ನಟಿ ಸುಧಾರಾಣಿ ಸಾವು & ಬದುಕಿನ ಹೋರಾಟ, ಅಭಿಮಾನಿಗಳ ಕಣ್ಣೀರು... Actress Sudharani
ನಟಿ ಸುಧಾರಾಣಿ ಕನ್ನಡಿಗರ ಪ್ರೀತಿಯ ನಾಯಕಿ, ಆನಂದ್ ಸಿನಿಮಾ ಮೂಲಕ ಕನ್ನಡಿಗರ ಮನಸ್ಸು ಗೆದ್ದು ನೂರಾರು ಸಿನಿಮಾಗಳನ್ನು ಮಾಡಿ ಕನ್ನಡದ ಕಂಪನ್ನು ಪರ ಭಾಷೆಗಳಿಗೂ ಪಸರಿಸಿದ ನಟಿ. ಸುಧಾರಾಣಿ ಅವರ ಸಿನಿಮಾಗಳು ಅಂದ್ರೆ 100 ದಿನ ಗ್ಯಾರಂಟಿ, ಸೂಪರ್ ಹಿಟ್ ಪಕ್ಕಾ ಅನ್ನೋ ದಿನಗಳು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದವು. ಹೀಗೆ ಕೋಟಿ, ಕೋಟಿ ಕನ್ನಡಿಗರ ಮನಸ್ಸು ಗೆದ್ದಿರುವ ನಟಿ ಸುಧಾರಾಣಿ ಸಾವು & ಬದುಕಿನ ಹೋರಾಟ, ಅಭಿಮಾನಿಗಳ ಕಣ್ಣೀರು...
ಅಪರಂಜಿ ಚಿನ್ನವೋ... ಒಂದು ಅಪರೂಪದ... ಕಾಯಿಸುವ ಹುಡುಗಿಯರ... ತಪ್ಪು ಮಾಡೋದು ಸಹಜ ಕಣೋ... ಹೀಗೆ ನಟಿ ಸುಧಾರಾಣಿ ಅವರು ಕನ್ನಡ ಸಿನಿಮಾ ಪ್ರೇಮಿಗಳ ಎದೆಯಲ್ಲಿ ಸದಾ ಹರಿದಾಡು & ನಲಿದಾಡುವ ಹಾಡುಗಳನ್ನು ಉಡುಗೊರೆಯಾಗಿ ನೀಡಿದ್ದರು. ಅದರಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರವಿಚಂದ್ರನ್ & ರಮೇಶ್ ಸೇರಿದಂತೆ ದೊಡ್ಡ ದೊಡ್ಡ ನಟರಿಗೆ ನಾಯಕಿಯಾಗಿ ಸುಧಾರಾಣಿ ಬಣ್ಣ ಹಚ್ಚಿದ್ದರು. ಕನ್ನಡಿಗರ ಮನಸ್ಸು ಗೆದ್ದಿರುವ ನಟಿ ಸುಧಾರಾಣಿ ಅವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ದು, ಕೈತುಂಬಾ ಸಿನಿಮಾ & ಸೀರಿಯಲ್ ಇವೆ. ಇಂತಹ ಸಮಯದಲ್ಲೇ...

ನಟಿ ಸುಧಾರಾಣಿ ಸಾವು & ಬದುಕಿನ ಹೋರಾಟ...
ಕನ್ನಡಿಗರ ಪ್ರೀತಿಯ ನಟಿ ಸುಧಾರಾಣಿ ಅವರು ಪ್ರತಿ ಮನೆ ಮನೆಯಲ್ಲೂ ಫೇಮಸ್. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ತಮ್ಮ ನಟನಾ ಸೌಂದರ್ಯ ಸಾಬೀತು ಮಾಡಿದ್ದಾರೆ. ಅಲ್ಲದೆ ನಟಿ ಸುಧಾರಾಣಿ ಅವರಿಗೆ ಇಂದಿಗೂ ದೊಡ್ಡ ದೊಡ್ಡ ಸಿನಿಮಾಗಳ ಆಫರ್ ಬರ್ತಾ ಇವೆ. ನಟಿ ಸುಧಾರಾಣಿ ಅವರ ವಾಯ್ಸ್‌ಗೆ ಕೂಡ ಹಲವು ಭಾಷೆಗಳಲ್ಲಿ ಬೇಡಿಕೆ ಇದೆ. ಹೀಗೆ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ನಟಿ ಸುಧಾರಾಣಿ ಬ್ಯುಸಿಯಾಗಿದ್ದಾರೆ. ಹೀಗಿದ್ದಾಗಲೇ, ನಟಿ ಸುಧಾರಾಣಿ ಸಾವು & ಬದುಕಿನ ಹೋರಾಟ, ಅಭಿಮಾನಿಗಳ ಕಣ್ಣೀರು...
ಕನ್ನಡ ಸಿನಿಮಾಗಳಲ್ಲಿ 40 ವರ್ಷಗಳಿಂದ...
ನಟಿ ಸುಧಾರಾಣಿ ಅವರು ಕನ್ನಡಿಗರ ಪ್ರತಿ ಮನೆ ಮನೆಯಲ್ಲೂ ಚಿರಪರಿಚಿತ & ಸಖತ್ ಫೇಮಸ್ ಆಗಿರುವ ನಟಿ. ಅಲ್ಲದೆ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ 40 ವರ್ಷಗಳಿಂದ ಕೂಡ ಸುಧಾರಾಣಿ ಅವರು ದೊಡ್ಡ ಹೆಸರು ಮಾಡಿದ್ದಾರೆ. ಹಾಗೂ ನಟಿ ಸುಧಾರಾಣಿ ಅವರ ನಟನೆ ಕೋಟಿ ಕೋಟಿ ಕನ್ನಡಿಗರಿಗೆ ಇಷ್ಟವಾಗಿತ್ತು. ಹೀಗಿದ್ದಾಗಲೇ, ಸುಧಾರಾಣಿ ಅವರು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದು, ಇಲ್ಲಿ ನಟಿ ಸುಧಾರಾಣಿ ಅವರ ಪಾತ್ರ ಸಾಯಿಸಲು ನಿರ್ದೇಶಕರು ಮುಂದಾಗಿದ್ದರು...
ಹೀಗೆ ನಟಿ ಸುಧಾರಾಣಿ ಅವರು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಪಾತ್ರದಲ್ಲಿ ಸಾವು & ಬದುಕಿನ ಹೋರಾಟ ನಡೆಸುತ್ತಿದ್ದರೆ ಮತ್ತೊಂದು ಕಡೆ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಇಷ್ಟೆಲ್ಲದರ ನಡುವೆ ಈಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಸ್ಫೋಟಕ ತಿರುವು ಪಡೆದಿದ್ದು, ನಟಿ ಸುಧಾರಾಣಿ ಅವರನ್ನು ಸಾಯಿಸುವುದು ಬೇಡವೇ ಬೇಡ & ನಟಿ ಸುಧಾರಾಣಿ ಅವರ ಪಾತ್ರ ಉಳಿಸಿಕೊಳ್ಳಿ ಎಂಬ ಆಗ್ರಹ ಕನ್ನಡ ಧಾರಾವಾಹಿ ಅಭಿಮಾನಿಗಳಿಂದ ಕೇಳಿ ಬಂದಿದೆ. ಹಾಗೇ ಈ ರೀತಿಯ ತಿರುವು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಗೆ ಬೇಕಿರಲಿಲ್ಲ, ಎಂಬ ಚರ್ಚೆ ಕೂಡ ಶುರುವಾಗಿದ್ದು, ನಟಿ ಸುಧಾರಾಣಿ ಅವರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.
ಕೆಜಿಎಫ್ ಸಿನಿಮಾದಲ್ಲಿ ಮಿಂಚಿದ್ದ ನಟಿ!
ನಟಿ ಸುಧಾರಾಣಿ ಅವರಿಗೆ ಈಗಲೂ ಅವಕಾಶಗಳು ಕಡಿಮೆ ಆಗುತ್ತಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಅವಕಾಶಗಳು ನಟಿ ಸುಧಾರಾಣಿ ಅವರನ್ನು ಹುಡುಕಿಕೊಂಡು ಬರುತ್ತಿವೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್-2 ಸಿನಿಮಾದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು ನಟಿ ಸುಧಾರಾಣಿ. ರಮಿಕಾ ಸೇನ್ ಎಂಬ ಬಹುಮುಖ್ಯ ಪಾತ್ರಕ್ಕೆ ಧ್ವನಿಯನ್ನು ನೀಡಿ ಇಡೀ ಇಂಡಿಯಾ ಗಮನ ಸೆಳೆದಿದ್ದರು. ಈಗಲೂ ಸಾಲು ಸಾಲು ಸಿನಿಮಾಗಳಲ್ಲಿ ಸುಧಾರಾಣಿ ಅವರಿಗೆ ಭಾರಿ ದೊಡ್ಡ ದೊಡ್ಡ ಅವಕಾಶಗಳೇ ಹುಡುಕಿಕೊಂಡು ಬರುತ್ತಿದ್ದು, ಅವರ ಅಭಿಮಾನಿಗಳಿಗೆ ಖುಷಿ ನೀಡುತ್ತಿದೆ.












Click it and Unblock the Notifications