ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ PSI ಹುದ್ದೆಗೆ ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 10: ಕರ್ನಾಟಕ ರಾಜ್ಯ ಪೊಲೀಸ್ (KSP) ಇಲಾಖೆಯಲ್ಲಿ ಖಾಲಿ ಇರುವ ಪಿಎಸ್ ಐ(ವೈರ್ ಲೆಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಜುಲೈ 25, 2017ರೊಳಗೆ ಅರ್ಜಿ ಹಾಕಬಹುದು.


* ಅಭ್ಯರ್ಥಿಯ ವಯೋಮಿತಿ 21 ರಿಂದ 26 ವರ್ಷ ವಯಸ್ಸಿನೊಳಗಿರಬೇಕು.
* (ಅಭ್ಯರ್ಥಿಗಳು 25-07-1991 ಹಾಗೂ 25-07-1996 ದಿನಾಂಕದೊಳಗೆ ಜನಿಸಿರಬೇಕು)

Karnataka State Police Recruitment 2017 Apply for PSI Posts

* ಒಟ್ಟು ಹುದ್ದೆ: 9

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಪದವಿ ಪಡೆದಿರಬೇಕು. ವಿಜ್ಞಾನ ವಿಷಯದಲ್ಲಿ ಜೀವಶಾಸ್ತ್ರ, ಭೌತಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ವಿಧಿವಿಜ್ಞಾನ ಶಾಸ್ತ್ರ, ಕ್ರಿಮಿನಾಲಜಿ, ಬಯೋ ಕೆಮಿಸ್ಟ್ರಿ, ಸೆಲ್ ಬಯೋಲಜಿ, ಮೈಕ್ರೋ ಬಯೋಲಜಿ, ಕಂಪ್ಯೂಟರ್ ಸೈನ್ಸ್ ಗಳನ್ನು ಅಭ್ಯಸಿರಬೇಕು.

ನೇಮಕಾತ್ರಿ ಪ್ರಕ್ರಿಯೆ: ಪ್ರವೇಶ ಪರೀಕ್ಷೆ, ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ ಎದುರಿಸಬೇಕು.

ಮುಖ್ಯ ದಿನಾಂಕಗಳು: ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 25-07-2017
ಅರ್ಜಿ ಶುಲ್ಕ ಪಾವತಿಗೆ 26-07-2017

ಹೆಚ್ಚಿನ ವಿವರಗಳನ್ನು ಈ ಲಿಂಕ್ ನಲ್ಲಿ ಪಡೆದುಕೊಳ್ಳಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka State Police has announced a notification for the recruitment of PSI (Wireless) vacancies. Eligible candidates may apply online from 06-07-2017 to 25-07-2017. KSP Vacancy Details: Total No. of Posts: 09 Name of the Posts: PSI (Wireless) Age Limit: Candidates age limit should be between 21 to 26 yea
Please Wait while comments are loading...