ಶ್ರೀರಾಮುಲು ಜೊತೆ ಗುರುತಿಸಿಕೊಂಡಿದ್ದ ರಾಮಚಂದ್ರ
ಬಳ್ಳಾರಿ,
ಆ. 30 : ಕೊಲೆಯಾದ ರಾಮಚಂದ್ರ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ನೇಮಕಗೊಂಡು ಛಾಯಾಗ್ರಾಹಕನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದನು. ಅನೈತಿಕ ಸಂಬಂಧದ ಕಾರಣ ಘೋಷಾ ಆಸ್ಪತ್ರೆಯ ಶ್ರೀವೆಂಕಟೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಾಡುಹಗಲೇ ಓರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿ. ಈ ಪ್ರಕರಣದಲ್ಲಿ ಖುಲಾಸೆಗೊಂಡಿದ್ದನು. ಇಲಾಖೆಯ ತನಿಖೆಯಲ್ಲೂ ನಿರ್ದೋಷಿ ಆಗಿದ್ದನು. id="toptextpromo">ಪೊಲೀಸ್
ಹುದ್ದೆಗೆ ಪುನರ್ ನೇಮಕವಾದ ನಂತರ ಕೆಲ ದಿನಗಳ ಕಾಲ ಕರ್ತವ್ಯ ನಿರ್ವಹಿಸಿ ರಾಜೀನಾಮೆ ನೀಡಿದ್ದನು. ಸೇವಾ ನಿವೃತ್ತಿಯ ನಂತರ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಆಪ್ತರಲ್ಲಿ ಗುರುತಿಸಿಕೊಂಡು ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ. ಕೋಟ್ಯಾಂತರ ರೂಪಾಯಿಯನ್ನೂ ಗಳಿಸಿದ್ದ. id='are-slot-1' class='oiad oi-axt oiadv'> id='top-searched-articles'>ಶ್ರೀರಾಮುಲು
ಭೇಟಿ
:
ಸ್ಥಳಕ್ಕೆ
ಮಾಜಿ
ಸಚಿವ
ಬಿ.
ಶ್ರೀರಾಮುಲು,
ಕೆಎಂಎಫ್
ಅಧ್ಯಕ್ಷ,
ಶಾಸಕ
ಜಿ.
ಸೋಮಶೇಖರರೆಡ್ಡಿ
ಭೇಟಿ
ನೀಡಿದರು.
ಜಿಲ್ಲಾ
ಹೆಚ್ಚುವರಿ
ಪೊಲೀಸ್
ವರಿಷ್ಠಾಧಿಕಾರಿ
ಸಿ.ಜಿ.
ಕ್ಯಾತನ್
ನೇತೃತ್ವದ
ಪೊಲೀಸರು
ಸ್ಥಳಕ್ಕೆ
ಭೇಟಿ
ನೀಡಿ
ಪರಿಶೀಲನೆ
ನಡೆಸಿದ್ದಾರೆ.
ಆರೋಪಿಗಳನ್ನು
ಬಂಧಿಸಲು
ಪ್ರತ್ಯೇಕ
ತಂಡ
ರಚಿಸಲಾಗಿದೆ
ಎಂದು
ಪೊಲೀಸರು
ತಿಳಿಸಿದ್ದಾರೆ.
ಬಳ್ಳಾರಿ
ಗ್ರಾಮೀಣ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ.












Click it and Unblock the Notifications