463199ರಂಗಾಯಣಹೊಸ ಪ್ರತಿಭೆಗಳ ಕಾರ್ಖಾನೆ ಸ್ಟಾರ್ ಕ್ರಿಯೇಟರ್ಸ್!/movies/headlines/2009/04/09-star-creators-scaling-new-heights.htmlಹೊಸ ಕಲಾವಿದರನ್ನು ಹುಟ್ಟುಹಾಕುತ್ತಿರುವ 'ಸ್ಟಾರ್ ಕ್ರಿಯೇಟರ್ಸ್' ಸಂಸ್ಥೆ ಮತ್ತೊಂದು ಮೈಲಿಗಲ್ಲನ್ನು ಕ್ರಮಿಸಿದೆ. ಬೆಂಗಳೂರಿನ ಮಹಾಲಕ್ಷ್ಮಿಪುರದಲ್ಲಿರು ಮೂರು ಅಂತಸ್ತಿನ ಹೊಸ ಕಟ್ಟಡಕ್ಕೆ ಸ್ಟಾರ್ ಕ್ರಿಯೇಟರ್ಸ್ ಸಂಸ್ಥೆ ವರ್ಗಾವಣೆಯಾಗಿದೆ. ಈ ಮುಂಚೆ ಈ ಸಂಸ್ಥೆ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತ್ತಿತ್ತು.ನಮ್ಮಲ್ಲಿ ಉತ್ತಮ ಅಭಿಯನ, ನೃತ್ಯ ಮತ್ತು ಸಾಹಸ ಕಲೆಗಳನ್ನು ಕಲಿಸುವ ಸಂಸ್ಥೆಗಳಿಗೆ ಬರವಿದೆ. ಆದರೆ ಸ್ಟಾರ್ ಕ್ರಿಯೇಟರ್ಸ್ 35842http://kannada.oneindia.com/img/2009/04/09-star-creaters1.jpg463199ರಂಗಾಯಣಮೈಸೂರಿನಲ್ಲಿಯೂ ತಿರುವಳ್ಳುವರ್ ಪ್ರತಿಮೆ!/news/2009/09/26/thiruvaluvar-in-mysore-rakes-up-controversy.htmlಮೈಸೂರು, ಸೆ. 26 : ಮೈಸೂರಿನ ರಂಗಾಯಣದಲ್ಲಿ ತಮಿಳು ಸಂತ ಕವಿ ತಿರುವಳ್ಳುವರ್ ಅವರ ಕಂಚಿನ ಪ್ರತಿಮೆ ಸೆಪ್ಟೆಂಬರ್ 25 ಶುಕ್ರವಾರದಂದು ಏಕಾಏಕಿ ಪ್ರತ್ಯಕ್ಷವಾಗಿದೆ. ಇದರ ಸುಳಿವರೆತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಲು ಮುಂದಾದಾಗ ಪ್ರತಿಮೆಯನ್ನು ಮುಚ್ಚಿಡುವ ಪ್ರಯತ್ನ ನಡೆದಿದೆ. ವಿಜಯದಶಮಿಯ ಜಂಬೋ ಸವಾರಿ ಮೆರವಣಿಗೆಯಲ್ಲಿ ಸ್ತಬ್ದ ಚಿತ್ರಕ್ಕಾಗಿ ಪ್ರತಿಮೆ ತಂದಿರುವುದಾಗಿ ಮೈಸೂರಿನ ರಂಗಾಯಣ 39392http://kannada.oneindia.com/img/2009/09/26-thiruvalluvar13.jpg463199ರಂಗಾಯಣರಂಗಾಯಣ ನಿರ್ದೇಶಕಿ ಜಯಶ್ರೀ ರಾಜೀನಾಮೆ/news/2009/10/25/mysore-rangayana-director-b-jayashree-resigns.htmlಮೈಸೂರು, ಅ. 25 : ಅಧಿಕಾರಕ್ಕೆ ಬಂದಾಗಿನಿಂದಲೂ ವಿವಾದದ ಕೇಂದ್ರವಾಗಿದ್ದ ಬಿ ಜಯಶ್ರೀ ಅವರು ರಂಗಾಯಣ ನಿರ್ದೇಶಕಿ ಸ್ಥಾನಕ್ಕೆ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಶನಿವಾರ ಅವರು ರಂಗಾಯಣ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹಬ್ಬಿದ್ದ ಸುದ್ದಿಗೆ ಕೊನೆಗೂ ತೆರೆ ಬಿದ್ದಿತು. ಇಂದು ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ರಂಗಾಯಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂಗತಿಯನ್ನು ಅವರು 39858http://kannada.oneindia.com/img/2009/10/25-jayashri4.jpg463199ರಂಗಾಯಣಲಿಂಗದೇವರು ಹಳೆಮನೆ ರಂಗಾಯಣದ ನೂತನ ಸಾರಥಿ/news/2009/11/25/lingadevaru-halemane-is-rangayanas-new-director.htmlಬೆಂಗಳೂರು, ನ. 25 : ನಾಡಿನ ಹೆಸರಾಂತ ರಂಗಸಂಸ್ಥೆ ರಂಗಾಯಣದ ನಿರ್ದೇಶಕರಾಗಿ ಹಿರಿಯ ನಾಟಕಕಾರ, ಭಾಷಾತಜ್ಞ ಲಿಂಗದೇವರು ಹಳೆಮನೆ ನೇಮಕವಾಗಿದ್ದಾರೆ. ರಂಗಕರ್ಮಿ ಬಿ.ಜಯಶ್ರೀ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಹಳೆಮನೆ ಅವರನ್ನು ನೇಮಿಸಿ ಸರಕಾರ ಮಂಗಳವಾರ ಸಂಜೆ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೇಮಕಕ್ಕೆ ಅಂಕಿತ ಹಾಕಿದ್ದಾರೆ.ನಿಕಟ ಸಂಬಂಧ ನಾಟಕಕಾರ, ರಂಗ ನಿರ್ದೇಶಕರೂ 40402http://kannada.oneindia.com/img/2009/11/25-lingadevaru-halemane2.jpg37312ಮೈಸೂರುಬರುತ್ತಿದೆ : ಜನಾನು'ರಾಗಿ' ಮುದ್ದೆ ಮಿಶಿನ್ನು/recipe/culture/2008/0701-ragi-ball-vending-machine.htmlಬರುತ್ತಿದೆ ರಾಗಿ ಮುದ್ದೆ ಮಾಡೊ ಟೇಬಲ್ ಚಾಪ್ ಮಿಶಿನ್..! ಹೌದು ಹೌದೂ, ಈ ಸುದ್ದಿ ಕೇಳಿದ ಹೆಂಗಸರು ಹೌದಾ ಹೌದಾ ಅಂತ ಸುಮ್ಮಸುಮ್ಮನೆ ಆಶ್ಚರ್ಯ ಪಡ್ತಾಯಿದ್ದಾರಂತೆ ರೀ. ಹೌದೇನ್ರೀ ಮುದ್ದೇ ಮಾಡಕ್ಕೂ ಮಿಶಿನ್ ಬಂದ್ ಬುಡ್ತಾ? ಏನ್ ಕಾಲ ಬಂತ್ರೀ ಅಂತ ಮೇಲ್ನೋಟಕ್ಕೆ ಡೂಪ್ಲಿಕೇಟ್ ಹುಬ್ಬು ಹಾರಿಸಿದರೂ ಒಳಗೊಳಗೆ ಕೆಲಸ ಕಮ್ಮಿ ಆಯ್ತಲ್ಲ ಅಂತ ಖುಷಿ ಬೀಳ್ತಾಯಿದ್ದಾರೇಂತಲೂ 1996http://kannada.oneindia.com/img/2009/07/28-raagimudde-machine1.jpg37312ಮೈಸೂರುಮೈಸೂರು: ತುರ್ತು ಅಗತ್ಯಕ್ಕೆ ತಕ್ಷಣ ಮಾಹಿತಿ/news/2009/01/04/yeddyurappa-helpline-crisis-management-mysore.htmlಮೈಸೂರು, ಜ. 4 : ಮೈಸೂರು ಜಿಲ್ಲೆಯಲ್ಲಿ ತುರ್ತು ನಿರ್ವಹಣೆಗಾಗಿ ನಿಯಂತ್ರಣ ಸಹಾಯವಾಣಿ ಕೊಠಡಿಯೊಂದನ್ನು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಇಂದು ಉದ್ಘಾಟಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಜಿಲ್ಲೆಯ ತುರ್ತು ಅಗತ್ಯಗಳ ಸಂದರ್ಭದಲ್ಲಿ ಎಲ್ಲ ಪ್ರದೇಶಗಳಿಂದ ತಕ್ಷಣ ಮಾಹಿತಿ ಈ ವ್ಯವಸ್ಥೆಯಿಂದ ಲಭ್ಯವಾಗಲಿದೆ. ಶೀಘ್ರಗತಿಯಿಂದ ನಿರ್ವಹಣೆ ಸಾಧ್ಯವಾಗುವುದು. ಈ ನಿರ್ವಹಣೆಯಲ್ಲಿ ಎಲ್ಲ ಇಲಾಖೆಗಳ ಸಹಯೋಗವಿದೆ. 33868http://kannada.oneindia.com/img/2009/01/04-helpline-mysore.jpg37312ಮೈಸೂರುರಾಕ್ ಪ್ರಿಯರೇ ಸ್ವರಾತ್ಮ ಅಲ್ಬಂ ಕೇಳಿ: ಮನೋಮೂರ್ತಿ/movies/music/2009/01/06-manomurthy-launches-swarathma-band-debut-album.htmlಬೆಂಗಳೂರು ಮೂಲದ ಸ್ವರಾತ್ಮ ರಾಕ್/ಫ್ಯೂಷನ್ ಬ್ಯಾಂಡ್ ತನ್ನ ಮೊತ್ತಮೊದಲ ಮ್ಯೂಸಿಕ್ ಅಲ್ಬಂ ಅನ್ನು ಹೊರತಂದಿದೆ. ಸೋಮವಾರ ನಗರದ ಪ್ಯಾಲೇಸ್ ಮೈದಾನದ ಬಳಿಯ ಒಪಾಸ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಾಕ್ರಮದಲ್ಲಿ ಸ್ವರಾತ್ಮ ತಂಡದ ಅಲ್ಬಂ ಅನ್ನು ಅನಾವರಣಗೊಳಿದವರು ಮುಂಗಾರು ಮಳೆ ಖ್ಯಾತಿಯ ಸಂಗೀತ ನಿರ್ದೇಶಕ ಮನೋಮೂರ್ತಿ. ತಂಡಕ್ಕೆ ಶುಭ ಹಾರೈಸಲು ಮತ್ತೊಬ್ಬ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ಆಗಮಿಸಿದ್ದರು.ಸ್ವರಾತ್ಮ 33919http://kannada.oneindia.com/img/2009/01/06-swarathma-mano-murthy1.jpg37312ಮೈಸೂರುಸತ್ಯಂ ರಾಜುಗಿಂತ ಖೇಣಿ ದೊಡ್ಡ ವಂಚಕ :ಗೌಡ್ರು /news/2009/01/09/kheni-is-big-fraud-than-satyam-raju-devegowda.htmlಬೆಂಗಳೂರು, ಜ. 9 : ಭಾರತೀಯ ಎನ್ರಾನ್ ಎಂದೇ ಕುಖ್ಯಾತಿ ಗಳಿಸಿರುವ ಸತ್ಯ ಕಂಪನಿಯ ಅವ್ಯವಹಾರದ ಕುರಿತು ದೇಶದಲ್ಲಿ ಭಾರಿ ಚರ್ಚೆ ನಡೆಯತೊಡಗಿದೆ. ಈ ಹಗರಣಕ್ಕೆ ಮಾಜಿ ಪ್ರಧಾನಮಂತ್ರಿ ದೇವೇಗೌಡರು ನೀಡುವ ಉತ್ತರ ಎಲ್ಲರೂ ಹುಬ್ಬೇರಿಸುವಂತಿದೆ. ಸತ್ಯಂ ಕಂಪನಿಯ ಚೇರಮನ್ ರಾಮಲಿಂಗರಾಜು ಕೇವಲ ಏಳು ಸಾವಿರ ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ. ಆದರೆ, ನೈಸ್ ಕಂಪನಿಯ ಅಶೋಕ್ 33994http://kannada.oneindia.com/img/2009/01/09-devegowda6e.jpg37312ಮೈಸೂರುಕಾಪನಹಳ್ಳಿ ಗವಿಮಠ ಸಂಭ್ರಮದ ಜಾತ್ರೆ/news/2009/02/11/gavimath-communal-harmony-kodihallli-pontiff.htmlಕೆ.ಆರ್.ಪೇಟೆ, ಫೆ. 11 : ತಾಲೂಕಿನ ಇತಿಹಾಸ ಪ್ರಸಿದ್ಧ ಕಾಪನಹಳ್ಳಿಯ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರರ ರಥೋತ್ಸವವು ಸಡಗರ-ಸಂಭ್ರಮಗಳಿಂದ ನಡೆಯಿತು. ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಸಿಂಧಘಟ್ಟ ಅರವಿಂದ್ ಸಿದ್ದಲಿಂಗೇಶ್ವರರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.ರಥೋತ್ಸವ ನಂತರ ನಡೆದ ಭಾವೈಕ್ಯ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು ನಾಡಿನಲ್ಲಿ ನಡೆಯುತ್ತಿರುವ ರಥೋತ್ಸವಗಳು ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ 34586http://kannada.oneindia.com/img/2009/02/11-kapanahalli-gavimata.jpg193176ಬಿ ಜಯಶ್ರೀಉಸಿರಾಡೋರೆಲ್ಲ ನೋಡಲೇಬೇಕಾದ ಚಿತ್ರ/movies/review/2009/01/22-banada-neralu-kannada-movie-b-jayashree.htmlಚಿತ್ರ:ಬನದ ನೆರಳುಕಥೆ: ಕೋಟಗಾನಹಳ್ಳಿ ರಾಮಯ್ಯ, ಉಮಾಶಂಕರಸ್ವಾಮಿನಿರ್ದೇಶನ: ಉಮಾಶಂಕರಸ್ವಾಮಿನಿರ್ಮಾಪಕ: ಚಂದ್ರಕಾಂತ. ವಿಸಂಭಾಷಣೆ: ಬಸವರಾಜ ಸೂಳೇರಿಪಾಳ್ಯಸಂಗೀತ:ಪಿಚ್ಚಳ್ಳಿ ಶ್ರೀನಿವಾಸಸಂಕಲನ: ಗುಣಮೇಕಪ್ : ರಾಮಕೃಷ್ಣಕಲೆ: ಶಶಿಧರ ಅಡಪವಸ್ತ್ರವಿನ್ಯಾಸ: ಛಾಯಾ ಭಾರ್ಗವಿಕಥಾ ವಿಸ್ತರಣೆ, ಸಂಭಾಷಣೆಗೆ ಸಹಾಯ: ಕೇಶವ ಮಳಗಿಛಾಯಾಗ್ರಹಣ: ರಾಮಚಂದ್ರ ಐತಾಳತಾರಾಗಣ: ಬಿ ಜಯಶ್ರೀ, ಹರೀಶ್ ರಾಜ್, ಗಂಗಾಧರ, ಪಿಚ್ಚಳ್ಳಿ ಶ್ರೀನಿವಾಸ, ರಾಜೇಶ್ವರಿ, ನಿರುಪದಿ ನಾಯಕ್, ಜಯಲಕ್ಷ್ಮಿಪಾಟೀಲ, ಶಿವಲಿಂಗ ಪ್ರಸಾದ್..ಇನ್ನು ಅನೇಕರು."ಬನವ್ವನ ಕಾಟ 34228http://kannada.oneindia.com/img/2009/01/22-b-jayashree-banada-neralu1.jpg193176ಬಿ ಜಯಶ್ರೀಮರಾಠಿ, ಬಂಗಾಳಿಗೆ ಕನ್ನಡ 'ಜೋಗುಳ'/movies/tv/2009/08/31-jogula-in-marathi-bengali.htmlಜೀ ಕನ್ನಡ ವಾಹಿನಿಯ 'ಜೋಗುಳ' ಧಾರಾವಾಹಿ ಯಶಸ್ವಿ 200 ಕಂತುಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ವಿನು ಬಳಂಜ ತಂಡ ಬೆಂಗಳೂರಿನ ಸಾಲಿಟೇರ್ ಹೋಟೆಲ್ ನಲ್ಲಿ ಶನಿವಾರ ಸಂಜೆ ಆಚರಿಸಿಕೊಂಡು ಖುಷಿಪಟ್ಟಿತು. ಇದೇ ಸಂದರ್ಭದಲ್ಲಿ ಖ್ಯಾತ ರಂಗಭೂಮಿ ಕಲಾವಿದೆ ಬಿ ಜಯಶ್ರೀ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಮಂಜುನಾಥ ಹೆಗಡೆ ಅವರನ್ನು ಜೋಗುಳ ತಂಡ 38935http://kannada.oneindia.com/img/2009/08/31-jogula-3.jpg193176ಬಿ ಜಯಶ್ರೀಮೈಸೂರಿನಲ್ಲಿಯೂ ತಿರುವಳ್ಳುವರ್ ಪ್ರತಿಮೆ!/news/2009/09/26/thiruvaluvar-in-mysore-rakes-up-controversy.htmlಮೈಸೂರು, ಸೆ. 26 : ಮೈಸೂರಿನ ರಂಗಾಯಣದಲ್ಲಿ ತಮಿಳು ಸಂತ ಕವಿ ತಿರುವಳ್ಳುವರ್ ಅವರ ಕಂಚಿನ ಪ್ರತಿಮೆ ಸೆಪ್ಟೆಂಬರ್ 25 ಶುಕ್ರವಾರದಂದು ಏಕಾಏಕಿ ಪ್ರತ್ಯಕ್ಷವಾಗಿದೆ. ಇದರ ಸುಳಿವರೆತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಲು ಮುಂದಾದಾಗ ಪ್ರತಿಮೆಯನ್ನು ಮುಚ್ಚಿಡುವ ಪ್ರಯತ್ನ ನಡೆದಿದೆ. ವಿಜಯದಶಮಿಯ ಜಂಬೋ ಸವಾರಿ ಮೆರವಣಿಗೆಯಲ್ಲಿ ಸ್ತಬ್ದ ಚಿತ್ರಕ್ಕಾಗಿ ಪ್ರತಿಮೆ ತಂದಿರುವುದಾಗಿ ಮೈಸೂರಿನ ರಂಗಾಯಣ 39392http://kannada.oneindia.com/img/2009/09/26-thiruvalluvar13.jpg193176ಬಿ ಜಯಶ್ರೀರಂಗಾಯಣ ನಿರ್ದೇಶಕಿ ಜಯಶ್ರೀ ರಾಜೀನಾಮೆ/news/2009/10/25/mysore-rangayana-director-b-jayashree-resigns.htmlಮೈಸೂರು, ಅ. 25 : ಅಧಿಕಾರಕ್ಕೆ ಬಂದಾಗಿನಿಂದಲೂ ವಿವಾದದ ಕೇಂದ್ರವಾಗಿದ್ದ ಬಿ ಜಯಶ್ರೀ ಅವರು ರಂಗಾಯಣ ನಿರ್ದೇಶಕಿ ಸ್ಥಾನಕ್ಕೆ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಶನಿವಾರ ಅವರು ರಂಗಾಯಣ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹಬ್ಬಿದ್ದ ಸುದ್ದಿಗೆ ಕೊನೆಗೂ ತೆರೆ ಬಿದ್ದಿತು. ಇಂದು ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ರಂಗಾಯಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂಗತಿಯನ್ನು ಅವರು 39858http://kannada.oneindia.com/img/2009/10/25-jayashri4.jpg193176ಬಿ ಜಯಶ್ರೀಲಿಂಗದೇವರು ಹಳೆಮನೆ ರಂಗಾಯಣದ ನೂತನ ಸಾರಥಿ/news/2009/11/25/lingadevaru-halemane-is-rangayanas-new-director.htmlಬೆಂಗಳೂರು, ನ. 25 : ನಾಡಿನ ಹೆಸರಾಂತ ರಂಗಸಂಸ್ಥೆ ರಂಗಾಯಣದ ನಿರ್ದೇಶಕರಾಗಿ ಹಿರಿಯ ನಾಟಕಕಾರ, ಭಾಷಾತಜ್ಞ ಲಿಂಗದೇವರು ಹಳೆಮನೆ ನೇಮಕವಾಗಿದ್ದಾರೆ. ರಂಗಕರ್ಮಿ ಬಿ.ಜಯಶ್ರೀ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಹಳೆಮನೆ ಅವರನ್ನು ನೇಮಿಸಿ ಸರಕಾರ ಮಂಗಳವಾರ ಸಂಜೆ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೇಮಕಕ್ಕೆ ಅಂಕಿತ ಹಾಕಿದ್ದಾರೆ.ನಿಕಟ ಸಂಬಂಧ ನಾಟಕಕಾರ, ರಂಗ ನಿರ್ದೇಶಕರೂ 40402http://kannada.oneindia.com/img/2009/11/25-lingadevaru-halemane2.jpgnews"> ರಂಗಾಯಣ ನಿರ್ದೇಶಕಿಯಾಗಿ ಬಿ. ಜಯಶ್ರೀ | B Jayashree | Rangayana | Mysuru | Malathi Sudheer | ರಂಗಾಯಣ ನಿರ್ದೇಶಕಿಯಾಗಿ ಬಿ. ಜಯಶ್ರೀ - Kannada Oneindia

ರಂಗಾಯಣ ನಿರ್ದೇಶಕಿಯಾಗಿ ಬಿ. ಜಯಶ್ರೀ

ಮೈಸೂರಿನಲ್ಲಿರುವ ಕರ್ನಾಟಕ ನಾಟಕ ರಂಗಾಯಣದ ನಿರ್ದೇಶಕಿಯಾಗಿ ಹಿರಿಯ ರಂಗಕರ್ಮಿ, ಗಾಯಕಿ ಬಿ. ಜಯಶ್ರೀ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಚಿದಂಬರ ರಾವ್ ಜಂಬೆ ಅವರ ಅವಧಿ (ಜ.18, 2008)ಪೂರ್ಣವಾದ ಬಳಿಕ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಈ ಹುದ್ದೆ ಖಾಲಿಯಾಗಿತ್ತು.

ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ಅನೇಕ ಹೆಸರುಗಳು ಕೇಳಿ ಬಂದವಾದರೂ ಅಂತಿಮವಾಗಿ ಸರ್ಕಾರ ಜಯಶ್ರೀ ಅವರನ್ನು ನೇಮಕ ಮಾಡಿದೆ. ಈ ಬಾರಿ ಮಹಿಳಾ ನಿರ್ದೇಶಕರನ್ನೇ ರಂಗಾಯಣಕ್ಕೆ ನೇಮಕ ಮಾಡಬೇಕೆಂದು ಸರ್ಕಾರ ನಿರ್ಧರಿಸಿದ ಹಿನ್ನೆಲೆಯಲ್ಲಿ ಜಯಶ್ರೀ, ವಿಜಯಮ್ಮ, ಮಾಲತಿ ಸುಧೀರ್ ಹೆಸರು ಚರ್ಚೆಗೆ ಬಂದಿದ್ದವು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+