ತೈಲ ಬೆಲೆ ಏರಿಕೆ ವಾಪಸಿಲ್ಲ, ಮನಮೋಹನ್ ಸಿಂಗ್

ನವದೆಹಲಿ,

ಮಾ.2:
ಪೆಟ್ರೋಲ್,
ಡೀಸೆಲ್
ಬೆಲೆ
ಹೆಚ್ಚಳ
ವಾಪಸ್
ಪ್ರಶ್ನೆಯೇ
ಇಲ್ಲ
ಎಂದು
ಪ್ರಧಾನಿ
ಮನಮೋಹನ್
ಸಿಂಗ್
ಸ್ಪಷ್ಟಪಡಿಸಿದ್ದಾರೆ.
ಹಣದುಬ್ಬರಕ್ಕೆ
ಆಸ್ಪದ
ನೀಡದೆ
ಬೆಲೆ
ಹೆಚ್ಚಳವನ್ನು
ಜೀರ್ಣಿಸಿಕೊಳ್ಳುವ
ಶಕ್ತಿ
ಅರ್ಥ
ವ್ಯವಸ್ಥೆಗೆ
ಇದೆ
ಎಂದು
ಅವರು
ವಿಶ್ವಾಸ
ವ್ಯಕ್ತಪಡಿಸಿದರು.

id="toptextpromo">

ಬೆಲೆ

ಹೆಚ್ಚಳವು
ಕೆಲವು
ಜನರನ್ನು
ಸಂಕಷ್ಟಕ್ಕೀಡುಮಾಡುತ್ತದೆ.
ಆದರೆ
ನಾವು
ದೀರ್ಘಕಾಲಿಕ
ದೃಷ್ಟಿಕೋನ
ಹೊಂದಬೇಕಾಗುತ್ತದೆ'
ಎಂದು
ಸೌದಿ
ಅರೇಬಿಯಾ
ಪ್ರವಾಸದಿಂದ
ವಾಪಸಾಗುವಾಗ
ತಮ್ಮ
ಜತೆಗಿದ್ದ
ಸುದ್ದಿಗಾರರಿಗೆ
ಪ್ರಧಾನಿ
ಸಿಂಗ್
ತಿಳಿಸಿದರು.
ಜನಪ್ರಿಯ
ಆರ್ಥಿಕ
ಯೋಜಗಳಿಗೆ
ದೀರ್ಘ
ಕಾಲ
ಜೋತುಬಿದ್ದ
ಅರ್ಥ
ವ್ಯವಸ್ಥೆಗೆ
ಹಾನಿಯುಂಟಾಗುತ್ತೆ
ಎಂದು
ಅವರು
ವ್ಯಾಖ್ಯಾನಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ಸಂಸತ್

ಘನತೆಗೆ
ಕುಂದು
:
ಬೆಲೆ
ಹೆಚ್ಚಳವನ್ನು
ವಿರೋಧಿಸಿ
ಬಿಜೆಪಿ
ಸೇರಿದಂತೆ
ಇತರೆ
ಪ್ರತಿಪಕ್ಷಗಳು
ಬಜೆಟ್
ಮಂಡನೆ
ವೇಳೆ
ಸಭಾತ್ಯಾಗ
ಮಾಡಿದ್ದು
ತಪ್ಪು
ಎಂದು
ಪ್ರತಿಪಾದಿಸಿದ
ಪ್ರಧಾನಿ
ಸಿಂಗ್,
ಇದರಿಂದ
ಜನರ
ದೃಷ್ಟಿಯಲ್ಲಿ
ಸಂಸತ್ತಿನ
ಘನತೆಗೆ
ಕುಂದು
ತಂದಂತಾಗಿದೆ
ಎಂದು
ಹೇಳಿದರು.
ಸಂಸತ್ತಿನ
ಕಾರ್ಯಚಟುವಟಿಕೆಯನ್ನು
ಜನ
ಗಂಭೀರವಾಗಿ
ಪರಿಗಣಿಬೇಕು
ಎಂಬುದು
ನಿಮ್ಮ
ಉದ್ದೇವಾಗಿದೆ
ಎಂದಾದರೆ
ನೀವು
(ಪ್ರತಿಪಕ್ಷ)
ಅದಕ್ಕೆ
ವಿರುದ್ಧವಾಗಿರುವುದನ್ನೇ
ಮಾಡಿದ್ದೀರಿ
ಎಂದು
ಅವರು
ಜರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+