ಕನ್ನಡ ನಟ ದಿಢೀರ್ ಸಾವು, 2,00,000 ರೂಪಾಯಿ ಮಹಾಮೋಸ ಆರೋಪ... Kannada Actor
ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಹೊರಗೆ ಪರಭಾಷಿಕರು ಏನೇನೋ ಮಾತನಾಡುವ ಸಮಯವು ಬಂದಿದೆ. ಅದರಲ್ಲೂ ಕನ್ನಡ ಸಿನಿಮಾಗಳು ಓಡೋದೆ ಇಲ್ಲ, ಕನ್ನಡ ಸಿನಿಮಾಗಳನ್ನ ನೋಡುವ ಪ್ರೇಕ್ಷಕರೇ ಇಲ್ಲ ಅನ್ನುವ ಆರೋಪ ಕೂಡ ಕೇಳಿ ಬರುತ್ತಿದೆ. ಮತ್ತೊಂದು ಕಡೆ ಕನ್ನಡ ಸಿನಿಮಾ ಇಂಡಸ್ಟ್ರಿ ಒಳಗೆ ಕೆಲವು ಕೆಟ್ಟ ಹುಳುಗಳು ಸೇರಿ ಕೆಟ್ಟ ಕೆಟ್ಟ ಕೆಲಸಗಳೂ ನಡೆಯುತ್ತಿವೆ ಎನ್ನುವ ಆರೋಪ ಸಂಚಲನ ಸೃಷ್ಟಿ ಮಾಡುತ್ತಿದೆ. ಇಷ್ಟೆಲ್ಲದರ ನಡುವೆ ಕನ್ನಡ ಸಿನಿಮಾ ರಂಗದ ನಟಿ & ನಟರು ಸಾಯುತ್ತಿರುವುದು ಸಂಚಲನ ಸೃಷ್ಟಿ ಮಾಡಿದೆ...
ಹೌದು, ಕನ್ನಡ ಸಿನಿಮಾ ಇಂಡಸ್ಟ್ರಿ 100 ವರ್ಷಗಳಿಂದ ತನ್ನ ಶಕ್ತಿ ಪ್ರದರ್ಶನ ಮಾಡುತ್ತಾ ಇಡೀ ಪ್ರಪಂಚದ ಮೂಲೆ ಮೂಲೆಗೂ ತಲುಪುತ್ತಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಮಾಡುತ್ತಿರುವ ಇಷ್ಟು ದೊಡ್ಡ ದೊಡ್ಡ ಸಿನಿಮಾ ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕದಲ್ಲೂ ಫೇಮಸ್ ಆಗುತ್ತಿವೆ. ಆದರೆ ಇದೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವು ಕೆಟ್ಟ ಹುಳುಗಳು ಸೇರಿಕೊಂಡು ಎಲ್ಲವೂ ಹಾಳು ಹಾಳಾಗಿ ಹೋಗುತ್ತಿದೆ ಅಂತಾ 7 ಕೋಟಿ ಕನ್ನಡಿಗರು ಆರೋಪ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಕನ್ನಡ ನಟ ದಿಢೀರ್ ಸಾವು, 2,00,000 ರೂಪಾಯಿ ಮಹಾಮೋಸ ಆರೋಪ...

2,00,000 ರೂಪಾಯಿ ಮಹಾಮೋಸ ಆರೋಪ...
ಕನ್ನಡ ನಟಿ ಸಾವು... ಕನ್ನಡ ನಟ ಸಾವು... ಹೀಗೆ ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರ ರಂಗದಲ್ಲಿ ಸಾಲು ಸಾಲು ಸಾವುಗಳು ಸಿಕ್ಕಾಪಟ್ಟೆ ಕಾಡುತ್ತಿವೆ. ಕನ್ನಡ ನಟಿ & ನಟರ ಸಾವಿನ ಸುದ್ದಿ ಕೇಳಿ ಕನ್ನಡ ಸಿನಿಮಾ ಪ್ರೇಮಿಗಳಿಗೆ ಕೂಡ ಆಘಾತವಾಗಿದೆ. ಇಂತಹ ಸಮದಯದಲ್ಲೇ ದಿಢೀರ್, ಕನ್ನಡ ನಟ ದಿಢೀರ್ ಸಾವು, 2,00,000 ರೂಪಾಯಿ ಮಹಾಮೋಸ ಆರೋಪ ಮಾಡಿದ್ದರಾ??
ಸಂಭಾವನೆ ವಿಚಾರದಲ್ಲಿ ಮೋಸ ಆಗಿತ್ತಾ?
ಅಂದಹಾಗೆ ನಟ ಡೇವಿಡ್ ಅವರು ಸಾಯುವ ಮೊದಲು, ಸಂದರ್ಶನ ಒಂದನ್ನ ನೀಡಿದ್ದರು. ಇದೇ ಸಂದರ್ಶನದಲ್ಲಿ ಅವರು ನನಗೆ ಸಿನಿಮಾ ಒಂದರಲ್ಲಿ ಮೋಸ ಮಾಡಿದ್ದರು ಎಂಬ ಆರೋಪ ಮಾಡಿದ್ದರು. ನನಗೆ ಕನಿಷ್ಠ 2 ಲಕ್ಷ ರೂಪಾಯಿ ಸಂಭಾವನೆ ಸಿಗಬಹುದು ಅಂತಾ ಅಂದುಕೊಂಡಿದ್ದೆ. ಆದರೆ ಸಿಕ್ಕಿದ್ದು ಮಾತ್ರ ಪುಡಿಗಾಸು ಎಂದಿದ್ದರು.
ಹೀಗೆ ನಟ ಡೇವಿಡ್ ಅವರು ಸಾಯುವುದಕ್ಕೂ ಕೆಲವು ತಿಂಗಳ ಹಿಂದೆ ನೀಡಿದ್ದ ಸಂದರ್ಶನ ಇದೀಗ ವೈರಲ್ ಆಗ್ತಿದ್ದು, ಈ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಚರ್ಚೆ ಕೂಡ ಶುರುವಾಗಿದೆ. ನಟ ಡೇವಿಡ್ ಕನ್ನಡದ ಹಲವು ಸಿನಿಮಾಗಳಲ್ಲಿ ನಟನೆ ಮಾಡಿ ಗಮನ ಸೆಳೆದಿದ್ದರು. ಜೊತೆಗೆ ಸಿನಿಮಾದ ನಿರ್ದೇಶನ & ಕಥೆಯಲ್ಲಿ ತೊಡಗಿಸಿಕೊಂಡಿದ್ದರು.












Click it and Unblock the Notifications