6.0 ತೀವ್ರತೆಯ ಭೂಕಂಪನಕ್ಕೆ ನಡುಗಿನ ಇಂಡೋನೇಷ್ಯಾ ಪೂರ್ವ ಪ್ರಾಂತ್ಯ

ಜಕಾರ್ತ್, ಜೂನ್ 04: ಇಂಡೋನೇಷ್ಯಾದ ಪೂರ್ವ ಪ್ರಾಂತ್ಯದಲ್ಲಿ ಭಾನುವಾರ ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದ ಅನುಭವಾಗಿದೆ. ಇಲ್ಲಿನ ಜನ ಭಯಬೀತರಾಗಿದ್ದಾರೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹವಾಮಾನಶಾಸ್ತ್ರ ಮತ್ತು ಭೂಭೌತಿಕ ಸಂಸ್ಥೆ ತಿಳಿಸಿದೆ.

ಇಂಡೋನೇಷ್ಯಾದ ಪೂರ್ವ ಪ್ರಾಂತ್ಯದಲ್ಲಿ ಬೆಳಗ್ಗೆ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಭೂಮಿಯ ಆಳ ತೀವ್ರತೆಯ ಭೂಕಂಪನ ಅಂತಲೂ ಹೇಳಲಾಗುತ್ತದೆ. ಕೆಲವು ಕ್ಷಣಗಳು ಭೂಮಿ ಕಂಪಿಸಿದ ಅನುಭವಾಗುತ್ತಿದ್ದಂತೆ ಮನೆಯಿಂದ ಜನರು ಹೊರ ಬಂದಿದ್ದು, ಕೆಲ ಕಾಲ ಭಯದ ವಾತಾವರಣ ಕಂಡು ಬಂದಿದೆ.

Earthquake: A 6.0 Magnitude Earthquake Hit The Eastern Province Of Earthquake

ಇಂಡೋನೇಷ್ಯಾದ ಪವನಶಾಸ್ತ್ರ, ಹವಾಮಾನಶಾಸ್ತ್ರ ಮತ್ತು ಭೂಭೌತಿಕ ಸಂಸ್ಥೆಯ ಭೂಕಂಪ ಮಾಪಕದಲ್ಲಿ ತೀವ್ರತೆ ದಾಖಲಾಗಿದೆ. ಕೆಪುಲಾವಾನ್ ತಾನಿಂಬರ್ ಜಿಲ್ಲೆಯ ವಾಯುವ್ಯಕ್ಕೆ 154 ಕಿಲೋಮೀಟರ್ ದೂರದಲ್ಲಿ ಮತ್ತು 153 ಕಿಲೋಮೀಟರ್ ಆಳದಲ್ಲಿದೆ 6.0 ಭೂಕಂಪನದ ತೀವ್ರತೆ ದಾಖಲಾಗಿದೆ.

ಈ ಭೂಕಂಪನಕ್ಕೆ ಪೂರ್ವ ಪ್ರಾಂತ್ಯದಲ್ಲಿ ಯಾವುದೇ ಮನೆಗಳಿಗಾಗಲಿ, ವ್ಯಕ್ತಿ, ಯಾವುದೇ ವಸ್ತುಗಳಿ ಹಾನಿ ಉಂಟಾಗಿದ್ದರ ವರದಿಯಾಗಿಲ್ಲ ಎಂದು ಎಎನ್‌ಐ ಸಂಸ್ಥೆ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+