151542ಉಡುಪಿವಾರಾಹಿ ಎರಡನೇ ಘಟಕ ನಾಡಿಗೆ ಅರ್ಪಣೆ/news/2009/01/11/yeddyurappa-dedicates-varahi-project-stage2.htmlಹೊಸಂಗಡಿ, ಜ. 11 : ವಾರಾಹಿ ಜಲವಿದ್ಯುತ್ ಯೋಜನೆಯ 230 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶನಿವಾರ ನಾಡಿಗೆ ಅರ್ಪಿಸಿದರು. ದೇಶದ ಮೊದಲ ಗುಹಾಂತರ ಜಲವಿದ್ಯುತ್ ಘಟಕ ಇದಾಗಿದ್ದು, 230 ಮೆಗಾವ್ಯಾಟ್ ಸಾಮರ್ಥ್ಯದ ಎರಡನೇ ಹಂತದ ಅಧಿಕೃತ ಉದ್ಘಾಟನೆ ನೆರವೇರಿತು. ಇದರಿಂದ 115 ಮೆಗಾವ್ಯಾಟ್ ಸಾಮರ್ಥ್ಯದ ಒಟ್ಟು ನಾಲ್ಕು ಘಟಕಗಳು ಮಾತ್ರ 34007http://kannada.oneindia.com/img/2009/01/11-cm-varahi-unit.jpg151542ಉಡುಪಿಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg151542ಉಡುಪಿಬ್ಯಾಂಕಿಂಗ್ ಲೋಕದ ದಿಗ್ಗಜ ಕೆಕೆ ಪೈ ನಿಧನ/literature/people/2009/0115-syndicate-bank-ex-chairman-kk-pai-demise.htmlಉಡುಪಿ, ಜ. 15 : ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿನ ಪ್ರಥಮ ಅಧ್ಯಕ್ಷ, ಮಣಿಪಾಲ್ ಆಕಾಡಮಿ ಆಫ್ ಜನರಲ್ ಎಜುಕೇಶನ್ ನ ಕುಲಸಚಿವ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಅಧ್ಯಕ್ಷ, ಡಾ ಟಿ ಎಂ ಎ ಪೈ ಪ್ರತಿಷ್ಠಾನದ ಅಧ್ಯಕ್ಷ ಮಣಿಪಾಲ್ ಸಂಸ್ಥೆ ಸಮೂಹದ ನೇತಾರ ಕೆ ಕೆ ಪೈ ಎಂದೇ ಚಿರಪರಿತರಾಗಿದ್ದ ಕಲ್ಸಂಕ ಕಮಾಲಾಕ್ಷ ಪೈ 34074http://kannada.oneindia.com/img/2009/01/15-kk-pai1.jpg151542ಉಡುಪಿಖ್ಯಾತ ರಂಗ ನಿರ್ದೇಶಕ ಬಾಲಕೃಷ್ಣ ಪೈ ನಿಧನ/news/2009/01/24/balakrishna-pai-passes-away.htmlಕುಂದಾಪುರ, ಜ.24: ಪ್ರಸಿದ್ಧ ರಂಗ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ಬಾಲಕೃಷ್ಣ ಪೈ (78) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆ ಮತ್ತು ರಾಜ್ಯದಾದ್ಯಂತ ಅವರು 'ಕುಳ್ಳಪ್ಪು' ಎಂದೇ ಜನಪ್ರಿಯರಾಗಿದ್ದರು.ರಾಜ್ಯ ನಾಟಕ ಅಕಾಡೆಮಿ, ಕೊಂಕಣಿ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಬಾಲಕೃಷ್ಣ ಪೈ ತಮ್ಮ ಕುಬ್ಜ ದೇಹಾಕೃತಿಯಿಂದ ಕುಳ್ಳಪ್ಪು ಎಂದೇ ಜನಾನುರಾಗಿಯಾಗಿದ್ದರು. ಹಲವು ನಾಟಕಗಳನ್ನು 34265http://kannada.oneindia.com/img/2009/01/24-balakrishna-pai.jpg151542ಉಡುಪಿಉಡುಪಿಯಲ್ಲಿ ನಾಗತಿಹಳ್ಳಿ ಚಲನಚಿತ್ರೋತ್ಸವ /movies/headlines/2009/01/28-nagathihalli-film-festival-in-udupi.htmlಉಡುಪಿಯಲ್ಲಿ ಎರಡು ದಿನಗಳ ಕಾಲ 'ನಾಗತಿಹಳ್ಳಿ ಚಲನಚಿತ್ರೋತ್ಸವ' ಜನವರಿ 31ರಿಂದ ಫೆಬ್ರವರಿ 1ರವರೆಗೆ ನಡೆಯಲಿದೆ. ಉಡುಪಿಯ ಮಹಾತ್ಮಾಗಾಂಧಿ ಸ್ಮಾರಕ ಕಾಲೇಜಿಗೆ 60 ವರ್ಷ ತುಂಬಿದ ಸವಿನೆನಪಿಗಾಗಿ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಪ್ರೊ.ಜಯಪ್ರಕಾಶ್ ಮಾವಿನಕುಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಎರಡು ದಿನಗಳ ಕಾಲದ ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೆರಿಕ ಅಮೆರಿಕ, ಕೊಟ್ರೇಶಿ ಕನಸು, ಹೂಮಳೆ ಮತ್ತು ಮಾತಾಡ್ 34324http://kannada.oneindia.com/img/2009/01/28-nagathihalli-chandru.jpg205661ಯೋಗಅಮೆರಿಕಾ ಮತ್ತು ಕೆನಡಾದಲ್ಲಿ ಯೋಗ ಜನಪ್ರಿಯ/news/2009/03/04/yoga-for-health-patanjali-yogashrama.htmlಬೆಂಗಳೂರು, ಮಾ 4 : ಇಡೀ ಜಗತ್ತಿಗೆ ಭಾರತದ ಬಳುವಳಿ ನೀಡಿರುವ ಯೋಗ ಅಮೆರಿಕಾ ಮತ್ತು ಕೆನಡಾದಲ್ಲಿ ದಿನೇ ದಿನೇ ಜನಪ್ರಿಯತೆ ಗಳಿಸುತ್ತಿದೆ ಎಂದು ಹೊರನಾಡ ಕನ್ನಡಿಗ ಹಾಗೂ ಕೆನಡಾದ ಹೆಸರಾಂತ ಉದ್ಯಮಿ ಸದಾನಂದ ಅವರು ತಿಳಿಸಿದ್ದಾರೆ.ಪತಂಜಲಿ ಯೋಗಾಶ್ರಮ ಟ್ರಸ್ಟ್ ಸಹಯೋಗದೊಂದಿಗೆ ರಾಜ್ಯ ವಾರ್ತಾ ಇಲಾಖೆ ವ್ಯವಸ್ಥೆಗೊಳಿಸಿದ್ದ ಉತ್ತಮ ಆರೋಗ್ಯಕ್ಕಾಗಿ ಯೋಗ ಕುರಿತ ವಿಚಾರ ಸಂಕಿರಣವನ್ನು ಸೋಮವಾರ 34980http://kannada.oneindia.com/img/2009/03/04-patanjali-yoga1.jpg205661ಯೋಗಈ ಜೀವನವೇ ಒಂದು ಯುದ್ಧ : ಭಗವದ್ ಗೀತೆ/column/gv/2009/0711-life-is-like-a-war-bhagavad-gita.htmlಭಗದ್ಗೀತೆಯು ನಮ್ಮ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನಮ್ಮ ಜೀವನವೇ ಒಂದು ಯುದ್ಧದಂತೆ ಇದೆ. ಹೆಜ್ಜೆಹೆಜ್ಜೆಗೂ ನಾವು ಸಮಸ್ಯೆಗಳನ್ನು ಎದುರಿಸುತ್ತೇವೆ. ಜೀವನದ ಯುದ್ಧದಲ್ಲಿ ನಾವು ವಿಜಯವನ್ನು ಸಂಪಾದಿಸಬೇಕಾದರೆ ನಾವು ಸಮಸ್ಯೆಗಳನ್ನು ಎದುರಿಸಬೇಕು.700 ಶ್ಲೋಕಗಳಿರುವ ಈ ವಾಮನ ಗಾತ್ರದ ಧರ್ಮಸಂಹಿತೆಯ ಬಗ್ಗೆ ಟೀಕೆ-ಟಿಪ್ಪಣಿ-ವ್ಯಾಖ್ಯಾನ-ಪ್ರವಚನಗಳ ಗಾತ್ರ ಲಕ್ಷಾವಧಿಯಾಗಿದೆ, ತ್ರಿವಿಕ್ರಮಾಕಾರದಲ್ಲಿ ಬೆಳೆದುನಿಂತಿದೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಜಗತ್ತಿನ ಯಾವ ಧರ್ಮಗ್ರಂಥಕ್ಕೂ 37922http://kannada.oneindia.com/img/2009/07/11-bhagavadgita1.jpg205661ಯೋಗಸಿಡ್ನಿ ಕನ್ನಡಿಗರ ಗುಡ್ ವೀಕ್ ಎಂಡ್ಸ್/column/sham/2009/0901-sydney-kannadiga-good-weak-ends.htmlಸಿ.ಅಶ್ವಥ್ ಅವರ ರಸಸಂಜೆ ಚೆನ್ನಾಗಿತ್ತು. ಅದಕ್ಕಿಂತ ಚೆನ್ನಾಗಿರುವ ಇನ್ನೊಂದು ಕಾರ್ಯಕ್ರಮ ಇದೇ 5ನೇ ತಾರಿಖು ಇದೆ. ಬರ್ತೀರಾ?* ಶಾಮ್ವೀಕೆಂಡ್ ಬಂತೂಂದ್ರೆ ಸಾಕು ನಮ್ಮ ಸಿಡ್ನಿ ಸ್ನೇಹಿತರಿಗೆ ಎಂದಿಲ್ಲದ ಸಡಗರ. ಏನಾದ್ರೊಂದು ಆಚೆಕಡೆ ಕೆಲಸ ಹಚ್ಚಿಕೊಳ್‍ದಿದ್ರೆ ಸೋಮವಾರ ಸೂರ್ಯನೇ ಹುಟ್ಟಲ್ಲ! ಅದು ಸ್ವಂತ ಕೆಲಸ ಆಗಿರಬಹುದು, ಮನರಂಜನೆ ಇರಬಹುದು ಅಥವಾ ಸಮಾಜಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಇರಬಹುದು. ಅಷ್ಟೇ 38947http://kannada.oneindia.com/img/2009/09/01-iaafa-australia1.jpg205661ಯೋಗಶಿಕ್ಷಕರ ದಿನಾಚರಣೆಯಂದೇ ಆತ್ಮಹತ್ಯೆಗೆ ಶಿಕ್ಷಕಿ ಯತ್ನ/news/2009/09/05/yoga-teacher-suicide-attempt-davanagere.htmlದಾವಣೆಗೆರೆ, ಸೆ. 5 : ನಗರದ ವಿದ್ಯಾವಾಹಿನಿ ಎಂಬ ಖಾಸಗಿ ಶಾಲೆಯ ಆಡಳಿತ ಮಂಡಳಿ ಸಂಬಳ ನೀಡದೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಶಾಲೆಯಲ್ಲಿ ಯೋಗ ಶಿಕ್ಷಕಿಯಾಗಿದ್ದ ಶಕುಂತಲಾ ಎಂಬುವವರು ಶಿಕ್ಷಕರ ದಿನಾಚರಣೆಯ ದಿನವೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಶಕುಂತಲಾ ಅವರು ನಾಲ್ಕು ವರ್ಷ ಕಾಲ ಯೋಗ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ನಂತರ 2007ರಲ್ಲೇ ರಾಜೀನಾಮೆ ನೀಡಿದ್ದರು. ಆಡಳಿತ 39017http://kannada.oneindia.com/img/2009/09/05-davanagere-map1e.gif151545udupiಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg151545udupiಬ್ಯಾಂಕಿಂಗ್ ಲೋಕದ ದಿಗ್ಗಜ ಕೆಕೆ ಪೈ ನಿಧನ/literature/people/2009/0115-syndicate-bank-ex-chairman-kk-pai-demise.htmlಉಡುಪಿ, ಜ. 15 : ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿನ ಪ್ರಥಮ ಅಧ್ಯಕ್ಷ, ಮಣಿಪಾಲ್ ಆಕಾಡಮಿ ಆಫ್ ಜನರಲ್ ಎಜುಕೇಶನ್ ನ ಕುಲಸಚಿವ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಅಧ್ಯಕ್ಷ, ಡಾ ಟಿ ಎಂ ಎ ಪೈ ಪ್ರತಿಷ್ಠಾನದ ಅಧ್ಯಕ್ಷ ಮಣಿಪಾಲ್ ಸಂಸ್ಥೆ ಸಮೂಹದ ನೇತಾರ ಕೆ ಕೆ ಪೈ ಎಂದೇ ಚಿರಪರಿತರಾಗಿದ್ದ ಕಲ್ಸಂಕ ಕಮಾಲಾಕ್ಷ ಪೈ 34074http://kannada.oneindia.com/img/2009/01/15-kk-pai1.jpg151545udupiದೂರದಿರಲಿ ಹೇಗೆ? : ದಿನೇಶ್ ಕವನ/nri/poem/2009/0202-cannot-blame-poem-dinesh-udupi.html*ದಿನೇಶ್ ಉಡುಪಿ, ಮೆಂಫಿಸ್ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?ಬೀಸಿದರೆ ನಗುವಿನ ತಂಗಾಳಿ,ಹೊತ್ತು ತಂದರೆ ಸಿಂಗಾರದ ಕಂಪು,ತೊಡಿಸಿದರೆ ಒಡಲಿಗೆ ನವಿರ ತೋರಣ,ಜಿನುಗಿ ಬಿಟ್ಟರೆ ಉಲ್ಲಾಸದ ತುಂತುರು,ದೂರದಿರಲಿ ಹೇಗೆ?ಸುಗಂಧದ ಮನೆಗೆಉಸಿರ ಕದವಿಟ್ಟರೆ,ಶೃಂಗಾರದ ಸೆಲೆಗೆಒಲವ ಒಸರನಿಟ್ಟರೆ,ಆಲಿಂಗನದ ಬಿಸುಪಿಗೆಹೂವ ಮೆತ್ತೆಯಿಟ್ಟರೆ,ದೂರದಿರಲಿ ಹೇಗೆ?ಮಾಸದಿರೆ ನೆನಪ ಚಿತ್ರ,ಆರದಿರೆ ಸ್ಪರ್ಶದ ತುಡಿತ,ಕರಗದಿರೆ ಕನಸ ಮೆರವಣಿಗೆ,ಮುಗಿಯದಿರೆ ನಗುವ ನಿರೀಕ್ಷೆ,ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?34413http://kannada.oneindia.com/img/2009/02/02-dinesh1.jpg151545udupiಎಸ್ಸಾರ್ವಿಗೆ ವಿಎಂ ಇನಾಂದಾರ್ ಪ್ರಶಸ್ತಿ/literature/book/2009/0206-sr-vijayshankar-bags-vm-inamdar-award.htmlಬೆಂಗಳೂರು, ಫೆ. 6 : ಕನ್ನಡ ಸಂದರ್ಭದ ಗಮನೀಯ ವಿಮರ್ಶಕರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಎಸ್. ಆರ್. ವಿಜಯಶಂಕರ. ಬೆಳಗಿನ ಹೊತ್ತು ಕಾರ್ಪೋರೇಟ್ ಕಚೇರಿಯಲ್ಲಿ ನೌಕರಿ, ಸಂಜೆಯಾದರೆ ಕನ್ನಡ ಸಾಹಿತ್ಯದ ಧ್ಯಾನ! ರಜೆಯ ದಿನಗಳಂದು ಓದು ಬರವಣಿಗೆಯ ಅಭ್ಯಂಜನ. ಈ ಪ್ರವೃತ್ತಿಯನ್ನು ಸರಿಸುಮಾರು ಮೂರು ದಶಕಗಳಿಂದ ಚಾಚೂ ತಪ್ಪದೆ ಮಾಡಿಕೊಂಡು ಬಂದಿರುವ ಒಬ್ಬ ಅಪರೂಪದ ಬರಹಗಾರ 34520http://kannada.oneindia.com/img/2009/02/06-vijayshankar1.jpg151545udupiಹೇಮಂತ್ ಹೆಗಡೆ ಚಿತ್ರದಲ್ಲಿ ಚಾರ್ಲಿಚಾಪ್ಲಿನ್!/movies/studio/2009/02/20-charlie-chaplin-in-hemanth-hegde-film.html*ಜಯಂತಿಸಿನಿಮಾ ಮಂದಿಯ ಹುಚ್ಚುತನ ಒಂದೆರಡಲ್ಲ. ಈ ಸಲ ನಿರ್ದೇಶಕ ಹೇಮಂತ ಹೆಗಡೆ ಇನ್ನೊಂದು ಹುಚ್ಚು ಹತ್ತಿಸಿಕೊಂಡಿದ್ದಾರೆ. ಉಡುಪಿ ಹತ್ತಿರದ ಒತ್ತಿನೆಣೆ ಎಂಬಲ್ಲಿ ಚಾರ್ಲಿ ಚಾಪ್ಲಿನ್ ಅರುವತ್ತೆರಡು ಅಡಿ ಮೂರ್ತಿಯನ್ನು ನಿರ್ಮಿಸಲು ಅವರು ನಿರ್ಧರಿಸಿದ್ದಾರೆ. ಅವರೇ ನಿರ್ದೇಶಿಸುತ್ತಿರುವ 'ಹೌಸ್‌ಫುಲ್' ಚಿತ್ರಕ್ಕೂ, ಈ ಮೂರ್ತಿಗೂ ಸಂಬಂಧವಿದೆ. ಚಿತ್ರದ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಬಾಕಿ ಇರುವುದು ಹಾಡುಗಳು. ಆ ಪೈಕಿ 34771http://kannada.oneindia.com/img/2009/02/20-hemanth-hegde1.jpgnews"> ಸಮುದ್ರದಲ್ಲಿ ಶವಾಸನ ಮಾಡಿದ ಶಿರೂರು ಶ್ರೀಗಳು | Udupi :Shiruru math pontiff does Yoga in Sea - ಸಮುದ್ರದಲ್ಲಿ ಶವಾಸನ ಮಾಡಿದ ಶಿರೂರು ಶ್ರೀಗಳು - Kannada Oneindia

ಸಮುದ್ರದಲ್ಲಿ ಶವಾಸನ ಮಾಡಿದ ಶಿರೂರು ಶ್ರೀಗಳು

ಉಡುಪಿ ಜ 27 : ಸೂರ್ಯಗ್ರಹಣದಿಂದ ಲೋಕಕ್ಕೆ ಆಗುವ ದೋಷ ನಿವಾರಣೆಗೆ ಇಲ್ಲಿನ ಅರಬ್ಬೀಸಮುದ್ರ ತೀರದಲ್ಲಿ 1 ಗಂಟೆ 25 ನಿಮಿಷ ಶವಾಸನದ ಮೂಲಕ ಉಡುಪಿ ಭಾವಿ ಪರ್ಯಾಯ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ತೇಲುತ್ತಾ ಜಪ ನಡೆಸಿದರು.

ಸೂರ್ಯಗ್ರಹಣದ ದಿನವಾದ ನಿನ್ನೆ ಮಧ್ಯಾಹ್ನ 2.30 ಕ್ಕೆ ಸಮುದ್ರಕ್ಕೆ ಇಳಿದ ಶ್ರೀಗಳು, ಸಮುದ್ರ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಅಂಗಾತ ಮಲಗಿ ಶವಾಸನ ಹಾಕಿ ವರುಣ ಜಪ ಆರಂಭಿಸಿದರು. ಸಮುದ್ರದ ಅಲೆ ಅವರನ್ನು ನಿಧಾನವಾಗಿ ಸಮುದ್ರದ ಮಧ್ಯೆ ಸೆಳೆದೊಯ್ಯಲಾರ೦ಭಿಸಿತು. ಸುಮಾರು 2 ಕಿ. ಮೀ ನಷ್ಟು ದೂರ ಸಮುದ್ರದಲ್ಲಿ ಮಲಗಿ ವಿವಿಧ ಮಂತ್ರಗಳನ್ನು ಪಠಿಸಿ ಗ್ರಹಣ ಮೋಕ್ಷದ ಸಮಯದಲ್ಲಿ ಜಪಕ್ಕೆ ಮಂಗಳ ಹಾಡಿದರು.

ಸಮುದ್ರದಲ್ಲಿ ಮುಂದೆ ಹೋಗುತ್ತಿದಂತೆ ವಿಚಿತ್ರ ನಿಶ್ಯಬ್ದದ ಅನುಭವವಾಗುತ್ತಿತ್ತು. ನೀರಿನ ಕುಲಕಾಟ ಬಿಟ್ಟರೆ ಬೇರೆ ಯಾವುದೇ ಅನುಭವವಾಗುತ್ತಿರಲಿಲ್ಲ. ದೇಹ ಸಂಪೂರ್ಣ ಹಗುರವಾದಂತೆ ಭಾಸವಾಗುತ್ತಿತ್ತು ಎಂದು ಶ್ರೀಗಳು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)
ಜ.26ರಂದು ವರ್ಷದ ಮೊದಲ ಸೂರ್ಯಗ್ರಹಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+