಾಧ್ಯಕ್ಷರು ಸಂಚಾಲಕರು) ಜಗದೀಶ್ ಹಿರೇಮನಿ (ರಾಜ್ಯ ಕಾರ್ಯದರ್ಶಿ ಸಹ-ಸಂಚಾಲಕರು) ಯಶಪಾಲ್ ಸುವರ್ಣ (ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಒಬಿಸಿ ಮೋರ್ಚಾ ಸಹ-ಸಂಚಾಲಕರು) ಈರಣ್ಣ ಕಡಾಡಿ (ರಾಜ್ಯ ಅಧ್ಯಕ್ಷರು, ರೈತ ಮೋರ್ಚಾ ಸದಸ್ಯರು) ಛಲವಾದಿ ನಾರಾಯಣಸ್ವಾಮಿ (ರಾಜ್ಯ ಅಧ್ಯಕ್ಷರು, ಎಸ್.ಸಿ. ಮೋರ್ಚಾ ಸದಸ್ಯರು) ಶ್ರೀಮತಿ ಗೀತಾ ವಿವೇಕಾನಂದ (ರಾಜ್ಯ ಅಧ್ಯಕ್ಷರು, ಮಹಿಳಾ ಮೋರ್ಚಾ ಸದಸ್ಯರು) ಎನ್.ಎಲ್. ನರೇಂದ್ರಬಾಬು (ರಾಜ್ಯ ಅಧ್ಯಕ್ಷರು, ಓಬಿಸಿ ಮೋರ್ಚಾ ಸದಸ್ಯರು) ತಿಪ್ಪರಾಜು ಹವಾಲ್ದಾರ್ (ರಾಜ್ಯ ಅಧ್ಯಕ್ಷರು, ಎಸ್.ಟಿ. ಮೋರ್ಚಾ ಸದಸ್ಯರು) ಸಂದೀಪ್‍ಕುಮಾರ್ (ರಾಜ್ಯ ಅಧ್ಯಕ್ಷರು, ಯುವ ಮೋರ್ಚಾ ಸದಸ್ಯರು) ಸಯ್ಯದ್ ಸಲಾಂ (ರಾಜ್ಯ ಅಧ್ಯಕ್ಷರು, ಅಲ್ಪಸಂಖ್ಯಾತ ಮೋರ್ಚಾ ಸದಸ್ಯರು)

ಫಲಾನುಭವಿಗಳ ಸಮ್ಮೇಳನ- ಹಾಲಪ್ಪ ಬಸಪ್ಪಾ ಆಚಾರ್ (ಸಚಿವರು ಸಂಚಾಲಕರು) ಎಸ್.ಟಿ. ಸೋಮಶೇಖರ್ (ಸಚಿವರು ಸಹ-ಸಂಚಾಲಕರು) ಪಿ. ರಾಜೀವ್ (ಶಾಸಕರು, ಸಹ-ಸಂಚಾಲಕರು) ವೈ.ಎ. ನಾರಾಯಣಸ್ವಾಮಿ (ವಿ.ಪ. ಸದಸ್ಯರು, ಸದಸ್ಯರು) ಪಿ. ಮುನಿರಾಜುಗೌಡ (ವಿ.ಪ. ಸದಸ್ಯರು ಸದಸ್ಯರು) ಶ್ರೀಮತಿ ಹೇಮಲತಾ ನಾಯಕ್ (ವಿ.ಪ. ಸದಸ್ಯರು ಸದಸ್ಯರು) ಜಯತೀರ್ಥ ಕಟ್ಟಿ (ರಾಜ್ಯ ಪ್ರಕೋಷ್ಠಗಳ ಸಹ-ಸಂಯೋಜಕರು, ಸದಸ್ಯರು)

ವಿಡಿಯೋ- ವ್ಯಾನ್ ಪ್ರಚಾರ- ಎಸ್.ವಿ. ರಾಘವೇಂದ್ರ (ಮೋರ್ಚಾಗಳ ಮಾಜಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಸಂಚಾಲಕರು) ಪ್ರೇಮಾನಂದ ಶೆಟ್ಟಿ (ಸಹ-ಸಂಚಾಲಕರು, ಪಂಚಾಯತ್‍ರಾಜ್ ನಗರ ಪ್ರಕೋಷ್ಠ ಸಹ-ಸಂಚಾಲಕರು) ಭಾರತಿ ಮಗ್ದುಂ (ರಾಜ್ಯ ಕಾರ್ಯದರ್ಶಿ ಸಹ-ಸಂಚಾಲಕರು) ಅಜಿತ್ ಹೆಗಡೆ ಬಳ್ಳಿಕೇರಿ (ರಾಜ್ಯ ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾ ಸಹ-ಸಂಚಾಲಕರು)

BJP High Command appoints conveners for 4 yatras, manifesto preparation advisory campaign; See the List

ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನ; ಡಾ. ಕೆ. ಸುಧಾಕರ್ (ಸಚಿವರು ಸಂಚಾಲಕರು) ಬಿ.ಸಿ. ನಾಗೇಶ್ (ಸಚಿವರು ಸಹ-ಸಂಚಾಲಕರು) ಶ್ರೀಮತಿ ತೇಜಸ್ವಿನಿ ಅನಂತಕುಮಾರ್ (ರಾಜ್ಯ ಉಪಾಧ್ಯಕ್ಷರು ಸಹ-ಸಂಚಾಲಕರು) ತೇಜಸ್ವಿ ಸೂರ್ಯ (ಸಂಸದರು ಸಹ-ಸಂಚಾಲಕರು) ಎಸ್. ಸುರೇಶ್‍ಕುಮಾರ್ (ಶಾಸಕರು ಸಹ-ಸಂಚಾಲಕರು) ಅಭಯ್ ಪಾಟೀಲ್ (ಶಾಸಕರು ಸಹ-ಸಂಚಾಲಕರು) ರÁಜಕುಮಾರ್ ಪಾಟೀಲ್ ತೇಲ್ಕೂರ್ (ಶಾಸಕರು ಸಹ-ಸಂಚಾಲಕರು) ಎನ್. ಮಹೇಶ್ (ಶಾಸಕರು ಸಹ-ಸಂಚಾಲಕರು) ಪಿ. ರಾಜೀವ್ (ಶಾಸಕರು ಸಹ-ಸಂಚಾಲಕರು) ಕೆ.ಎಸ್. ನವೀನ್ (ವಿ.ಪ. ಸದಸ್ಯರು ಸಹ-ಸಂಚಾಲಕರು) ಸಮೀರ್ ಕಾಗಲ್ಕರ್ (ರಾಜ್ಯ ಸಂಚಾಲಕರು, ಆರ್ಥಿಕ ಪ್ರಕೋಷ್ಠ ಸಹ-ಸಂಚಾಲಕರು)

ಪ್ರಕಾಶ್ (ಸಹ-ಸಂಚಾಲಕರು, ಪ್ರಬುದ್ಧರ ಪ್ರಕೋಷ್ಠ ಸಹ-ಸಂಚಾಲಕರು) ರವೀಂದ್ರ ಪೈ (ಸಹ-ಸಂಚಾಲಕರು, ವೃತ್ತಿಪರರ ಪ್ರಕೋಷ್ಠ ಸಹ-ಸಂಚಾಲಕರು) ವಿಶ್ವನಾಥ್ ಭಟ್ (ಮಾಜಿ ರಾಜ್ಯ ಸಂಚಾಲಕರು, ಆರ್ಥಿಕ ಪ್ರಕೋಷ್ಠ ಸಹ-ಸಂಚಾಲಕರು) ಶ್ರೀಮತಿ ಮಾಳವಿಕಾ ಅವಿನಾಶ್ (ರಾಜ್ಯ ಕಾರ್ಯಕಾರಿಣಿ ವಿಶೇಷ ಆಹ್ವಾನಿತರು ಸಹ-ಸಂಚಾಲಕರುಬಿಜೆಪಿ 4 ಯಾತ್ರೆಗಳು, ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನಕ್ಕೆ ಪ್ರಮುಖರ ನೇಮಕ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+