ಚಿತ್ರಸುದ್ದಿ : ಗುಜರಾತಿ ಸೌಂದರ್ಯ ಸ್ಪರ್ಧೆ, ಇನ್ನಷ್ಟು
ಬೆಂಗಳೂರು,
ಜ.28: ಮಿಸ್ ಇಂಡಿಯಾ ಗುಜರಾತಿ ಎನಿಸಿದ ಹೀನಾ ಬೆಧಾ ಅವರು ಕಿರೀಟ ಧರಿಸಿದ್ದಾರೆ. ನಿಶಾ ಗಾಲಾ ಹಾಗೂ ಅಪೂರ್ವ ಶಾ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ. ಗುಜರಾತಿ ಸುಂದರಿಯರ ಆಯ್ಕೆ ಸ್ಪರ್ಧೆ ನಡೆದಿದ್ದು ಹೈದರಾಬಾದಿನಲ್ಲಿ ಎಂಬುದು ವಿಶೇಷ. id="toptextpromo"> id='are-slot-1' class='oiad oi-axt oiadv'>ಇಂದಿನ
ಸುದ್ದಿ ಚಿತ್ರಗಳಲ್ಲಿ ಅಲಹಾಬಾದಿನ ಮಸೀದಿಯಲ್ಲಿ ಅಮಿತಾಬ್ ಬಚ್ಚನ್ ಶೂಟಿಂಗ್, ನವದೆಹಲಿಯಲ್ಲಿ ದೀಪಗಳಿಂದ ಅಲಂಕೃತಗೊಂಡ ರಾಷ್ಟ್ರಪತಿ ಭವನ, ಅಂಗರಕ್ಷಕರ ಪಥಸಂಚಲನ, ಮುಂಬೈನಲ್ಲಿ ಭಾರತ ರತ್ನ ಲತಾ ಮಂಗೇಷ್ಕರ್ ಅವರಿಗೆ ಸನ್ಮಾನ ಮಾಡಿದ ನರೇಂದ್ರ ಮೋದಿ, ಎಂವಿ ಸಾವಿತ್ರಿ ಅವರಿಗೆ ರಾಷ್ಟ್ರೀಯ ಮತದಾರರ ದಿನದ ಪ್ರಶಸ್ತಿ, ಅಮಾವಾಸ್ಯೆ ಪವಿತ್ರ ಸ್ನಾನಕ್ಕೆ ತಯಾರಿ ಮುಂತಾದ ಚಿತ್ರಗಳಿವೆ... id='are-slot-2' class='oiad oi-axt oiadv'>
ಮಿಸ್ಸೆಸ್ ಇಂಡಿಯಾ ಗುಜರಾತಿ ವಿಜೇತ
Hyderabad: Winners of Mrs India Gujarati Contest, winner Heena Bedha, 1st Runner Up Nisha Gala and 2nd Runner Up Apoorva Shah during the Grand Finale of Miss & Mrs India Gujarati Contest in Hyderabad

ಎಂವಿ ಸಾವಿತ್ರಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮತದಾನ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಹಾಗೂ ಮೂಲ ಸೌಕರ್ಯ ಶ್ರೇಷ್ಠ ಬಳಕೆ ವಿಭಾಗದಲ್ಲಿ ನೀಡುವ ಪ್ರಶಸ್ತಿಯನ್ನು ಶ್ರೀಮತಿ ಎಂವಿ ಸಾವಿತ್ರಿ ಅವರಿಗೆ ಇತ್ತೀಚೆಗೆ ನೀಡಿದ್ದಾರೆ. ಮುಖ್ಯ ಚುನಾವಣಾಧಿಕಾರಿ ವಿ.ಎಸ್ ಸಂಪತ್ ಅವರನ್ನು ಚಿತ್ರದಲ್ಲಿ ಕಾಣಬಹುದು

ಮೌನಿ ಅಮಾವಾಸ್ಯೆಗಾಗಿ ಭಕ್ತರ ಪ್ರಯಾಣ
ಅಲಹಾಬಾದಿನ ಸಂಗಮ ಸ್ಥಳಕ್ಕೆ ತೆರಳುತ್ತಿರುವ ಭಕ್ತರು. ಮೌನಿ ಅಮಾವಾಸ್ಯೆಯ ಅಂಗವಾಗಿ ಪವಿತ್ರ ಸ್ನಾನಕ್ಕಾಗಿ ಸಾವಿರಾರು ಜನ ಭಕ್ತರು ಸೇರುತ್ತಾರೆ.

ಪಾರಿವಾಳಗಳ ಹಿಂದೆ ಬಿದ್ದ ಅಮಿತಾಬ್
ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಅವರು ಗುಜರಾತಿನ ರಾಯಭಾರಿ ಕೂಡಾ ಆಗಿದ್ದು, ಪ್ರವಾಸೋದ್ಯಮ ಪ್ರಚಾರಕ್ಕಾಗಿ ಮಸೀದಿಯೊಂದರಲ್ಲಿ ಶೂಟಿಂಗ್ ವೇಳೆ ಕಂಡು ಬಂದಿದ್ದು ಹೀಗೆ

ರಾಷ್ಟ್ರಪತಿಯ ಅಂಗರಕ್ಷಕರ ಪಥಸಂಚಲನ
ನವದೆಹಲಿ: ರಾಷ್ಟ್ರಪತಿಯ ಅಂಗರಕ್ಷಕರಿಂದ ಆಕರ್ಷಕ ಪಥ ಸಂಚಲನ PTI Photo by Shahbaz Khan

ದೀಪಾಲಂಕೃತ ರಾಷ್ಟ್ರಪತಿಭವನ
ನವದೆಹಲಿ: ದೀಪಾಲಂಕೃತಗೊಂಡಿರುವ ರೈಸಿನಾ ಹಿಲ್ಸ್ ರಾಷ್ಟ್ರಪತಿಭವನ

ಮುಂಬೈನಲ್ಲಿ ಲತಾ ಅವರಿಗೆ ಸನ್ಮಾನ
ಮುಂಬೈನಲ್ಲಿ ಏ ಮೇರೆ ವತನ್ ಕೆ ಲೋಗೋಂ ಗೀತೆಯ ವಾರ್ಷಿಕೋತ್ಸವ ಹಾಗೂ ಭಾರತರತ್ನ ಲತಾ ಅವರಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಂದ ಸನ್ಮಾನ












Click it and Unblock the Notifications