ಸಮುದ್ರದ ಪಕ್ಕ ವಾಸಿಸುವ ಕನಸೀಗ ನನಸು
ಮುಂಬಯಿ ಮಹಾನಗರದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಸ್ಥಳದಲ್ಲಿ ನಿಮಗೊಂದು ಅಪಾರ್ಟ್‌ಮೆಂಟ್ ಸಿಗುತ್ತದೆ. ನಿಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನಿಸರ್ಗ ಸಹಜ ಗಾಳಿ, ಬೆಳಕು ಸಮೃದ್ಧವಾಗಿರುತ್ತದೆ. ನಿಮ್ಮ ಬೆಡ್ ರೂಂನಿಂದ ನೋಡಿದಾಗ ಅರೇಬಿಯನ್ ಸಮುದ್ರ ಹಾಗೂ ನಗರದ ವಿಹಂಗಮ ನೋಟ ಕಾಣುತ್ತದೆ. ಅಲ್ಲಿಂದ ಪ್ರಮುಖ ಬಿಸಿನೆಸ್ ತಾಣಗಳಾದ ನಾರಿಮನ್ ಪಾಯಿಂಟ್ ಮತ್ತು ಬಿಕೆಸಿ ಹಾಗೂ ವಿಮಾನ ನಿಲ್ದಾಣ, ಮಾಲ್ ಮತ್ತು ಹೋಟೆಲ್‌ಗಳಿಗೆ ಸಮಸ್ಯೆಯಿಲ್ಲದೆ ಸಾಗಬಹುದು. ಆಗ ನಿಮಗೆ ಏನೆನ್ನಿಸುತ್ತದೆ.
ಈ ಎಲ್ಲ ಸೌಲಭ್ಯ ಹೊಂದಿರುವ, ಅರ್ಧ ಚಂದ್ರಾಕೃತಿಯಲ್ಲಿ ನಿರ್ಮಿಸಿರುವ ಆರು ಟವರ್‌ಗಳಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸಲು ಆಯ್ಕೆ ಮಾಡಿದ ಕೆಲವೇ ವ್ಯಕ್ತಿಗಳಲ್ಲಿ ನೀವೂ ಒಬ್ಬರು ಎಂದರೆ ನಿಮಗೆ ಹೇಗೆನ್ನಿಸುತ್ತದೆ? ಹೌದು, ಇಲ್ಲಿ ಹೇಳಿದ ಎಲ್ಲ ಸೌಲಭ್ಯಗಳನ್ನೂ ಹೊಂದಿರುವ ಸೌತ್ ಸೆಂಟ್ರಲ್ ಮುಂಬಯಿಯಲ್ಲಿ ವೇಗವಾಗಿ ನಿರ್ಮಾಣಗೊಳ್ಳುತ್ತಿರುವ 'ಕ್ರೆಸೆಂಟ್ ಬೆ, ಪಾರೆಲ್'ನಲ್ಲಿ ಲಭ್ಯವಿದೆ. ಅಲ್ಲಿ ನಿಮಗೆ ಆದರದ ಸ್ವಾಗತ. [CRESCENT BAY PAREL]

ಅಂತಾರಾಷ್ಟ್ರೀಯ ಖ್ಯಾತಿಯ ಅಮೆರಿಕದ ನಿರ್ಮಾಣ ಸಂಸ್ಥೆ ಕಾಲಿಸನ್ ನಿರ್ಮಿಸಿರುವ ಕ್ರೆಸೆಂಟ್ ಬೆನಲ್ಲಿ ಐಷಾರಾಮಿ ಹಾಗೂ ಭವ್ಯವಾದ 2, 3 ಮತ್ತು 4 ಬೆಡ್ ರೂಂಗಳ ಅಪಾರ್ಟ್‌ಮೆಂಟ್‌ಗಳು ಲಭ್ಯ. ಅತ್ಯುತ್ತಮ ಸಂಪರ್ಕ ವ್ಯವಸ್ಥೆ, ಪ್ರಶಾಂತ ವಾತಾವರಣ ಹೊಂದಿದ್ದು, ಇಲ್ಲಿಂದ ನಗರದಲ್ಲಿರುವ ಅತ್ಯಂತ ದೊಡ್ಡದಾದ ರಿಟೇಲ್ ಮತ್ತು ಕಮರ್ಷಿಯಲ್ ಹಬ್‌ಗಳಿಗೆ, ಜತೆಗೆ ಕೇಂದ್ರ ಹಾಗೂ ಪಶ್ಚಿಮದಲ್ಲಿರುವ ಉಪ ನಗರಗಳಿಗೆ ಸುಲಭವಾಗಿ ಸಾಗಬಹುದು.
ಪ್ರಸ್ತಾವಿತ ಮೋನೋ ರೈಲು ಯೋಜನೆ ಕೂಡ ಸನಿಹದಲ್ಲಿಯೇ ಸಿಗಲಿದೆ. ಕೇವಲ 5 ಕಿ.ಮೀ. ದೂರದಲ್ಲಿ ಪ್ರಭಾದೇವಿ, 1 ಕಿ.ಮೀ. ಅಂತರದಲ್ಲಿ ಈಸ್ಟರ್ನ್ ಫ್ರೀವೇ ಹಾಗೂ 6 ಕಿ.ಮೀ. ದೂರದಲ್ಲಿ ಪ್ರಸ್ತಾವಿತ ನ್ಹವ್ ಶೇವ್ ಸೀ ಲಿಂಕ್ ಬರುತ್ತದೆ.
ಜನರೊಂದಿಗೆ ಬೆರೆಯಲು, ವ್ಯಾಯಾಮಕ್ಕಾಗಿ, ವಿಶ್ರಾಂತಿಗಾಗಿ ಹಾಗೂ ಮನೋರಂಜನೆ ತಾಣಗಳಿಗಾಗಿ ಇಲ್ಲಿಂದ ಬಹಳ ದೂರ ಹೋಗಬೇಕಿಲ್ಲ. ನಿವಾಸ ಸ್ಥಳದಿಂದ ಹತ್ತಿರದಲ್ಲಿಯೇ ಒಳಾಂಗಣ ಹಾಗೂ ಹೊರಾಂಗಣ ಸೌಲಭ್ಯಗಳಾದ ಸೌನಾ, ಸ್ಪಾ ಮತ್ತು ಜಾಕುಜ್ಜಿ, ಈಜುಗೊಳ - ಲ್ಯಾಪ್ ಕೊಳ ಮತ್ತು ಮಕ್ಕಳ ಕೊಳ, ಯೋಗಾ ಮತ್ತು ಧ್ಯಾನ ಕೇಂದ್ರ, ಬಾಸ್ಕೆಟ್ ಬಾಲ್ ಮತ್ತು ಲಾಂಜ್ ಪ್ರದೇಶ, ಹಿರಿಯ ನಾಗರಿಕರಿಗೆ ಪ್ರದೇಶ, 300 ಅಡಿ ಎತ್ತರದಲ್ಲಿ ಜಾಗಿಂಗ್ ಟ್ರಾಕ್ ಜತೆಗೆ ಆಕಾಶ ಉದ್ಯಾನ, ಮಿನಿ ಥಿಯೇಟರ್ ಮತ್ತು ಲೈಬ್ರರಿಗಳು ಲಭ್ಯವಿರುತ್ತವೆ.
ಅಪಾರ್ಟ್‌ಮೆಂಟ್‌ನಲ್ಲಿ ವಿದೇಶದಿಂದ ತರಿಸಿದ ಮಾರ್ಬಲ್ ನೆಲವಿದ್ದು, ಮನೆಗೆ ಹೊಂದಿಕೊಂಡ ಹೂವು ಬಳ್ಳಿ, ವಿಡಿಯೋ ಡೋರ್ ಫೋನ್ ಮತ್ತು ಪ್ರತ್ಯೇಕ ಯುಟಿಲಿಟಿ ಪ್ರದೇಶ ಸೇರಿದಂತೆ ಇನ್ನೂ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಐಷಾರಾಮಿ ಹಾಗೂ ಸುರಕ್ಷತೆಯ ಕುರಿತು ಭರವಸೆ ನೀಡಲಾಗುವುದು.
ಅರೇಬಿಯನ್ ಸಮುದ್ರದ ಪಕ್ಕದಲ್ಲಿ ಅತ್ಯುತ್ತಮ, ವೃತ್ತಿಪರ, ವಿಶ್ವಾಸಾರ್ಹ ಹಾಗೂ ಗುಣಮಟ್ಟದ ವಾಸಸ್ಥಳದ ಭರವಸೆಯನ್ನು ಎಲ್ & ಟಿ ರಿಯಾಲ್ಟಿ ನೀಡುತ್ತದೆ. ಇಲ್ಲಿ ನೀವು ಅತ್ಯಾಧುನಿಕ ಜೀವನವನ್ನು ಆನಂದಿಸಬಹುದು.












Click it and Unblock the Notifications