ನಟಿ ಸುಧಾರಾಣಿ ಬಾಳಲ್ಲಿ ಘೋರ ದುರಂತ... Actress Sudharani
ನಟಿ ಸುಧಾರಾಣಿ ಅವರು ಕನ್ನಡಿಗರ ಪ್ರತಿ ಮನೆ ಮನೆಯಲ್ಲೂ ಚಿರಪರಿಚಿತ & ಸಖತ್ ಫೇಮಸ್ ಆಗಿರುವ ನಟಿ. ಅಲ್ಲದೆ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ 40 ವರ್ಷಗಳಿಂದ ಕೂಡ ಸುಧಾರಾಣಿ ಅವರು ದೊಡ್ಡ ಹೆಸರು ಮಾಡಿದ್ದಾರೆ. ಹಾಗೂ ನಟಿ ಸುಧಾರಾಣಿ ಅವರ ನಟನೆ ಕೋಟಿ ಕೋಟಿ ಕನ್ನಡಿಗರಿಗೆ ಇಷ್ಟವಾಗಿತ್ತು. ಹೀಗಿದ್ದಾಗಲೇ, ನಟಿ ಸುಧಾರಾಣಿ ಬಾಳಲ್ಲಿ ಘೋರ ದುರಂತ...
ಸುಧಾರಾಣಿ ಕನ್ನಡ ಸಿನಿಮಾ ರಂಗದಲ್ಲಿ ಬಾಲನಟಿ ಆಗಿ ಎಂಟ್ರಿ ಕೊಟ್ಟು ಬಹುದೊಡ್ಡ ಹೆಸರು ಸಂಪಾದನೆ ಮಾಡಿದ್ದರು. ರೆಟ್ರೋ ಕಾಲದಿಂದ ಮೆಟ್ರೋ ಕಾಲದ ತನಕ, ನಟಿ ಸುಧಾರಾಣಿ ಅವರ ಸಿನಿಮಾಗಳು ಬಹುದೊಡ್ಡ ಹೆಸರು ಸಂಪಾದನೆ ಮಾಡಿವೆ. ನಟಿ ಸುಧಾರಾಣಿ ಅವರು ಕನ್ನಡ ಸಿನಿಮಾ ರಂಗಕ್ಕೆ ಬಂದು ಹಲವಾರು ದಶಕಗಳ ಸೇವೆ ಕೂಡ ಸಲ್ಲಿಸಿ, 40 ವರ್ಷಗಳ ಸುದೀರ್ಘ ಪಯಣ ಸಾಗಿ ಬಂದು ದಾಖಲೆ ಬರೆದಿದ್ದಾರೆ. ಹೀಗಿದ್ದಾಗಲೇ, ನಟಿ ಸುಧಾರಾಣಿ ಬಾಳಲ್ಲಿ ಘೋರ ದುರಂತ...

ನಟಿ ಸುಧಾರಾಣಿ ಬಾಳಲ್ಲಿ ಘೋರ ದುರಂತ...
ಹೌದು, ಸುಧಾರಾಣಿ ಅವರಿಗೆ ಸಾಲು ಸಾಲು ಅವಕಾಶ ಹುಡುಕಿಕೊಂಡು ಬಂದವು. ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶ್ರುತಿ ಹೀಗೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲೂ ಕನ್ನಡ ನಾಡಿನ ನಟಿ ಸುಧಾರಾಣಿ ಮಿಂಚಿದ್ದರು. ಈಗಲೂ ಕೈತುಂಬಾ ಅವಕಾಶ ಹೊಂದಿರುವ ಈ ನಟಿಗೆ ಸಾಕಷ್ಟು ಡಿಮ್ಯಾಂಡ್ ಇದೆ. ಕೋಟಿ ಕೋಟಿ ಅಭಿಮಾನಿ ಬಳಗವನ್ನೂ ಇದೇ ನಟಿ ಸುಧಾರಾಣಿ ಅವರು ಸಂಪಾದನೆ ಮಾಡಿದ್ದಾರೆ. ಹೀಗಿದ್ದಾಗಲೇ, ನಟಿ ಸುಧಾರಾಣಿ ಬಾಳಲ್ಲಿ ಘೋರ ದುರಂತ...
ಅಷ್ಟಕ್ಕೂ ನಟಿ ಸುಧಾರಾಣಿ ಅವರು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದು, ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಮತ್ತೊಮ್ಮೆ ಸುಧಾರಾಣಿ ಅವರು ಬಹುದೊಡ್ಡ ಹೆಸರು ಮಾಡಿದ್ದಾರೆ. ಇಂಥ ಸಮಯದಲ್ಲೇ 'ಶ್ರೀರಸ್ತು ಶುಭಮಸ್ತು' ಸೀರಿಯಲ್ ಸಾಕಷ್ಟು ಗಮನ ಕೂಡ ಸೆಳೆಯುತ್ತಿದೆ. ನಟಿ ಸುಧಾರಾಣಿ ಅವರು ಹೆಣ್ಣು ಮಗುವಿಗೆ ಜನ್ಮವನ್ನ ನೀಡುವ ಕಥೆ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಈಗ ನಡೆಯುತ್ತಿದೆ. ಹೀಗಿದ್ದಾಗಲೇ ನಟಿ ಸುಧಾರಾಣಿ ಅವರ ಜೀವಕ್ಕೆ ಅಪಾಯ ಎದುರಾಗಿದ್ದು, ಭಾರಿ ಸಂಚಲನವನ್ನು ಸೃಷ್ಟಿ ಮಾಡಿದೆ!
ಕನ್ನಡದ ನಂಬರ್ 1 ನಟಿ ಸುಧಾರಾಣಿ!
ಅಂದಹಾಗೆ ನಟಿ ಸುಧಾರಾಣಿ ಅವರು ಮನ ಮೆಚ್ಚಿದ ಹುಡುಗಿ ರೀತಿಯ ಎಂದೂ ಮರೆಯಲು ಆಗದ ಸಿನಿಮಾಗಳನ್ನು ನೀಡಿದ್ದವರು. ಒಂದು ಕಾಲದಲ್ಲಿ ನಟಿ ಸುಧಾರಾಣಿ ಅವರ ಸಿನಿಮಾ ಅಂದ್ರೆ ಅಭಿಮಾನಿಗಳು ವರ್ಷಗಟ್ಟಲೇ ಕಾಯುತ್ತಿದ್ದರು. ಹಾಗೇ ನಿರ್ಮಾಪಕರು ಕಾಲ್‌ಶೀಟ್ ಪಡೆಯಲು ಸಾಲುಗಟ್ಟಿ ನಿಲ್ಲುವ ವಾತಾವರಣ ಇತ್ತು. ರಮೇಶ್ ಅರವಿಂದ್ ಅವರ ಜೊತೆಗೆ ಪಂಚಮವೇದ, ಶ್ರೀಗಂಧ ಸೇರಿದಂತೆ ಹಲವು ಹಿಟ್ ಸಿನಿಮಾ ನೀಡಿದ್ದರು.
ಕೆಜಿಎಫ್ ಸಿನಿಮಾದಲ್ಲಿ ಮಿಂಚಿದ್ದ ನಟಿ!
ನಟಿ ಸುಧಾರಾಣಿ ಅವರಿಗೆ ಈಗಲೂ ಅವಕಾಶಗಳು ಕಡಿಮೆ ಆಗುತ್ತಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಅವಕಾಶಗಳು ನಟಿ ಸುಧಾರಾಣಿ ಅವರನ್ನು ಹುಡುಕಿಕೊಂಡು ಬರುತ್ತಿವೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್-2 ಸಿನಿಮಾದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು ನಟಿ ಸುಧಾರಾಣಿ. ರಮಿಕಾ ಸೇನ್ ಎಂಬ ಬಹುಮುಖ್ಯ ಪಾತ್ರಕ್ಕೆ ಧ್ವನಿಯನ್ನು ನೀಡಿ ಇಡೀ ಇಂಡಿಯಾ ಗಮನ ಸೆಳೆದಿದ್ದರು. ಈಗಲೂ ಸಾಲು ಸಾಲು ಸಿನಿಮಾಗಳಲ್ಲಿ ಸುಧಾರಾಣಿ ಅವರಿಗೆ ಭಾರಿ ದೊಡ್ಡ ದೊಡ್ಡ ಅವಕಾಶಗಳೇ ಹುಡುಕಿಕೊಂಡು ಬರುತ್ತಿದ್ದು, ಅವರ ಅಭಿಮಾನಿಗಳಿಗೆ ಖುಷಿ ನೀಡುತ್ತಿದೆ.
ನಟಿ ಸುಧಾರಾಣಿ ಅಭಿಮಾನಿಗಳ ಕಣ್ಣೀರು...
ಹೀಗೆ ನಟಿ ಸುಧಾರಾಣಿ ಅವರು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಪಾತ್ರದಲ್ಲಿ ಸಾವು & ಬದುಕಿನ ಹೋರಾಟ ನಡೆಸುತ್ತಿದ್ದರೆ ಮತ್ತೊಂದು ಕಡೆ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಇಷ್ಟೆಲ್ಲದರ ನಡುವೆ ಈಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಸ್ಫೋಟಕ ತಿರುವು ಪಡೆದಿದ್ದು, ನಟಿ ಸುಧಾರಾಣಿ ಅವರನ್ನು ಸಾಯಿಸುವುದು ಬೇಡವೇ ಬೇಡ & ನಟಿ ಸುಧಾರಾಣಿ ಅವರ ಪಾತ್ರ ಉಳಿಸಿಕೊಳ್ಳಿ ಎಂಬ ಆಗ್ರಹ ಕನ್ನಡ ಧಾರಾವಾಹಿ ಅಭಿಮಾನಿಗಳಿಂದ ಕೇಳಿ ಬಂದಿದೆ. ಹಾಗೇ ಈ ರೀತಿಯ ತಿರುವು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಗೆ ಬೇಕಿರಲಿಲ್ಲ, ಎಂಬ ಚರ್ಚೆ ಕೂಡ ಶುರುವಾಗಿದ್ದು, ನಟಿ ಸುಧಾರಾಣಿ ಅವರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.
ಕನ್ನಡಿಗರ ಪ್ರೀತಿಯ ನಟಿ ಸುಧಾರಾಣಿ ಅವರು ಪ್ರತಿ ಮನೆ ಮನೆಯಲ್ಲೂ ಫೇಮಸ್. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ತಮ್ಮ ನಟನಾ ಸೌಂದರ್ಯ ಸಾಬೀತು ಮಾಡಿದ್ದಾರೆ. ಅಲ್ಲದೆ ನಟಿ ಸುಧಾರಾಣಿ ಅವರಿಗೆ ಇಂದಿಗೂ ದೊಡ್ಡ ದೊಡ್ಡ ಸಿನಿಮಾಗಳ ಆಫರ್ ಬರ್ತಾ ಇವೆ. ನಟಿ ಸುಧಾರಾಣಿ ಅವರ ವಾಯ್ಸ್‌ಗೆ ಕೂಡ ಹಲವು ಭಾಷೆಗಳಲ್ಲಿ ಬೇಡಿಕೆ ಇದೆ. ಹೀಗೆ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ನಟಿ ಸುಧಾರಾಣಿ ಬ್ಯುಸಿಯಾಗಿದ್ದಾರೆ.
-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications