ಮೇ15:ಮೈಸೂರು ವಿಮಾನ ನಿಲ್ದಾಣ ಉದ್ಘಾಟನೆ

ಬೆಂಗಳೂರು,

ಮೇ.6:ಮೈಸೂರು
ಹಾಗೂ
ಮಂಗಳೂರು
ವಿಮಾನ
ನಿಲ್ದಾಣದಲ್ಲಿ
ನಿರ್ಮಾಣಗೊಂಡಿರುವ
ಹೊಸ
ಟರ್ಮಿನಲ್‌ಗಳನ್ನು
ಮೇ.15
ರಂದು
ಉದ್ಘಾಟಿಸಲಾಗುವುದು.
ಕೇಂದ್ರ
ನಾಗರಿಕ
ವಿಮಾನಯಾನ
ಖಾತೆ
ಸಚಿವ
ಪ್ರಫುಲ್
ಪಟೇಲ್
ಅವರು
ಉದ್ಘಾಟನೆಗೆ
ಆಗಮಿಸುವರು
ಎಂದು
ಮುಖ್ಯಮಂತ್ರಿ
ಬಿಎಸ್
ಯಡಿಯೂರಪ್ಪ
ಆವರು
ಸುದ್ದಿಗಾರರಿಗೆ
ತಿಳಿಸಿದರು.

id="toptextpromo">

ಇದರ

ಜತೆಗೆ
ಬೆಳಗಾವಿ
ಹಾಗೂ
ಬೀದರ್‌ನಲ್ಲಿಯೂ
ವಿಮಾನ
ನಿಲ್ದಾಣ
ಸ್ಥಾಪಿಸಲು
ಕೇಂದ್ರ
ನಾಗರಿಕ
ವಿಮಾನಯಾನ
ಸಚಿವಾಲಯ
ಒಪ್ಪಿಗೆ
ನೀಡಿದೆ
ಎಂದರು.ಏಪ್ರಿಲ್
2009
ರಿಂದ
ಮಾರ್ಚ್
2010
ರವರೆಗೂ
ಮೈಸೂರು
ವಿಮಾನ
ನಿಲ್ದಾಣ,
ಸುಮಾರು
150
ಚಾರ್ಟೆಡ್
ವಿಮಾನಗಳ
ಹಾರಾಟವನ್ನು
ಕಂಡಿದೆ.
ಆದರೆ,
ಉದ್ಘಾಟನೆಗೆ
ಇನ್ನೂ
9ದಿನ
ಬಾಕಿ
ಇದ್ದರೂ
ವಾಣಿಜ್ಯ
ವಿಮಾನ
ಹಾರಾಟದ
ವೇಳಾಪಟ್ಟಿ
ಸಿದ್ಧವಾಗಿಲ್ಲ.
ಬಗ್ಗೆ
ಭಾರತೀಯ
ವಿಮಾನ
ನಿಲ್ದಾಣ
ನಿಯಂತ್ರಣ
ಪ್ರಾಧಿಕಾರ(AAI)
ಕ್ಕೂ
ಸ್ಪಷ್ಟ
ಮಾಹಿತಿ
ಸಿಕ್ಕಿಲ್ಲ.

id='are-slot-1'
class='oiad
oi-axt
oiadv'>
id='top-searched-articles'>

ಪ್ರವಾಸಿಗರ

ಆಕರ್ಷಣೆಗೆ:
ಸುಮಾರು
6.29
ಕೋಟಿ
ರು
ವೆಚ್ಚದ
ನೂತನ
ವಿಮಾನ
ನಿಲ್ದಾಣದ
ಮೂಲಕ
ಹೆಚ್ಚಿನ
ಸಂಖ್ಯೆಯಲ್ಲಿ
ಪ್ರವಾಸಿಗರನ್ನು
ಆಕರ್ಷಿಸುವ
ಉದ್ದೇಶವನ್ನು
ರಾಜ್ಯ
ಸರ್ಕಾರ
ಹೊಂದಿದೆ.
ಕಳೆದ
ದಸರಾ
ಹೊತ್ತಿನಲ್ಲೇ
ಉದ್ಘಾಟನೆಯಾಗ
ಬೇಕಿದ್ದ
ವಿಮಾನ
ನಿಲ್ದಾಣ
ಕಾರಣಾಂತರದಿಂದ
ವಿಳಂಬಗೊಂಡಿದೆ.
ರಾಜ್ಯದ
ಪ್ರಮುಖ
ಜಲಾಶಯಗಳ
ಬಳಿ
ಸುಂದರ
ಉದ್ಯಾನ,
ಕಾರಂಜಿ
ನಿರ್ಮಾಣ
ಮಾಡಲಾಗುವುದು,
ಆಲಮಟ್ಟಿಯ
ಬೃಂದಾವನದ
ಮಾದರಿಯಲ್ಲಿ
ಜನರನ್ನು
ಆಕರ್ಷಿಸುವಂತೆ
ನಿರ್ಮಿಸಲಾಗುವುದು
ಸಿಎಂ
ಯಡಿಯೂರಪ್ಪ
ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+