ಕಾನೂನಿಗೆ ಯಾರೂ ಅತೀತರಲ್ಲ, ಮೊಯ್ಲಿ

ಕಾನೂನು ಬಾಹುಗಳು ಯಾರನ್ನೇ ಆದರೂ ಹಿಡಿಯುವಷ್ಟು ಸಶಕ್ತವಾಗಿವೆ. ದಿನಕರನ್ ಕಾನೂನಿಗೆ ಅತೀತರಾದವರು ಅಥವಾ ಕಾನೂನಿನ ಹಿಡಿತಕ್ಕೆ ಸಿಗದಷ್ಟು ದೊಡ್ಡವರು ಎಂದು ತಾವು ಭಾವಿಸುತ್ತಿಲ್ಲ ಎಂದರು. ದಿನಕರನ್ ಕಳೆದ ಡಿಸೆಂಬರ್ ನಿಂದ ನ್ಯಾಯಾಂಗದ ಯಾವುದೇ ಕೆಲಸ ನಿರ್ವಹಿಸುತ್ತಿಲ್ಲವಾದ್ದರಿಂದ ಹೈಕೋರ್ಟ್ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದಿದ್ದರಿಂದ ಅವರನ್ನು ಕಡ್ಡಾಯವಾಗಿ ರಜೆ ಮೇಲೆ ಕಳಿಹಿಸಲು ನಿರ್ಧರಿಸಲಾಗಿದೆ ಎಂದು ಮೊಯ್ಲಿ ವಿವರಿಸಿದರು.











Click it and Unblock the Notifications