ಉಕ್ಕು ಕಾರ್ಖಾನೆಗಳಿಗಾಗಿ ಗಣಿಗಾರಿಕೆ ಅನುಮತಿ

ಬೆಂಗಳೂರು,

ಫೆ.
25
:
ಅರ್ಸೆಲರ್
ಮಿತ್ತಲ್
ಮತ್ತು
ಫೋಸ್ಕೋ
ಸೇರಿದಂತೆ
8
ಬೃಹತ್
ಉಕ್ಕು
ಕಂಪನಿಗಳ
ಸ್ಥಾಪನೆಗೆ
ಆಹ್ವಾನ
ನೀಡಿರುವುದನ್ನು
ರಾಜ್ಯ
ಸರಕಾರ
ಸಮರ್ಥಿಸಿಕೊಂಡು
ಹೈಕೋರ್ಟ್
ಗೆ
ಪ್ರಮಾಣಪತ್ರ
ಸಲ್ಲಿಸಿದೆ.

id="toptextpromo">

ರಾಜ್ಯದಲ್ಲಿ

ಪ್ರತಿ
ವರ್ಷ
ಸುಮಾರು
67
ಸಾವಿರ
ಕೋಟಿ
ರುಪಾಯಿ
ಮೌಲ್ಯದ
40
ಸಾವಿರ
ಮಿಲಿಯನ್
ಟನ್
ಅದಿರು
ತೆಗೆದು,
ಅದರಲ್ಲಿ
ಶೇ.75
ಭಾಗವನ್ನು
ಹೊರರಾಜ್ಯ
ಹಾಗೂಗಾ
ದೇಶಗಳಿಗೆ
ಮಾರಾಟ
ಮಾಡಲಾಗುತ್ತಿದೆ.
ಇದರಿಂದ
ರಾಜ್ಯಕ್ಕೆ
ಸುಮಾರು
8
ಸಾವಿರ
ಕೋಟಿ
ರುಪಾಯಿ
ನಷ್ಟವುಂಟಾಗುತ್ತಿದೆ.
ಇದನ್ನು
ತಪ್ಪಿಸಲು
ರಾಜ್ಯದಲ್ಲಿ
ಉಕ್ಕು
ಕಾರ್ಖಾನೆಗಳನ್ನು
ಸ್ಥಾಪಿಸುವ
ಕಂಪನಿಗಳಿಗೆ
ಅದಿರು
ಗಣಿಗಾರಿಕೆ
ಅವಕಾಶ
ನೀಡಲಾಗುತ್ತಿದೆ.

id='are-slot-1'
class='oiad
oi-axt
oiadv'>
id='top-searched-articles'>

ರಾಜ್ಯದಲ್ಲಿ

ದೊರೆಯುವ
ಕಬ್ಬಿಣದ
ಅದಿರನ್ನು
ಇಲ್ಲೇ
ಸಂಸ್ಕರಿಸಿ
ಉಕ್ಕು
ತಯಾರಿಸಿದರೆ
ರಾಜ್ಯದ
ಬೊಕ್ಕಸಕ್ಕೆ
ವಾರ್ಷಿಕ
3
ಸಾವಿರ
ಕೋಟಿ
ಹಾಗೂ
ಕೇಂದ್ರಕ್ಕೆ
780
ಕೋಟಿ
ರುಪಾಯಿ
ಆದಾಯ
ಬರುತ್ತದೆ
ಎಂದು
ಸರಕಾರ
ಪ್ರಮಾಣ
ಪತ್ರದಲ್ಲಿ
ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+