ಚಿತ್ರಗಳಲ್ಲಿ: ಸಂಕ್ರಾಂತಿ ಸಂಭ್ರಮ, ಗಡಿ ಬಿಡದ ಯೋಧರು
ನವದೆಹಲಿ,
ಜ.15: ದೇಶದಲ್ಲಿ ಗುರುವಾರ ಹಲವೆಡೆ ಮಕರ ಸಂಕ್ರಾಂತಿ, ಪೊಂಗಲ್ ಸಂಭ್ರಮ, ಹಬ್ಬದ ವೇಳೆಯೂ ವೈರಿಗಳ ವಿರುದ್ಧ ಹೋರಾಟ ನಿರತ ಯೋಧರು. ಬಿಇಎಸ್ ಎಕ್ಸ್ಪೋ ಉದ್ಘಾಟಿಸಿ ವೀಕ್ಷಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ... id="toptextpromo"> id='are-slot-1' class='oiad oi-axt oiadv'>ಗುರುವಾರ
ದೇಶದ ವಿವಿಧೆಡೆ ನಡೆದ ಘಟನಾವಳಿಗಳ ಚಿತ್ರಣವನ್ನು ಚಿತ್ರಗಳಲ್ಲಿ ಕಟ್ಟಿಕೊಡುತ್ತಿದ್ದೇವೆ. ಹುಟ್ಟುಹಬ್ಬ ಆಚರಿಸಿಕೊಂಡ ಮಾಯಾವತಿ, ಪೊಂಗಲ್ ಹಬ್ಬದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರು. ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತದ ನೋಯೋನಿತಾ, ಇನ್ನಷ್ಟು ಚಿತ್ರಗಳು.... id='are-slot-2' class='oiad oi-axt oiadv'>
ಪೊಂಗಲ್ ರೆಡಿ
ಮುಂಬೈನಲ್ಲಿ ಪೊಂಗಲ್ ಸಿದ್ಧ ಮಾಡುತ್ತಿರುವ ಮಹಿಳೆಯರು.

ಯೋಧರಿಗೊಂದು ಸೆಲ್ಯೂಟ್
ಉಗ್ರಗಾಮಿಗಳ ವಿರುದ್ಧ ಪ್ರತಿದಾಳಿಗೆ ಸಿದ್ಧರಾಗುತ್ತಿರುವ ಯೋಧರು.

ಅಣುಕು ಪ್ರದರ್ಶನ
ನವದೆಹಲಿಯಲ್ಲಿ ರಕ್ಷಣಾ ಕಾರ್ಯದ ಅಣುಕು ಪ್ರದರ್ಶನ ನೀಡಿದ ಸೈನಿಕರು.

ಸುಂದರಿ ಹೆಜ್ಜೆ
ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ನೊಯೋನೀತಾ.

ಹುಟ್ಟುಹಬ್ಬ
ಲಕ್ನೋದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ಮಾತನಾಡಿದ ಬಿಎಸ್ ಪಿ ನಾಯಕಿ ಮಾಯಾವತಿ

ಉದ್ಘಾಟನೆ
ನವದೆಹಲಿಯಲ್ಲಿ ಬಿಇಎಸ್ ಎಕ್ಸ್ ಪೋ ಉದ್ಘಾಟಿಸಿ ವೀಕ್ಷಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ

ಬೆಂಕಿ ಅನಾಹುತ
ಪಂಪೋರ್ ನಲ್ಲಿ ಟ್ಯಾಂಕರ್ ಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ.

ಹಿಮಪಾತ
ಶಿಮ್ಲಾದ ರಸ್ತೆಗಳು ಮಂಜು ಆವೃತವಾಗಿದ್ದು ನಡೆದುಕೊಂಡು ಹೋಗುತ್ತಿರುವ ಯುವಕರು.

ಪುಣ್ಯಸ್ನಾನ.
ಗಂಗಾ ನದಿಯಲ್ಲಿ ಪುಣ್ಯಸ್ನಾನ.

ಪೂಜಾರಾ ಶತಕ
ರಣಜಿ ಟ್ರೋಫಿಯಲ್ಲಿ ಶತಕ ದಾಖಲಿಸಿ ಸಂಭ್ರಮಿಸಿ ಚೇತೇಶ್ವರ ಪೂಜಾರಾ.












Click it and Unblock the Notifications