37564crime beatಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ/news/2009/01/29/lokayukta-nets-corrupt-mla-sampangi-red-handed.htmlಬೆಂಗಳೂರು, ಜ. 29: ನಗರದ ಶಾಸಕರ ಭವನದ ಮೇಲೆ ಗುರುವಾರ ಮಧ್ಯಾಹ್ನ ಹಠಾತ್ ದಾಳಿ ನಡೆಸಿದ ಲೋಕಾಯುಕ್ತರ ತಂಡ, ಭಾರಿ ಮಿಕವನ್ನು ಬಲೆಗೆ ಕೆಡವಿಕೊಂಡಿದೆ. ಲಂಚ ಸ್ವೀಕರಿಸುತ್ತಿದ್ದ ಕೆಜಿಎಫ್ ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ಇಂದು ಮಧ್ಯಾಹ್ನದ ವೇಳೆಗೆ ಶಾಸಕರ ಭವನದ ಕಚೇರಿ ಹೊಕ್ಕ ಲೋಕಾಯುಕ್ತರ 34355http://kannada.oneindia.com/img/2009/01/29-sampangi-y1e.jpg37564crime beatವಿಕೃತ ಕಾಮಿ ಉಮೇಶ್ ರೆಡ್ಡಿ ಗೆ ಮರಣದಂಡನೆ/news/2009/02/18/pyschopath-killer-umesh-reddy-gets-death-sentence.htmlಬೆಂಗಳೂರು ಫೆ 18: ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ ಅವರ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ 1998 ರ ಫೆ.28ರಂದು ನಡೆದಿದ್ದ ಜಯಶ್ರೀ ಮರಡಿಸುಬ್ಬಯ್ಯ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ 34730http://kannada.oneindia.com/img/2009/02/18-umesh-reddy1.jpg37564crime beatಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg37564crime beatಮೈಸೂರು, ವಿದ್ಯಾರ್ಥಿನಿಗೆ ಕಿರುಕುಳ ಆತ್ಮಹತ್ಯೆ ಯತ್ನ/news/2009/03/05/amrita-vidyalaya-girl-student-suicide-bid-protest.htmlಮೈಸೂರು, ಮಾ. 5 : ಕಾಲೇಜ್  ಆಡಳಿತಾಧಿಕಾರಿಯ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಬೋಗಾದಿ ಎರಡನೇ ಹಂತದಲ್ಲಿರುವ ಮಾತಾ ವಿದ್ಯಾಲಯದ ಹಾಸ್ಟೆಲ್ ನಲ್ಲಿ ಗುರುವಾರ ನಡೆದಿದೆ. ಅಡಳಿತಾಧಿಕಾರಿ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರಿಂದ ಕೆಲ ಕಾಲ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾದ ಪ್ರಸಂಗ ನಡೆಯಿತು. ಆಡಳಿತಾಧಿಕಾರಿ ಕಿರುಕುಳ ತಾಳಲಾರದೆ ಆತ್ಮಹತ್ಯೆ 35018http://kannada.oneindia.com/img/2009/03/05-amrita-vidyalaya-mysore1.jpg37564crime beatಬಳ್ಳಾರಿಯಲ್ಲಿ ರು.8 ಕೋಟಿ ಅಕ್ರಮ ಹಣ ವಶ/news/2009/04/10/eight-crore-unaccounted-cash-seized-in-bellary.htmlಬಳ್ಳಾರಿ, ಏ.10: ಸೂಕ್ತ ದಾಖಲೆ ಇಲ್ಲದ ರು.8 ಕೋಟಿಯ ಭಾರಿ ಮೊತ್ತವನ್ನು ಬಳ್ಳಾರಿ ಹೊರವಲಯದ ಹಲ್ಕಂದಿ ಪೊಲೀಸ್ ಚೆಕ್ ಪೋಸ್ಟ್ ಬಳಿ ಗುರುವಾರ ಸಂಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಕ್ಸಸ್ ಸಂಸ್ಥೆಗೆ ಸೇರಿದ ಎನ್ನಲಾದ ಹಣವನ್ನು ಜಿ4ಎಸ್ ಸೆಕ್ಯುರಿಟಿ ವಾಹನದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ತರಲಾಗುತ್ತಿತ್ತು. ಗುರುವಾರ ಸಂಜೆ 6 ಗಂಟೆಯ ಸಮಯದಲ್ಲಿ ಬಳ್ಳಾರಿ ಬಳಿ ಪೊಲೀಸರು ವಾಹನವನ್ನು ತಡೆದು 35866http://kannada.oneindia.com/img/2009/04/10-bellary-cash2.jpg124651ಕ್ರೈಂಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ/news/2009/01/29/lokayukta-nets-corrupt-mla-sampangi-red-handed.htmlಬೆಂಗಳೂರು, ಜ. 29: ನಗರದ ಶಾಸಕರ ಭವನದ ಮೇಲೆ ಗುರುವಾರ ಮಧ್ಯಾಹ್ನ ಹಠಾತ್ ದಾಳಿ ನಡೆಸಿದ ಲೋಕಾಯುಕ್ತರ ತಂಡ, ಭಾರಿ ಮಿಕವನ್ನು ಬಲೆಗೆ ಕೆಡವಿಕೊಂಡಿದೆ. ಲಂಚ ಸ್ವೀಕರಿಸುತ್ತಿದ್ದ ಕೆಜಿಎಫ್ ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ಇಂದು ಮಧ್ಯಾಹ್ನದ ವೇಳೆಗೆ ಶಾಸಕರ ಭವನದ ಕಚೇರಿ ಹೊಕ್ಕ ಲೋಕಾಯುಕ್ತರ 34355http://kannada.oneindia.com/img/2009/01/29-sampangi-y1e.jpg124651ಕ್ರೈಂವಿಕೃತ ಕಾಮಿ ಉಮೇಶ್ ರೆಡ್ಡಿ ಗೆ ಮರಣದಂಡನೆ/news/2009/02/18/pyschopath-killer-umesh-reddy-gets-death-sentence.htmlಬೆಂಗಳೂರು ಫೆ 18: ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ ಅವರ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ 1998 ರ ಫೆ.28ರಂದು ನಡೆದಿದ್ದ ಜಯಶ್ರೀ ಮರಡಿಸುಬ್ಬಯ್ಯ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ 34730http://kannada.oneindia.com/img/2009/02/18-umesh-reddy1.jpg124651ಕ್ರೈಂಮಂಪರು ತಜ್ಞೆ ಡಾ ಮಾಲಿನಿ ಸೇವೆಯಿಂದ ವಜಾ /news/2009/02/26/cfsl-assistant-director-dr-malini-sacked.htmlಬೆಂಗಳೂರು, ಫೆ. 26 : ಕೊನೆಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕಿ (ಎಫ್ಎಸ್ ಎಲ್) ಡಾ ಎಸ್ ಮಾಲಿನಿ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ. ಛಾಪಾ ಕಾಗದ ಹಗರಣ, ಐಐಎಸ್ಸಿ ದಾಳಿ ಪ್ರಕರಣ, ಹೈದರಾಬಾದ್ ಬಾಂಬ್ ದಾಳಿ ಪ್ರಕರಣಗಳು ಸೇರಿದಂತೆ ನೂರಾರು ಪಾತಕಿಗಳ ನಿದ್ರೆ ಕೆಡಿಸಿದ ಖ್ಯಾತಿ ಸಂಪಾದಿಸಿದ್ದ ಡಾ. ಮಾಲಿನಿ ಶೈಕ್ಷಣಿಕ ದಾಖಲೆ 34869http://kannada.oneindia.com/img/2009/02/26-dr-malini-cfsl1.jpg124651ಕ್ರೈಂಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg124651ಕ್ರೈಂಮೈಸೂರು, ವಿದ್ಯಾರ್ಥಿನಿಗೆ ಕಿರುಕುಳ ಆತ್ಮಹತ್ಯೆ ಯತ್ನ/news/2009/03/05/amrita-vidyalaya-girl-student-suicide-bid-protest.htmlಮೈಸೂರು, ಮಾ. 5 : ಕಾಲೇಜ್  ಆಡಳಿತಾಧಿಕಾರಿಯ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಬೋಗಾದಿ ಎರಡನೇ ಹಂತದಲ್ಲಿರುವ ಮಾತಾ ವಿದ್ಯಾಲಯದ ಹಾಸ್ಟೆಲ್ ನಲ್ಲಿ ಗುರುವಾರ ನಡೆದಿದೆ. ಅಡಳಿತಾಧಿಕಾರಿ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರಿಂದ ಕೆಲ ಕಾಲ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾದ ಪ್ರಸಂಗ ನಡೆಯಿತು. ಆಡಳಿತಾಧಿಕಾರಿ ಕಿರುಕುಳ ತಾಳಲಾರದೆ ಆತ್ಮಹತ್ಯೆ 35018http://kannada.oneindia.com/img/2009/03/05-amrita-vidyalaya-mysore1.jpg152954ಕ್ಯಾಲಿಫೋರ್ನಿಯಾಸ್ವರ್ಣಸೇತು ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭ/nri/engagements/2009/0110-swarnasetu-magazine-release-california.htmlಆತ್ಮೀಯ ಕನ್ನಡ ಕೂಟದ ಸದಸ್ಯರೆ, ನಾವೆಲ್ಲ ಕಾತರದಿಂದ ಎದುರುನೋಡುತ್ತಿದ್ದ ಶುಭಘಳಿಗೆ ಸ್ವರ್ಣಸೇತು ಸಂಚಿಕೆ ಬಿಡುಗಡೆಯ ಸಮಾರಂಭ ಹತ್ತಿರ ಬಂದಿದೆ. ಈ ಸಂತಸದ ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗೆ ಬಹಳ ಹೆಮ್ಮೆಯಾಗುತ್ತಿದೆ. ವರ್ಷದ ಆರಂಭದಿಂದ ಶ್ರಮವಹಿಸಿ ದುಡಿದ ಪ್ರತಿಫಲ - ಈ ಒಂದು ವಾರ್ಷಿಕ ಸಂಚಿಕೆ. ಹಾದಿಯಲ್ಲಿ ಎಷ್ಟೇ ಕಷ್ಟಗಳು ಬಂದರೂ, ಕಡೆಗೆ ರೂಪುಗೊಂಡಿರುವ ಸಂಚಿಕೆಯನ್ನು ನೋಡಿದಾಗ 34001http://kannada.oneindia.com/img/2009/01/10-swarnasetu1.jpg152954ಕ್ಯಾಲಿಫೋರ್ನಿಯಾಭದ್ರತೆ/nri/poem/2009/0124-bhadrate-shantala-bhandi-kannada-poem.html* ಶಾಂತಲಾ ಭಂಡಿ, ಕ್ಯಾಲಿಫೋರ್ನಿಯಾ   ಬೇಲಿಯೆದ್ದು ಹೊಲ ಮೇಯುತಲಿರೆಹೊಲಗಳು ಸುಮ್ಮನಿವೆ ಎದ್ದೋಡುವುದ ಬಿಟ್ಟುಹೇಡಿಯಾಗಿ ಬಿದ್ದಿಹ ಹೊಲವಾಗಬೇಡಇನ್ನೂ ಬೇಲಿಯನು ನಂಬುವುದು ಬೇಡಕಳ್ಳ ಪೋಲೀಸನಿಗೆ ಹೇಳಿದ್ದಾನೆ'ಕಳುವು ಮಾಡಲಿಕ್ಕಿದೆ ಇಂದು ರಾತ್ರಿಕಾವಲುಗಾರನ ಹಿಡಿದು ಕಟ್ಟಿಡು" ಎಂದುಪಾಪದ ಕಾವಲುಗಾರ ಇಂದು ರಜ ಹಾಕಿದ್ದಾನೆಕೆಲಸದರ್ಜಿಯಲಿ ಭಾವಚಿತ್ರವಿಡದ ಹುಡುಗಿಯರೇಫೋಟೋ ಲಗತ್ತಿಸದಿರೆ ಇಲ್ಲಿ ಕೆಲಸ ಖಾಲಿ ಇಲ್ಲಮುಖಕ್ಕೆ ಮಣೆಹಾಕುವವರ ಕಂಡು ರೇಜಿಗೆಪಟ್ಟರೆಮಣೆ ಹಾಕಿದ 34273http://kannada.oneindia.com/img/2009/01/24-farmfence1.jpg152954ಕ್ಯಾಲಿಫೋರ್ನಿಯಾಸಾಹಿತ್ಯಗೋಷ್ಠಿಯಲ್ಲಿ ಕುಂವೀ ಅವರ ಅರಮನೆ/nri/engagements/2009/0223-sahityagoshthi-california-kum-veerabhadrappa.htmlಸಾಹಿತ್ಯಗೋಷ್ಠಿಯು ತಮ್ಮೆಲ್ಲರನ್ನೂ 2009ರ ಮಾರ್ಚ್ ತಿಂಗಳ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತದೆ. ಈ ತಿಂಗಳ ವಿಶೇಷ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅವರ ಅರಮನೆ' ಕಾದಂಬರಿಯ ನಾಟಕೀಯ ಕಥಾ ನಿರೂಪಣೆಯನ್ನು ಏರ್ಪಡಿಸಿದ್ದೇವೆ. 'ಅರಮನೆ' ಕಾದಂಬರಿಯು 19ನೇ ಶತಮಾನದಲ್ಲಿನ ಬಳ್ಳಾರಿಯ ಸುತ್ತಮುತ್ತಲಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪರಿಸರವನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ. ಇದರಲ್ಲಿ ಪಾತ್ರಗಳೂ , ಸಂಭಾಷಣೆಗಳೂ ಮತ್ತು 34818http://kannada.oneindia.com/img/2009/02/23-kum-vee1.jpg152954ಕ್ಯಾಲಿಫೋರ್ನಿಯಾಹರನ್ ಅವರಿಂದ ಸ್ವರ್ಣಸೇತು ಬಿಡುಗಡೆ/nri/article/2009/0312-swarnasethu-2008-book-release-by-haran.htmlಮೌನದಲಿ ಮೊಳೆಯೊಡೆದು ಬ್ರಹ್ಮಾಂಡವೇ ಹೂತುದ್ರಷ್ಟಾರ ಇಟ್ಟ ಹೆಸರು ಸ್ವರ್ಣ ಸೇತುಕಳೆದು ಹೋಗಿದ್ದಾಳೆ ಈಗ ಮನೆಮನೆಯ ಸೀತೆಕೇಳದೆಯೆ ಗರ್ಭದಾಳದ ಗೀತೆ ಮೈಮರೆತುಎತ್ತರದ ಗೋಡೆಗಳ ತಡಕಿ ಆಕಾಶಕ್ಕೆ ಇಣುಕಬೇಕುಸಪ್ತಸಾಗರದಾಚೆ ದ್ವೀಪವನು ಹುಡುಕಿಕೆಂಗಣ್ಣ ರಕ್ಕಸರ ಸಾಲನತ್ತತ್ತ ಸರಿಸಿಹೃದಯಕಮಲವನೊಮ್ಮೆ ಹಿಡಿಯಬೇಕುಕಿವುಡ ಮೂಕರ ನಡುವೆ ಅಂಧನೋಟಕ್ಕೆಳಿಸಿಎಚ್ಚರದ ರೇಖೆಗಳನೊತ್ತರಿಸಿಹೂವಿನಲಿ ಕೆಂಪು ಚೆಲ್ಲುವಮೊದಲೇ ತೋರುವೆಯ ಸಾಲಿಗಳನ್ನಿರಿಸಬೇಕುನಕ್ಷತ್ರಗಳ ಘಟ್ಟಣಿಗೆ ಇಳಿಸಿಹಾಲಾಹಲದ ಹಬ್ಬವಾಗುವ ಮೊದಲುಗುಂಡಿಗೆಯ ಮೆದುಹಾಸು ಕೆಡದವೊಲುಸ್ವರ್ಣಸೇತುವನಿಲ್ಲೆ ಮೆಲಿದೆ ಕಟ್ಟಬೇಕು.ಎಂದು 35175http://kannada.oneindia.com/img/2009/03/12-swarnasetu-haran1.jpg152954ಕ್ಯಾಲಿಫೋರ್ನಿಯಾ'ಕನ್ನಡ ಕಲಿ' ಮತ್ತು 'ಸಂಗಮ'ಕ್ಕೆ ಲೇಖನಗಳ ಆಹ್ವಾನ/nri/article/2009/0316-write-ups-invited-for-kannada-kali-sangama.html'ಕನ್ನಡ ಕಲಿ' ಪತ್ರಿಕೆ ನಾಲ್ಕನೆಯ ವರುಷಕ್ಕೆ ಕಾಲಿಡುತ್ತಿದೆ. ಪತ್ರಿಕೆಯನ್ನು ಇನ್ನೂ ಸುಂದರ ಮತ್ತು ಉಪಯುಕ್ತಗೊಳಿಸಲು ನಿಮ್ಮ ಸಲಹೆ ಸೂಚನೆಗಳು ಬೇಕು. ಈ ತಿಂಗಳಿನ ಸಂಚಿಕೆಗೆ ನಿಮ್ಮ ಲೇಖನಗಳನ್ನು ದಯವಿಟ್ಟು ಕಳುಹಿಸಿ.ಲೇಖನ, ಕತೆ, ಸುದ್ದಿ, ಕನ್ನಡ ಕಲಿ ಕಾರ್ಯಕ್ರಮಗಳ ವರದಿ, ಶಿಕ್ಷಕರಿಗೆ ಕುಡಿನುಡಿಗಳು, ಸಾಹಿತ್ಯ-ಭಾಷೆಗಳ ವಿಶ್ಲೇಷಣೆ, ಈ ಬೇಸಿಗೆಯಲ್ಲಿ ಕೈಗೊಂಡ ಯಾತ್ರೆ, ಚಾರಣ, ಪುಸ್ತಕ/ವ್ಯಕ್ತಿ ಪರಿಚಯ, ಇತ್ಯಾದಿ 35254http://kannada.oneindia.com/img/2009/03/16-pen6.jpgnews"> ಕ್ಯಾಲಿಫ್ ನಲ್ಲಿ ಬೆಂಗ್ಳೂರು ಕುಟುಂಬ ಗುಂಡಿಗೆ ಬಲಿ | Ashokan | Sivaraman | Kerala | Software Engineer | Bengaluru | California | ಕ್ಯಾಲಿಫ್ ನಲ್ಲಿ ಬೆಂಗ್ಳೂರು ಕುಟುಂಬ ಗುಂಡಿಗೆ ಬಲಿ - Kannada Oneindia

ಕ್ಯಾಲಿಫ್ ನಲ್ಲಿ ಬೆಂಗ್ಳೂರು ಕುಟುಂಬ ಗುಂಡಿಗೆ ಬಲಿ

ಬೆಂಗಳೂರು, ಏ. 1 : ಬೆಂಗಳೂರು ಮೂಲದ ಎಚ್ ಪಿ ಕಂಪನಿಯ ಸಾಫ್ಟ್ ವೇರ್ ಇಂಜಿನಿಯರೊಬ್ಬ ಪತ್ನಿ, ಮಗಳು ಹಾಗೂ ತನ್ನದೇ ಕುಟುಂಬದ ಐದು ಮಂದಿ ಸದಸ್ಯರನ್ನು ದಾರುಣ ಕೊಲೆ ಮಾಡಿ ಕೊನೆಗೆ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ಮಾರ್ಚ್ 28 ರಂದು ನಡೆದಿದೆ.

ಅಶೋಕನ್ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಪ್ರೋಜೆಕ್ಟ್ ಸಲುವಾಗಿ ಅಮೆರಿಕಕ್ಕಾಕ್ಕೆ ತೆರಳಿದ್ದ ಅಶೋಕನ್ ಪತ್ನಿ ಸುಚಿತ್ರಾ, 11 ವರ್ಷದ ಮಗಳು ಅಹನಾ ಹಾಗೂ ಆತನ ಇಬ್ಬರು ಕುಟುಂಬ ಸಂಬಂಧಿಗಳನ್ನು ಹತ್ಯೆಗೈದು ಕೊನೆಗೆ ತಾನೂ ಸಾವಿಗೆ ಶರಣಾಗಿದ್ದಾನೆ. ಅಳಿಯನ ಕೃತ್ಯಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಅಶೋಕನ್ ಅವರ ಮಾವ ಶಿವರಾಮನ್ (65), ಇದು ನನಗೆ ಹಾಗೂ ನನ್ನ ಪತ್ನಿಗೆ ಭರಿಸಲಾರದ ದುಃಖ ಎಂದು ಕಣ್ಣೀರಿಡುತ್ತಿದ್ದಾರೆ.

ಮಗಳು ಸುಚಿತ್ರಾ ಅಪಾರ ಬುದ್ಧಿವಂತೆ, ಕಳೆದ ಕೆಲ ವರ್ಷಗಳಿಂದ ಪಟ್ನಿ ಕಂಪ್ಯೂಟರ್ಸ್ ನಲ್ಲಿ ಸಾಪ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಳಿಯ ಅಶೋಕನ್ ಎಚ್ ಪಿ ಕಂಪನಿಯಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಇತ್ತೀಚೆಗೆ ಕಂಪನಿಯ ಪ್ರೋಜೆಕ್ಚ್ ಸಲುವಾಗಿ ಅಮೆರಿಕದ ಕ್ಯಾಲಿಪೋರ್ನಿಯಾಕ್ಕೆ ತೆರಳಿದ್ದ, ಮೊದಲು ತಾನೊಬ್ಬನೇ ತೆರಳಿದ್ದ ಅಶೋಕನ್, ಪ್ರೋಜೆಕ್ಟ್ ಕೆಲಸ ಇನ್ನೂ ಕೆಲ ವರ್ಯ. ಆಗಲಿದೆ ಎನ್ನುವ ಕಾರಣಕ್ಕೆ ಪತ್ನಿ ಹಾಗೂ ಮಗಳು ಮತ್ತು ತನ್ನ ಕುಟುಂಬದ ಇಬ್ಬರನ್ನು ಕರೆದುಕೊಂಡು ಹೋಗಿದ್ದ. ಆದರೆ, ಅಳಿಯ ಮತ್ತು ಮಗಳು ಅನ್ಯೋನ್ಯವಾಗಿಯೇ ಇದ್ದರು. ಇಷ್ಟಾಗಿಯೂ ಅಳಿಯ ಅಶೋಕನ್ ಈ ಕೃತ್ಯ ಎಸಗಿದ್ದಾನೆ ಎಂದರೆ ನಂಬಲು ಅಸಾಧ್ಯವಾಗಿದೆ ಎಂದು ಶಿವರಾಮನ್ ಸಂಟಕಪಡುತ್ತಿದ್ದಾರೆ.

ಅಮೆರಕದಲ್ಲಿ ಅನೇಕ ವರ್ಷಗಳ ಕಾಲ ಜೀವನ ಸಾಗಿಸಿರುವ ಶಿವರಾಮನ್, ಅಲ್ಲಿನ ಜನರಲ್ ಮೋಟಾರ್ಸ್ ಕಂಪನಿಯಲ್ಲಿ ಕೆಲವ ನಿರ್ವಹಿಸಿದ್ದಾರೆ. ಸದ್ಯ ಬೆಂಗಳೂರಿನ ಬಿಟಿಎಂ ಲೇಔಟ್ ನ ನಿವಾಸಿಯಾಗಿರುವ ಶಿವರಾಮನ್, ಮೂಲತಃ ಕೇರಳದವರು ಎನ್ನಲಾಗಿದೆ. ಇವರ ಪುತ್ರ ಲಂಡನ್ ನಲ್ಲಿ ವೈದ್ಯಕೀಯ ವೃತ್ತಿಯಲ್ಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+