ಲೋಕಸಭೆ ಚುನಾವಣೆಯಲ್ಲಿ ಸೆಣಸುತ್ತಿರುವ ಎಲ್ಲ ಪ್ರಮುಖ ಪಕ್ಷಗಳು ಹಲವಾರು ಆಮಿಷ, ಘೋಷಣೆ, ಭರವಸೆಗಳೊಂದಿಗೆ ಪ್ರಣಾಳಿಕೆ ಬಿಡುಗಡೆ ಮಾಡಿವೆ. ಒಂದು ವೇಳೆ ತಮ್ಮ ಪಕ್ಷ ಗೆದ್ದರೆ ಮತಹಾಕಿದ ಪ್ರಭುಗಳಿಗೆ ಏನೇನು ನೀಡಲಿವೆ ಎಂಬುದರ ಅಸ್ಪಷ್ಟ ನೋಟ ಈ ಪ್ರಣಾಳಿಕೆಯಲ್ಲಿ ಸಿಗುತ್ತದೆ. ಮೂಲಭೂತ ಸೌಕರ್ಯ, ಶಿಕ್ಷಣ, ಕೃಷಿ, ಆರೋಗ್ಯ, ಆರ್ಥಿಕತೆ ಮುಂತಾದ ಕ್ಷೇತ್ರಗಳಲ್ಲಿ ಏನೇನು ಅನುಕೂಲತೆ ಮಾಡಲಿದ್ದೇವೆ ಎಂಬುದನ್ನು ಹಲವಾರು ಪಕ್ಷಗಳು ವಿವರಿಸಿವೆ. ವಿವಿಧ ಪಕ್ಷಗಳ ಪ್ರಣಾಳಿಕೆಯ ತುಲನಾತ್ಮಕ ಅಧ್ಯಯನ ಇಲ್ಲಿದೆ. ಪಕ್ಷ ಮತ್ತು ಕ್ಷೇತ್ರಗಳನ್ನು ಆಯ್ಕೆ ಮಾಡಿ, ಯಾವ ಪಕ್ಷದ ಭರವಸೆಗಳು ಕಾಳಾಗಿವೆಯಾ, ಜೊಳ್ಳಾಗಿದೆಯಾ ನೀವೇ ನಿರ್ಧರಿಸಿ.
--1ನೇ ಪಕ್ಷ ಆಯ್ಕೆ ಮಾಡಿ--
--2ನೇ ಪಕ್ಷ ಆಯ್ಕೆ ಮಾಡಿ--
--3ನೇ ಪಕ್ಷ ಆಯ್ಕೆ ಮಾಡಿ--
--ಪ್ರಣಾಳಿಕೆ ವಿಷಯ ಆಯ್ಕೆ ಮಾಡಿ--
ಪಕ್ಷದ ಉದ್ದೇಶ:
ಭಾರತದ 130 ಕೋಟಿ ಜನರ ಕನಸು - ನಾವೆಲ್ಲ ಭಾರತೀಯರೂ ಸೇರಿ ಅತ್ಯಂತ ಬಲಿಷ್ಠವಾದ ಮತ್ತು ಎಲ್ಲವನ್ನೂ ಒಳಗೊಂಡಂತಿರುವ ದೇಶವನ್ನು ಕಟ್ಟೋಣ. ಭಾರತದ ನಾಗರಿಕರಿಗೆಲ್ಲ ಗೌರವ, ಸಮೃದ್ಧತೆ, ಭದ್ರತೆ ಮತ್ತು ಅವಕಾಶಗಳು ಸಿಗುವಂಥ ಭಾರತದ ನಿರ್ಮಾಣ ಮಾಡೋಣ
ಮೂಲಸೌಕರ್ಯ:
2024ರೊಳಗಡೆ ಮೂಲಭೂತ ಸೌಕರ್ಯಕ್ಕಾಗಿ 100 ಲಕ್ಷ ಕೋಟಿ ರುಪಾಯಿಯನ್ನು ಹೂಡಲಿದ್ದೇವೆ. 2022ರೊಳಗಡೆ ಎಲ್ಲ ಗ್ರಾಮ ಪಂಚಾಯತ್ ಗಳು ಹೈ ಸ್ಪೀಡ್ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಮೂಲಕ ಸಂಪರ್ಕ ಹೊಂದಿರುವಂತೆ ನೋಡಿಕೊಳ್ಳುತ್ತೇವೆ. ಸುಜಲ್ ಯೋಜನೆಯಡಿ ಕುಡಿಯುವ ನೀರು ನೀಡಲಿದ್ದೇವೆ. ರಸ್ತೆ ಸಂಪರ್ಕ ಮತ್ತು ಭಾರತ್ ನೆಟ್ ಮೂಲಕ ಡಿಜಿಟಲ್ ಸಂಪರ್ಕ ಸಾಧಿಸಲಿದ್ದೇವೆ. ನಗರ ಪ್ರದೇಶಗಳ ಸಮಸ್ಯೆ ಪರಿಹಾರಕ್ಕಾಗಿ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಿದ್ದೇವೆ. ನಗರಾಡಳಿತ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ಕೇಂದ್ರಗಳು ಸಹಕಾರ ನೀಡಲಿವೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ನಳದಿಂದ ನೀರು ಎಂಬ ಅಭಿಯಾನವನ್ನು ಪ್ರಾರಂಭಿಸಿ 2024ರೊಳಗಡೆ ಎಲ್ಲರಿಗೂ ನಲ್ಲಿಯಲ್ಲಿ ನೀರು ಸಿಗುವಂತೆ ಮಾಡಲಿದ್ದೇವೆ. ಮುಂದಿನ 5 ವರ್ಷಗಳಲ್ಲಿ 60,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಿದ್ದೇವೆ. 2022ರೊಳಗೆ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣವನ್ನು ದ್ವಿಗುಣಗೊಳಿಸಲಿದ್ದೇವೆ. ರಾಷ್ಟ್ರದಲ್ಲಿ ರೈಲ್ವೆ ನಿಲ್ದಾಣಗಳ ಆಧುನೀಕರಣಕ್ಕಾಗಿ ಬೃಹತ್ ಯೋಜನೆ ಆರಂಭಿಸಲಿದ್ದೇವೆ. . 2022ರೊಳಗೆ ಎಲ್ಲ ಪ್ರಮುಖ ರೈಲು ನಿಲ್ದಾಣಗಳಲ್ಲಿ ವೈಫೈ ಇರಲಿದೆ. ಮುಂದಿನ 5 ವರ್ಷಗಳಲ್ಲಿ ಕಾರ್ಯನಿರತ ವಿಮಾನ ನಿಲ್ದಾಣಗಳನ್ನು ದ್ವಿಗುಣಗೊಳಿಸಲಿದ್ದೇವೆ.
ಶಿಕ್ಷಣ:
ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಶಿಕ್ಷಕರ ಸಾಮರ್ಥ್ಯ ಹೆಚ್ಚಿಸಲು ಶಿಕ್ಷಕರಿಗಾಗಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ರಾಷ್ಟ್ರೀಯ ಶಿಕ್ಷಕರ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ನಮ್ಮ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈ ಸಂಸ್ಥೆಗಳು ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಕೋರ್ಸ್ ಆರಂಭಿಸಲಿವೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಾಲೆಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಲಿದ್ದೇವೆ. ನಮ್ಮ ಶಾಲಾ ಮಕ್ಕಳಿಗೆ ಸ್ಮಾರ್ಟ್ ತರಗತಿಗಳು ಸಿಗುವಂತೆ ನೋಡಿಕೊಳ್ಳಲಿದ್ದೇವೆ. ಮುಂದಿನ ವರ್ಷಗಳಲ್ಲಿ 200 ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ವಿದ್ಯಾಲಯಗಳನ್ನು ತೆರೆಯಲಿದ್ದೇವೆ. 2024ರೊಳಗಡೆ 50 ಹೊಸ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಿದ್ದೇವೆ.
ಉದ್ಯೋಗ:
ಭಾರತದ ಆರ್ಥಿಕತೆಯನ್ನು ಮುನ್ನಡೆಸಲು ಗುರುತಿಸಲಾಗಿರುವ 22 ಪ್ರಮುಖ 'ಚಾಂಪಿಯನ್ ವಲಯ'ಗಳಲ್ಲಿ ಉದ್ಯೋಗ ಸೃಷ್ಟಿಸಲು ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಯುವ ಉದ್ಯಮಿಗಳನ್ನು ಉತ್ತೇಜಿಸಲು, ಯಾವುದೇ ಪೂರ್ವ ಪೂರಕ ದಾಖಲೆಯಿಲ್ಲದೆ 50 ಲಕ್ಷ ರು.ವರೆಗೆ ಸಾಲ ನೀಡಲಾಗುವ ಹೊಸ ಯೋಜನೆ ಆರಂಭಿಸಲಾಗುವುದು. ಪುರುಷರಿಗಿಂದ ಮಹಿಳಾ ಉದ್ಯಮಿಗಳಿಗೆ ಆದ್ಯತೆ. ಈಶಾನ್ಯ ರಾಜ್ಯಗಳಲ್ಲಿ ಉದ್ಯೋಗ ಸೃಷ್ಟಿಯಾಗುವಂತೆ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಹಣಕಾಸಿನ ಸಹಾಯ ನೀಡಲಾಗುವುದು.
ಆಂತರಿಕ ಭದ್ರತೆ:
ಭಯೋತ್ಪಾದನೆ ಮತ್ತು ಉಗ್ರವಾದವನ್ನು ಎಂದೂ ಸಹಿಸಿಕೊಳ್ಳುವುದಿಲ್ಲ, ಅವುಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆಗಳಿಗೆ ಸೂಕ್ತವಾದ ಕ್ರಮ ತೆಗೆದುಕೊಳ್ಳಲು ಮುಕ್ತ ಹಸ್ತ ನೀಡಲಾಗುವುದು. ಭಾರತೀಯ ಸೇನೆಗೆ ಮತ್ತಷ್ಟು ಬಲತುಂಬಲು ಖರೀದಿಸಬೇಕೆಂದು ಉದ್ದೇಶಿಸಿರುವ ಅತ್ಯಾಧುನಿ ಶಸ್ತ್ರಾಸ್ತ್ರಗಳ ಖರೀದಿಯನ್ನು ಇನ್ನಷ್ಟು ತ್ವರಿತಗೊಳಿಸಲಾಗುವುದು. ಅಮೇಥಿಯಲ್ಲಿ 'ಮೇಕ್ ಇನ್ ಇಂಡಿಯಾ ಡಿಫೆನ್ಸ್' ಅಡಿಯಲ್ಲಿ ಎಕೆ 203 ರೈಫಲ್ ಉತ್ಪಾದನಾ ಕಾರ್ಖಾನೆಯನ್ನು ಹಾಕಲಾಗಿದೆ. ಭಾರತ ಆಂತರಿಕವಾಗಿ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು, ಬೇಕಾದ ಸಿದ್ಧತೆ ಮಾಡಿಕೊಳ್ಳಲು ಮತ್ತು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕೇಂದ್ರ ಪೊಲೀಸ್ ಪಡೆಗೆ ಆಧುನೀಕರಣದ ಸ್ಪರ್ಶ ನೀಡಲಾಗುವ ಪ್ರಕ್ರಿಯೆ ಇನ್ನೂ ತ್ವರಿತವಾಗಿ ಮುಂದುವರಿಯಲಿದೆ. ನುಸುಳುಕೋರರ ಅಕ್ರಮ ನುಸುಳುವಿಕೆಯಿಂದಾಗಿ ಸ್ಥಳೀಯ ಜನರ ಜೀವನ ಮತ್ತು ಉದ್ಯೋಗದ ಮೇಲೆ ಹೊಡೆದ ಬಿದ್ದಿದ್ದು, ಸಾಂಸ್ಕೃತಿಕವಾಗಿ ಮತ್ತು ಭಾಷಾತ್ಮಕವಾಗಿ ಸಾಕಷ್ಟು ಬದಲಾವಣೆಗಳಾಗಿವೆ. ಇಂಥ ಬದಲಾವಣೆ ಕಂಡ ಪ್ರದೇಶಗಳಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ತ್ವರಿತಗೊಳಿಸಲಾಗುವುದು. ಇದನ್ನು ಇತರ ರಾಜ್ಯಗಳಿಗೂ ನಿಧಾನಗತಿಯಲ್ಲಿ ಜಾರಿಗೆ ತರಲಾಗುವುದು. ಗಡಿ ಭದ್ರತೆಯನ್ನು ಹೆಚ್ಚಿಸುವ ಮೂಲಕ ಈಶಾನ್ಯ ರಾಜ್ಯಗಳಲ್ಲಿ ನುಸುಳುವಿಕೆಯನ್ನು ತಡೆಗಟ್ಟಲಾಗುವುದು. ಅಸ್ಸಾಂನ ಧುಬಾರಿಯಲ್ಲಿ ತಂತ್ರಜ್ಞಾನವನ್ನು ಬಳಸಿ ಇದನ್ನು ಜಾರಿಗೆ ತರಲಾಗಿದೆ.
ಕೃಷಿ:
ಕೃಷಿ ವಲಯದಲ್ಲಿ ಉತ್ತಮ ಮಾರುಕಟ್ಟೆ ಸಂಪರ್ಕಗಳು ಹಾಗೂ ಅವಕಾಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಹಕಾರ ಹಾಗೂ ಕೃಷಿ ಉತ್ಪನ್ನ ಸಂಸ್ಥೆಗಳ ಮಹತ್ವದ ಅರಿವಿದೆ. ಅವುಗಳನ್ನು ಬಲಪಡಿಸಲು ಬದ್ಧರಾಗಿರುತ್ತೇವೆ. 2022ರ ವೇಳೆಗೆ 10,000 ಹೊಸ ಕೃಷಿ ಉತ್ಪಾದಕ ಸಂಸ್ಥೆಗಳನ್ನು (ಎಫ್‌ಪಿಒ) ಸೃಷ್ಟಿಸಲಾಗುವುದು. ರೈತರಿಗೆ ಹೆಚ್ಚಿನ ಲಾಭ ಬರುವಂತೆ ರೈತರ ಸಹಕಾರ ಸಂಘಟನೆಗಳ ಮೂಲಕ ತರಕಾರಿ, ಹಣ್ಣು, ಹಾಲು ಮತ್ತು ಮೀನುಗಾರಿಕಾ ಪದಾರ್ಥಗಳನ್ನು ನಗರ ಪ್ರದೇಶಗಳಲ್ಲಿ ನೇರವಾಗಿ ಮಾರುಕಟ್ಟೆಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಗುಡ್ಡಗಾಡು, ಬುಡಕಟ್ಟು ಮತ್ತು ಮಳೆಯಾಧಾರಿತ ಪ್ರದೇಶಗಳಲ್ಲಿನ ಹೆಚ್ಚುವರಿ 20 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ರಾಸಾಯನಿಕ ರಹಿತ ಸಾವಯವ ಕೃಷಿಗೆ ಉತ್ತೇಜನ ನೀಡಲಾಗುವುದು. ಗ್ರಾಹಕರ ಮನೆ ಬಾಗಿಲಿಗೆ ಸಾವಯವ ಉತ್ಪನ್ನಗಳು ಸಿಗುವಂತೆ ಮಾಡಲು ಅದಕ್ಕೆಂದೇ ಸೀಮಿತವಾದ ಇ-ಕಾಮರ್ಸ್ ಪೋರ್ಟಲ್ ಆರಂಭಿಸಲಾಗುವುದು.
ರೈತರ ಕಲ್ಯಾಣ:
ಪ್ರತಿಯೊಬ್ಬರಿಗೂ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಎರಡು ಹೆಕ್ಟೇರ್ ವರೆಗೆ ಭೂಮಿ ಉಳ್ಳ ಸಣ್ಣ ರೈತರಿಗೆ ಹಣಕಾಸು ನೆರವು ನೀಡುವ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯನ್ನು ದೇಶದ ಎಲ್ಲ ರೈತರಿಗೂ ಲಭ್ಯವಾಗುವಂತೆ ವಿಸ್ತರಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ವಲಯದಲ್ಲಿನ ಉತ್ಪಾದಕತೆ ಸುಧಾರಿಸುವ ಸಲುವಾಗಿ 25 ಲಕ್ಷ ಕೋಟಿ ಹೂಡಿಕೆ ಮಾಡಲು ಬದ್ಧರಾಗಿದ್ದೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ: ಮೂಲ ಮೊತ್ತದ ಪ್ರಾಮಾಣಿಕ ಮರುಪಾವತಿಯ ಷರತ್ತಿನೊಂದಿಗೆ 1-5ವರ್ಷದ ಅವಧಿಯಲ್ಲಿ ಶೂನ್ಯ ಬಡ್ಡಿದರದಲ್ಲಿ 1 ಲಕ್ಷ ರೂಪಾಯಿವರೆಗೆ ಅಲ್ಪಾವಧಿಯ ಹೊಸ ಕೃಷಿ ಸಾಲಗಳನ್ನು ಒದಗಿಸಲಾಗುವುದು.
ಮಹಿಳೆ:
ಮಹಿಳೆಯರ ಕಲ್ಯಾಣ ಮತ್ತು ಬೆಳವಣಿಗೆಗೆ ಎಲ್ಲ ಹಂತಗಳಲ್ಲಿ ಆದ್ಯತೆ ನೀಡಲಾಗುವುದು ಮತ್ತು ಸಂಸತ್ತಿನಲ್ಲಿ ಹಾಗು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸಿಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಲಿದ್ದೇವೆ. ಶಿಕ್ಷಣದ ಮೂಲಕ ಮತ್ತು ಸಬ್ಸಿಡಿ ಇರುವ ಶೈಕ್ಷಣಿಕ ಸಾಲದ ಮೂಲಕ ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳಿಗೆ ಹಣಕಾಸಿನ ನೆರವು ಸಿಗುವಂತೆ ಕ್ರಮ ಜರುಗಿಸಲಿದ್ದೇವೆ. ಎಲ್ಲ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಕೇವಲ 1 ರುಪಾಯಿ ದರದಲ್ಲಿ ಸ್ಯಾನಿಟರಿ ಪ್ಯಾಡ್ ಗಳು ಸಿಗುವಂತೆ ಮಾಡಲಿದ್ದೇವೆ.
ಆರೋಗ್ಯ:
ಬಡ ಜನತೆಗೆ ಮನೆಬಾಗಿಲಿದೇ ಗುಣಮಟ್ಟದ ಆರೋಗ್ಯ ಸೇವೆ ಸಿಗುವಂತೆ 2022ರೊಳಗಡೆ ಆರೋಗ್ಯ ಮತ್ತು ಶುಶ್ರೂಶಾ ಕೇಂದ್ರಗಳಲ್ಲಿ ಟೆಲಿಮೆಡಿಸಿನ್ ಮತ್ತು ಡಯಗ್ನೋಸ್ಟಿಕ್ ಲ್ಯಾಬೊರೇಟರಿ ಲಭ್ಯವಾಗುವಂತೆ ಮಾಡಲಿದ್ದೇವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಾರ್ವಜನಿಕ ಅಥವಾ ಖಾಸಗಿ ಭಾಗಿದಾರಿಕೆಯಲ್ಲಿ 2024ರೊಳಗಡೆ ಪ್ರತಿ ಜಿಲ್ಲೆಯಲ್ಲಿ ಒಂದು ಮೆಡಿಕಲ್ ಕಾಲೇಜು ಅಥವಾ ಸ್ನಾತಕೋತ್ತರ ಮೆಡಿಕಲ್ ಕಾಲೇಜು ಸ್ಥಾಪಿಸಲಿದ್ದೇವೆ. ಇದರ ಮೊದಲ ಭಾಗವಾಗಿ 2022ರೊಳಗೆ 75 ಇಂತಹ ಮೆಡಿಕಲ್ ಕಾಲೇಜುಗಳು ಆರಂಭವಾಗಲಿವೆ.
ಆರ್ಥಿಕ ಪುನರುಜ್ಜೀವನ:
ನಾವು ಈಗಾಗಲೆ ವಿಶ್ವದ 6ನೇ ಅತೀದೊಡ್ಡ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿದ್ದೇವೆ ಮತ್ತು ಸದ್ಯದಲ್ಲಿಯೇ ಮೊದಲ ಐದು ರಾಷ್ಟ್ರಗಳಲ್ಲಿ ಸ್ಥಾನ ಪಡೆಯಲಿದ್ದೇವೆ. 2030ರೊಳಗಡೆ ಭಾರತದ ವಿಶಅವದ 3ನೇ ಅತೀದೊಡ್ಡ ಆರ್ಥಿಕವಾಗಿ ಬಲಿಷ್ಠ ದೇಶವನ್ನಾಗಿ ಮಾಡುವುದು ನಮ್ಮ ಗುರಿ. ಇದರರ್ಥ, ಭಾರತವನ್ನು 2025ರೊಳಗಡೆ 5 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ವಹಿವಾಟಿರುವ ಮತ್ತು 2032ರೊಳಗಡೆ 10 ಟ್ರಿಲಿಯನ್ ಅಮೆರಿಕನ್ ಡಾಲರ್ ವಹಿವಾಟಿರುವ ದೇಶವಾಗಲಿದೆ.
ಕೈಗಾರೀಕರಣ:
ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿಯಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ಸಿಗುವುದು ಖಚಿತ. ಈ ಯೋಜನೆಯಡಿಯಲ್ಲಿಯೇ 2017-18ರಲ್ಲಿ 19,000 ಕೋಟಿ ರುಪಾಯಿಯಷ್ಟು ಸಾಲವನ್ನು ವಿತರಿಸಲಾಗಿದೆ. ಇದನ್ನು 2024ರೊಳಗಡೆಯಲ್ಲಿ 100,000 ಕೋಟಿ ರುಪಾಯಿ ತಲುಪುವುದು ನಮ್ಮ ಗುರಿ. ಯುವಜನತೆಯಲ್ಲಿ ಉದ್ಯಮ ಆರಂಭಿಕೆಯ ಬಗ್ಗೆ ಆಸಕ್ತಿ ಹುಟ್ಟಿಸಲು, ಹೊಸ ಯೋಜನೆಯನ್ನು ಆರಂಭಿಸಿ ಅವರಿಗೆ 50 ಲಕ್ಷ ರುಪಾಯಿಯಷ್ಟು, ಯಾವುದೇ ಭದ್ರತೆಯಿಲ್ಲದೆ ಸಾಲ ನೀಡಲಿದ್ದೇವೆ.
ಮನೆ:
ಯಾವ್ಯಾವ ಕುಟುಂಬಗಳು ಕಚ್ಚಾ ಮನೆಗಳಲ್ಲಿ ಇವೆಯೋ ಮತ್ತು ಯಾರ್ಯಾರಿಗೆ ಸೂರೇ ಇಲ್ಲವೋ, ಅವುಗಳಿಗೆಲ್ಲ 2022ರೊಳಗೆ ಪಕ್ಕಾ ಮನೆಗಳನ್ನು ನೀಡುವುದೇ ನಮ್ಮ ಉದ್ದೇಶ. ಜಲ್ ಜೀವನ್ ಮಿಷನ್ ಅಡಿಯಲ್ಲಿ ನಳದಿಂದ ನೀರು ಎಂಬ ಅಭಿಯಾನವನ್ನು ಪ್ರಾರಂಭಿಸಿ 2024ರೊಳಗಡೆ ಎಲ್ಲರಿಗೂ ನಲ್ಲಿಯಲ್ಲಿ ನೀರು ಸಿಗುವಂತೆ ಮಾಡಲಿದ್ದೇವೆ.
ವಿದ್ಯುತ್:
ಎಲ್ಲರಿಗೂ ದಿನದ 24 ತಾಸು ವಿದ್ಯುತ್ ಸಿಗುವಂತೆ ಮಾಡುವುದು ನಮ್ಮ ಹೆಗ್ಗುರಿ ಮತ್ತು ಈ ನಿಟ್ಟಿನಲ್ಲಿ ಭಾರತ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಈ ದಿಶೆಯಲ್ಲಿ ಎಲ್ಲೆಲ್ಲಿ ಕಾಮಗಾರಿ ನಿಂತಿದೆಯೋ ಅಥವಾ ಅಪೂರ್ಣವಾಗಿದೆಯೋ ಅವುಗಳನ್ನು ಪೂರ್ಣಗೊಳಿಸಲು ನಾವು ಶ್ರಮಿಸಲಿದ್ದೇವೆ. 2019ರ ಫೆಬ್ರವರಿಯೊಳಗೆ 76.87 ಗಿಗಾ ವ್ಯಾಟ್ ನಷ್ಟು ನವೀಕರಣ ವಿದ್ಯುತ್ ಉತ್ಪಾದಿಸಿದ್ದೇವೆ ಮತ್ತು 2022ರೊಳಗಡೆ 175 ಗಿಗಾ ವ್ಯಾಟ್ ನ ಗುರಿಯನ್ನು ತಲುಪಲಿದ್ದೇವೆ
ಎಸ್ಸಿ/ಎಸ್ಟಿ/ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗಾಗಿ:
ಶೇ.50ಕ್ಕಿಂತ ಹೆಚ್ಚು ಪರಿಶಿಷ್ಟ ಜನಾಂಗದವರಿರುವ ಮತ್ತು 20,000ಕ್ಕೂ ಹೆಚ್ಚು ಗುಡ್ಡಗಾಡು ಜನರಿರುವ ಪ್ರತಿ ಪ್ರದೇಶದಲ್ಲಿ, ಉತ್ತಮ ಗುಣಮಟ್ಟದ ಶಿಕ್ಷಣ ಸುಲಭವಾಗಿ ಸಿಗುವಂತಾಗಲು ಏಕಲವ್ಯ ಮಾಡೆಲ್ ರೆಸಿಡೆನ್ಶಿಯಲ್ ಶಾಲೆಯನ್ನು ಆರಂಭಿಸಲಾಗುವುದು. ಗುಡ್ಡಗಾಡು ಪ್ರದೇಶದಲ್ಲಿ 50,000 ವನ್ ಧನ್ ವಿಕಾಸ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಹಣದುಬ್ಬರ:
ಹಣದುಬ್ಬರ ಇಳಿಸಲು ಭಾರತೀಯ ಜನತಾ ಪಕ್ಷ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ.
ಭ್ರಷ್ಟಾಚಾರದ ವಿರುದ್ಧ ಸೆಣಸು:
ಭ್ರಷ್ಟಾಚಾರವನ್ನು ಮಟ್ಟ ಹಾಕಲು, ನರೇಂದ್ರ ಮೋದಿ ಸರಕಾರ ದೇಶಭ್ರಷ್ಟ ಆರ್ಥಿಕ ಅಪರಾಧಿ ಕಾಯ್ದೆ 2018, ಭ್ರಷ್ಟಾಚಾರ ನಿಗ್ರಹ (ತಿದ್ದುಪಡಿ) ಕಾಯ್ದೆ, 2018 ಮತ್ತು ಬೇನಾಮಿ ವ್ಯವಹಾರ ನಿಯಂತ್ರಣಾ (ತಿದ್ದುಪಡಿ) ಕಾಯ್ದೆ, 2016ನಂಥ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರಕಾರದಲ್ಲಿನ ಭ್ರಷ್ಟಾಚಾರವನ್ನು ಬುಡಮೇಲು ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಆಡಳಿತವನ್ನು ಮತ್ತಷ್ಟು ಪಾರದರ್ಶಕ ಮತ್ತು ಬಲಿಷ್ಠ ಮಾಡಲು ಮುಂದೆ ಕೂಡ ಇಂಥ ಹಲವಾರು ಕ್ರಮಗಳನ್ನು ಮೋದಿ ಸರಕಾರ ತೆಗೆದುಕೊಳ್ಳಲಿದೆ.
ತೆರಿಗೆ:
ತೆರಿಗೆ ದರವನ್ನು ಇಳಿಸುವುದು ಮತ್ತು ತೆರಿಗೆ ಸರಿಯಾಗಿ ಸಂದಾಯವಾಗುವಂತೆ ಮಾಡುವುದೇ ನಮ್ಮ ಆರ್ಥಿಕ ನೀತಿ. ಇದರಿಂದ ತೆರಿಗೆ ಸಲ್ಲಿಕೆ ಹೆಚ್ಚಾಗಲಿದೆ. ತೆರಿಗೆ ಕಟ್ಟುವುದು ಮತ್ತು ಸಂಗ್ರಹ ಹೆಚ್ಚಾದಂತೆ, ತೆರಿಗೆಯೊಂದಿಗಿನ ಡಿಜಿಪಿ ಅನುಪಾತ ಶೇ.12ರಷ್ಟು ಹೆಚ್ಚಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿಯೇ ಅಧಿಕ. 2013-14ರಲ್ಲಿ ಈ ಅನುಪಾತ ಕೇವಲ ಶೇ.10.1ರಷ್ಟು ಮಾತ್ರವಿತ್ತು. ಈ ತೆರಿಗೆ ಹಣವನ್ನು, ಹಿಂದೆಂದೂ ಕಾಣದ ರೀತಿಯಲ್ಲಿ, ಬಡಜನರ ಅಭ್ಯುದಯಕ್ಕಾಗಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿನಿಯೋಗಿಸಲಾಗಿದೆ. ಇದೀ ರೀತಿಯಲ್ಲಿ ನಮ್ಮ ಆರ್ಥಿಕ ನೀತಿ ಮುಂದುವರಿಯಲಿದೆ, ತೆರಿಗೆಯನ್ನು ಮತ್ತಷ್ಟು ಇಳಿಸಲಿದ್ದೇವೆ ಮತ್ತು ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಮೂಲಕ ಪ್ರಾಮಾಣಿಕ ತೆರಿಗೆದಾರರಿಗೆ ಬಹುಮಾನ ನೀಡಲಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ಜಿಎಸ್ಟಿ ಸಂಗ್ರಹ ಎಲ್ಲ ರಾಜ್ಯಗಳಲ್ಲಿ ಶೇ.50ರಷ್ಟು ಹೆಚ್ಚಿದೆ. ಉದ್ಯಮಿಗಳ ಜೊತೆ ಮಾತುಕತೆ ನಡೆಸುವ ಮೂಲಕ ಜಿಎಸ್ಟಿಯನ್ನು ಇನ್ನಷ್ಟು ಸರಳೀಕೃತಗೊಳಿಸಲು ಶ್ರಮಿಸಲಿದ್ದೇವೆ.
ಇತರ ಯೋಜನೆಗಳು:
ರಾಮ ಮಂದಿರ ನಿರ್ಮಾಣದ ನಮ್ಮ ನಿಲುವನ್ನು ಮತ್ತೆ ದೃಢಪಡಿಸುತ್ತೇವೆ. ಸಾಂವಿಧಾನಿಕ ಚೌಕಟ್ಟಿನಲ್ಲಿ ಮಂದಿರ ನಿರ್ಮಾಣ ಮಾಡುವ ಎಲ್ಲ ಸಾಧ್ಯತೆಗಳನ್ನು ನಾವು ಪರಿಗಣಿಸಲಿದ್ದೇವೆ.
2022ರೊಳಗೆ ಗಂಗೆಯನ್ನು ಸ್ವಚ್ಛಗೊಳಿಸುವ ಗುರಿ ತಲುಪಲಿದ್ದೇವೆ.
ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರಿನ ಸೌಲಭ್ಯ.
ಪ್ರತಿ ಬ್ಲಾಕ್ ನಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆ.
ದ್ರವ್ಯ ತ್ಯಾಜ್ಯದ 100% ವಿಲೇವಾರಿ ಮತ್ತು ತ್ಯಾಜ್ಯ ನೀರಿನ ಪುನರ್ಬಳಕೆ.
ಟಯರ್ 1 ಮತ್ತು 2 ನಗರಗಳಲ್ಲಿ ಪೈಪ್ ಮೂಲಕ ಅಡುಗೆ ಅನಿಲವನ್ನು ಪೂರೈಸಲಾಗುವುದು.
ಗಗನಯಾನ ಮಿಷನ್ ಭಾಗವಾಗಿ ಓರ್ವ ಭಾರತೀಯ ಗಗನಯಾತ್ರಿಯನ್ನು ಕಳಿಸುವುದು.
ಸ್ವದೇಶ್ ದರ್ಶನ್, ಪ್ರಸಾದ್ ಮತ್ತು ಹೃದಯ್ ಸ್ಕೀಂ ಎಲ್ಲಾ ಯೋಜನೆಗಳ ಅಭಿವೃದ್ಧಿ ಕಾರ್ಯಪೂರ್ಣ.
ಕಾಶ್ಮೀರಿ ಪಂಡಿತರು ಸುರಕ್ಷಿತವಾಗಿ ಕಾಶ್ಮೀರಕ್ಕೆ ಮರಳುವಂತೆ ಮಾಡುವುದು ಮತ್ತು ಪಶ್ಚಿಮ ಪಾಕಿಸ್ತಾನದಿಂಗ, ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ, ಛಂಬ್ ನಿಂದ ಮರಳಿ ಬರುವ ನಿರಾಶ್ರಿತರಿಗೆ ಹಣಕಾಸು ಸಹಾಯವನ್ನು ಒದಗಿಸುವುದು.
ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕೇಂದ್ರ, ಆರೋಗ್ಯ ಕೇಂದ್ರ ಮತ್ತು ಮಾರುಕಟ್ಟೆಗಳಿಗೆ ಸಂಪರ್ಕ ಸಾಧಿಸಲು 'ಗ್ರಾಮೀಣ ರಸ್ತೆ ಮೇಲ್ದರ್ಜೆಗೇರಿಸುವ ಕಾರ್ಯಕ್ರಮ' ಆರಂಭಿಸಲಾಗುವುದು.
ಯೋಗ ಆರೋಗ್ಯ ಕೇಂದ್ರ, ಯೋಗ ಪ್ರವಾಸೋದ್ಯಮ ಮತ್ತು ಯೋಗ ಸಂಶೋಧನೆಯನ್ನು ವಿಸ್ತರಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗುವುದು.
Jobs & Employment:
Will expand Bharat's top-tier startup ecosystem to tier-2 and tier-3 cities. Will transform Bharat into a global centre for high quality services including tourism to generate high value and diverse employment opportunities nationwide. Expansion of existing Startup India Seed Fund Scheme and Startup Credit Guarantee Scheme to ensure adequate funds for our start-ups in their entrepreneurial journeys.
Inflation / Price Rise:
We will continue to upgrade the existing institutions through focused funding, capacity building, infrastructure upgradation and dedicated research grants. For this, we will strengthen the network of PM SHRI Schools, Ekalavya Schools and other such schools as per NEP to make them world-class.
100% implementation of 'One Nation, One Student ID’.
Permanent Academic Account Registry (APAAR) to store academic qualifications, credit scores and certificates, among others for students from pre-primary to higher education.
Education:
Financial assistance of ₹6,000 under PM Kisan Samman Nidhi Yojana will continue.
PM Fasal Bima Yojana will be strengthen through more technological interventions.
Will continue to increase MSP from time to time.
Will increase the production of nutritious vegetables by establishing new clusters for the production of essentials like onion, tomato, potato etc.
Storage and logistics facilities will be enhanced.
Will launch Indegenous Bharat Krishi satellite for farm-related activities like crop forecasting, pesticide application, irrigation, soil health, and weather forecasting.
Will expand network of dairy cooperatives in villages in the next five years with facilities of fodder banks, milk testing laboratories, bulk milk coolers, and milk processing units.
PM Matsya Sampada Yojana to increase fish production and increase our annual seafood exports.
Will boost seaweed cultivation under the Pradhan Mantri Matsya Sampada Yojana to increase income of fishermen.
Self-Help Groups (SHGs) will be more empowered with the skills and tools in key service sectors like IT,
healthcare, education, retail and tourism with an aim to increase the income.
Uplifting Backward Class & Minorities:
Will expand the railway network to increase capacity for passenger as well as cargo transportation.
We constructed 31,000 km railway tracks in the last ten years. We are now adding 5000+ km of new tracks every year.
We will significantly increase passenger carrying capacity by 2030 to significantly reduce the waiting list.
We have initiated metro in 20+ cities over the past decade, we will expand the metro network in major urban centres ensuring last mile connectivity.
We will strengthen the modern road connectivity ecosystem to 15,000 km of access-controlled highways.
We will construct ring roads around major cities to improve mobility and decongest cities.
We have successfully facilitated the induction of over 30 lakh EVs, currently operational on our roads. We
will increase the fleets of EVs and will also establish EV charging stations.
We will expand the number of international airports and water metro services across all feasible regions, enhancing water-based public transportation networks and improving connectivity.
Will expand the 5G networks and take the lead in the development of 6G technology.
Creation of new satellite townships near metro cities across India.
Agriculture/Farmers Welfare:
We will enhance Bharat's standing as a representative of the Global South by employing the Prime Minister's forward-thinking 5S strategy of Respect, Dialogue, Collaboration, Peace, and Prosperity. We will also advance Bharat's image as a reliable international ally and an immediate aid provider by persisting in our humanitarian aid and disaster relief initiatives.
We are committed to seeking permanent membership in the UN Security Council to elevate Bharat’s position in global decision making.
We will establish Thiruvalluvar Cultural Centres across the globe to showcase Bharat’s rich culture and offer training in yoga, ayurveda, Bharatiya languages, classical music etc.
We will promote Bharat’s rich democratic traditions going back millennia as the Mother of Democracy. We will facilitate Yoga and Ayurveda Institutes in all the major countries for providing certified courses.
We will also establish a globally recognised certification mechanism for Yoga and Ayurveda. We will celebrate Ramayan Utsav with great fervour across the globe to commemorate the Pran Pratishtha of Ram Lalla.
We will collaborate with countries across the globe to restore and revitalise sites of Bharatiya civilization.
Women:
We have taken the historic step of enacting the Citizenship Amendment Act (CAA) and will implement it to confer citizenship to all eligible persons. Article 44 of the Constitution lists Uniform Civil Code as one of the Directive Principles of State Policy.
Infrastructure:
N/A
Health:
Free ration to 80+ crore citizens since 2020. We will continue to provide free ration for the next five years under PM Garib Kalyan Anna Yojana.
We will provide free electricity to poor households under PM Surya Ghar Muft Bijli Yojana.
Foreign Affairs:
Economic Revival:
CAA:
Uniform Civil Code:
Abrogation of Article 370/ J&K:
One Nation One Election:
Freebees:
ಪಕ್ಷದ ಉದ್ದೇಶ:
ಜನರ ದನಿಗೆ ಕಿವಿಯಾಗುವುದೇ ನಮ್ಮ ಮೂಲಮಂತ್ರ. ಇದು ಯಾವುದೇ ಏಕಾಂಗಿಯ 'ಮನ್ ಕಿ ಬಾತ್' ಅಲ್ಲ, ಲಕ್ಷಾಂತರ ಜನರ ಒಕ್ಕೊರಲ ದನಿಯಾಗಲಿದ್ದೇವೆ.
ಮೂಲಸೌಕರ್ಯ:
ಹಳತಾಗಿರುವ ರೈಲ್ವೆ ಇಲಾಖೆಯ ಮೂಲಕ ಸೌಕರ್ಯವನ್ನು ಆಧುನೀಕರಣಗೊಳಿಸುತ್ತೇವೆ. ಅತ್ಯಂತ ಪ್ರಮುಖವಾದ ಸಾಮಗ್ರಿಗಳನ್ನು ಪೂರೈಸಲು ನಿರ್ದಿಷ್ಟ ವಲಯದಲ್ಲಿ, ಈಗಾಗಲೆ ಯಶಸ್ವಿಯಾಗಿ ಪ್ರಯೋಗಿಸಲಾಗಿರುವ ಪಿಪಿಪಿ ಮಾಡೆಲ್ ಅನ್ನು ಅಳವಡಿಸಲಾಗುವುದು. ನೈಸರ್ಗಿಕ ಸಂಪತ್ತನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಹೊಸ ನೀತಿಯನ್ನು ರೂಪಿಸಿ, ಅಳವಡಿಸುತ್ತೇವೆ. ಹೊಸ ಪಟ್ಟಣ, ನಗರ ಮತ್ತು ಉಪ ನಗರಗಳನ್ನು ಮರುನಿರ್ಮಿಸಲು ರಾಜ್ಯ ಸರಕಾರಗಳಿಗೆ ಬೆಂಬಲವಾಗಿ ನಿಲ್ಲುತ್ತೇವೆ.
ಶಿಕ್ಷಣ:
ಮುಂದಿನ 5 ವರ್ಷಗಳಲ್ಲಿ, 2012-24ರೊಳಗೆ ಶಿಕ್ಷಣ ಕ್ಷೇತ್ರಕ್ಕೆ ಅನುದಾನವನ್ನು ಜಿಡಿಪಿಯ ಶೇ.6ರಷ್ಟು ಹೆಚ್ಚಿಸುವುದಾಗಿ ಕಾಂಗ್ರೆಸ್ ವಾಗ್ದಾನ ನೀಡಿದೆ. 1ರಿಂದ 12ನೇ ತರಗತಿಯವರೆಗೆ ಪಬ್ಲಿಕ್ ಶಾಲೆಗಳಲ್ಲಿ ಶಿಕ್ಷಣ ಕಡ್ಡಾಯ ಮತ್ತು ಉಚಿತವಾಗಿ ನೀಡಲಾಗುವುದು. ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ವಿದ್ಯಾಲಯಗಳನ್ನು ಹೆಚ್ಚಿಸಲಾಗುವುದು. ವೈದ್ಯಕೀಯ, ಇಂಜಿನಿಯರಿಂಗ್, ವಾಣಿಜ್ಯ, ಮ್ಯಾನೇಜ್ಮೆಂಟ್ ಮತ್ತು ವಿಜ್ಞಾನ ಕ್ಷೇತ್ರಗಳಿಗಾಗಿ ಉನ್ನತ ಕಲಿಕೆಗಾಗಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗುವುದು.
ಉದ್ಯೋಗ:
ಕೇಂದ್ರ ಸರ್ಕಾರದ ಖಾಲಿ ಇರುವ 4 ಲಕ್ಷ ಉದ್ಯೋಗಕ್ಕೆ ಮುಂದಿನ ಮಾರ್ಚ್ 2020ರ ಒಳಗಾಗಿ ನೇಮಕಾತಿ ಮಾಡಿಕೊಳ್ಳುವುದು. ಉದ್ಯೋಗ ನೀಡಿಕೆಗೆಂದೇ ಹೊಸ ಇಲಾಖೆಯನ್ನು ಸರ್ಕಾರದ ಮಟ್ಟದಲ್ಲಿ ಸ್ಥಾಪಿಸಿ ಸಚಿವರೊಬ್ಬರನ್ನು ನೇಮಿಸುವುದು. ಉದ್ಯಮ, ಸೇವೆ ಮತ್ತು ಉದ್ಯೋಗವು ಈ ಸಚಿವರ ವ್ಯವಸ್ಥಾಪನೆಯಲ್ಲಿ ನಡೆಯಲಿದೆ. ಪಂಚಾಯಿತಿ ಮತ್ತು ಪುರಸಭೆ, ನಗರಸಭೆ ವ್ಯಾಪ್ತಿಗಳಲ್ಲಿ ಸೇವಾ ಮಿತ್ರ ಎಂಬ ಹೊಸ ಹುದ್ದೆ ಸೃಷ್ಠಿಸಿ, ಸರ್ಕಾರದ ಸೇವೆಗಳು ಜನರಿಗೆ ಸುಲಭವಾಗಿ ತಲುಪುವ ವ್ಯವಸ್ಥೆ ಮಾಡಲಾಗುತ್ತದೆ, ಇದರಿಂದ ಕನಿಷ್ಟ 10 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುತ್ತದೆ. ಸರ್ಕಾರಿ ಕೆಲಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಜಿ ಶುಲ್ಕವನ್ನು ತೆಗೆದುಹಾಕಲಾಗುವುದು, ಯಾರು ಬೇಕಾದರೂ ಉಚಿತವಾಗಿ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಹಾಕುವಂತೆ ಬದಲಾವಣೆ ಮಾಡಲಾಗುವುದು. ಆಶಾ ಕಾರ್ಯಕಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ರೋಜ್‌ಗಾರ್ ಸಹಾಯಕರು, ಪ್ರೇರಕರು, ಅನುದೇಶಕರು ಇನ್ನೂ ಹಲವು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸಂಬಳ ಹೆಚ್ಚಿಸಲಾಗುತ್ತದೆ. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು, ಕೃಷಿಯೇತರ 90% ನಿರುದ್ಯೋಗವನ್ನು ಇದು ನಿವಾರಣೆ ಮಾಡುವಂತೆ ಇದನ್ನು ವಿನ್ಯಾಸ ಮಾಡಲಾಗುವುದು. ಸ್ಟಾರ್ಟಪ್ ಗಳಿಗೆ ಹೇರಲಾಗುತ್ತಿರುವ ಏಂಜಲ್ ತೆರಿಗೆ ರದ್ದು ಮಾಡಲಾಗುವುದು. ಬೃಹತ್ ಉದ್ಯಮಶೀಲತೆ ಅಥವಾ ಕೌಶಲ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ಕಾಂಗ್ರೆಸ್ ನೀಡುತ್ತದೆ. ವಾಣಿಜ್ಯ ಮತ್ತು ಸೇವಾ ವಿಭಾಗದಲ್ಲಿ ಹೆಚ್ಚುತ್ತಿರುವ ಕೌಶಲ್ಯಕಾರರ ಬೇಡಿಕೆ ತುಂಬಲು ಬೃಹತ್ ಕೌಶಲ್ಯ ತರಬೇತಿಗಳನ್ನು ರಾಷ್ಟ್ರವ್ಯಾಪಿ ಹಮ್ಮಿಕೊಳ್ಳಲಾಗುವುದು. ಹೆಚ್ಚಿನ ಉದ್ಯೋಗ ಅವಕಾಶ ಸೃಷ್ಠಿಸುವ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ಪುರಸ್ಕಾರ, ತೆರಿಗೆ ವಿನಾಯಿತಿಗಳನ್ನು ನೀಡಲಾಗುತ್ತದೆ. ಹೆಚ್ಚು ಉದ್ಯೋಗಗಳನ್ನು ನೀಡುತ್ತಿರುವ ನಿರ್ಮಾಣ ಕಾಮಗಾರಿ, ಬಟ್ಟೆ ಉದ್ಯಮ, ಚರ್ಮ ಉದ್ಯಮ, ಆಭರಣ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಹೊಸ ಉದ್ಯಮಗಳಿಗೆ ಈಗಿರುವ ನಿಯಮಗಳನ್ನು ಮೂರು ವರ್ಷಗಳವರೆಗೆ ತೆಗೆದುಹಾಕಲಾಗುವುದು (ಕನಿಷ್ಠ ಕೂಲಿ ಮತ್ತು ತೆರಿಗೆ ಕಾನೂನೂ ಹೊರತುಪಡಿಸಿ). ರಾಜ್ಯ ಸರ್ಕಾರಗಳಿಗೂ ಉದ್ಯೋಗಕ್ಕೆ ಆದ್ಯತೆ ನೀಡುವಂತೆ ಕೋರಲಾಗುವುದು.
ಆಂತರಿಕ ಭದ್ರತೆ:
ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ, ಆಂತರಿಕ ಭದ್ರತೆ, ಗಡಿ ಭದ್ರತೆ, ನಿವೃತ್ತ ಯೋಧರು, ಕೇಂದ್ರ ಪೊಲೀಸ್ ಪಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಕಾಂಗ್ರೆಸ್ ತಿಳಿಸಿದೆ. ಎನ್‌ಡಿಎ ಸರಕಾರ ರಕ್ಷಣೆಯನ್ನು ನಿರ್ಲಕ್ಷಿಸುತ್ತಿದ್ದು, ಇಡೀ ಹೂಡಿಕೆ ಪ್ರಕ್ರಿಯೆಯನ್ನು ತಿರುವುಮುರುವು ಮಾಡುವುದಾಗಿ ಹೇಳಿದೆ. ಸೇನೆಗಳಿಗೆ ಪಾರದರ್ಶಕ ರೀತಿಯಲ್ಲಿ ಅಗತ್ಯವಾಗಿ ಬೇಕಾದಂಥ ಶಸ್ತ್ರಾಸ್ತ್ರಗಳನ್ನು ಪೂರೈಸುವುದಾಗಿ ವಾಗ್ದಾನ ಮಾಡಿದೆ. ರಕ್ಷಣೆಗೆ ಸಂಬಂಧಿಸಿದಂತೆ ಸರಕಾರಕ್ಕೆ ಮಾರ್ಗದರ್ಶನ ನೀಡಲು ಚೀಫ್ ಡಿಫೆನ್ಸ್ ಸ್ಟಾಫ್ ಕಚೇರಿಯನ್ನು ಸ್ಥಾಪಿಸಲಾಗುವುದು. ರಾಷ್ಟ್ರೀಯ ಭದ್ರತಾ ನಿಗಮ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಸಂಸ್ಥೆಗೆ ಶಾಸನಬದ್ಧ ಸ್ಥಾನಮಾನ ನೀಡಲಾಗುವುದು. ರಕ್ಷಣೆಗೆ ಮತ್ತು ಭದ್ರತೆಗೆ ಬೇಕಾದ ಉಪಕರಣಗಳನ್ನು ದೇಸೀಯವಾಗಿ ಉತ್ಪಾದಿಸುವ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು.
ಕೃಷಿ:
ಇತರ ರಾಜ್ಯಗಳಲ್ಲಿಯೂ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಕಾಂಗ್ರೆಸ್ ಮಾತು ನೀಡಿದೆ. ದಮನಿತ ರೈತರು ಮತ್ತು ಕೃಷಿ ಕೂಲಿಗಳಿಗೆ ಸಲಹೆ ನೀಡಲು ಮತ್ತು ಕೃಷಿಯೇತರ ಬೆಳೆಗಳಾದ ತೋಟಗಾರಿಕೆ, ಡೈರಿ ಮತ್ತು ಕುಕ್ಕುಟಗಾರಿಕೆಯಿಂದ ಹೆಚ್ಚು ಆದಾಯ ಗಳಿಸಲು ಇರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ನಿಗಮವನ್ನು ಸ್ಥಾಪಿಸಲಾಗುವುದು. ಫಸಲ್ ಬಿಮಾ ಯೋಜನೆಯನ್ನು ಸಂಪೂರ್ಣವಾಗಿ ರೂಪಿಸಲಾಗುವುದು. ರೈತರಿಗೆ ಮಾಹಿತಿ, ತಂತ್ರಜ್ಞಾನ ಮತ್ತು ಮಾರುಕಟ್ಟೆಗೆ ಪ್ರವೇಶ ದೊರಕುವಂತಾಗಲು, ರೈತರನ್ನು ಹುಟ್ಟುಹಾಕುವ ಕಂಪನಿಗಳಿಗೆ, ಸಂಸ್ಥೆಗಳಿಗೆ ಉತ್ತೇಜನ ನೀಡಲಾಗುವುದು.
ರೈತರ ಕಲ್ಯಾಣ:
ಪಂಚಾಯತ್ ಮತ್ತು ಮುನಿಸಿಪಾಲಿಟಿಯಲ್ಲಿ ಕೆಲವೊಂದು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಸಾಲ ಮತ್ತು ಅನುದಾನ ನೀಡಲು ಗ್ರಾಮೀಣ ಮೂಲಸೌಕರ್ಯ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ನೀರಿನ ಭದ್ರತೆ, ಮಣ್ಣಿನ ಗುಣಮಟ್ಟ ಮತ್ತು ರೈತರಿಗೆ ಕಂಟಕವಾಗುವ ಸಮಸ್ಯೆಗಳನ್ನು ಬಗೆಹರಿಸಲು ಎಂನರೇಗಾ 3.0 ಆರಂಭಿಸಲಾಗುವುದು. ಎಂನರೇಗಾ ಸಿಬ್ಬಂದಿಗಳನ್ನು ನೀರಿನ ಪುನರುಜ್ಜೀವನ ಯೋಜನೆಗಾಗಿ ಬಳಸಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆಯ ಕೋಣೆಗಳು ಮತ್ತು ಸಾರ್ವಜನಿಕ ಲೈಬ್ರರಿಯನ್ನು ಆರಂಭಿಸಲು ಎಂನರೇಗಾ ನಿಧಿಯನ್ನು ಬಳಸಲಾಗುವುದು. 250ಕ್ಕೂ ಹೆಚ್ಚು ಜನರಿರುವ ಎಲ್ಲ ಗ್ರಾಮಗಳನ್ನು ಮತ್ತು ಜನರು ವಾಸಿಸುತ್ತಿರುವ ಇತರ ಪ್ರದೇಶಗಳನ್ನು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಸಂಪರ್ಕ ಕಲ್ಪಿಸಲಾಗುವುದು. 2021ರೊಳಗೆ ಎಲ್ಲ ಗ್ರಾಮ ಪಂಚಾಯತ್ ಗಳಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಒದಗಿಸಲಾಗುವುದು.
ಮಹಿಳೆ:
17ನೇ ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಶೇ.33ರಷ್ಟು ಮೀಸಲಾತಿ ತರಲು ಸಂಸತ್ತಿಗೆ ತಿದ್ದುಪಡಿ ತರುವುದಾಗಿ ಕಾಂಗ್ರೆಸ್ ಮಾತು ಕೊಟ್ಟಿದೆ. ಕೇಂದ್ರ ಸರಕಾರದಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮೀಸಲಾತಿ ತರಲು ಸೇವಾ ನಿಯಮಕ್ಕೂ ತಿದ್ದುಪಡಿ ತರುವುದಾಗಿ ನುಡಿದಿದೆ. ಜೊತೆಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರಿಗಾಗಿ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿ ನೀಡುವುದಾಗಿ ವಾಗ್ದಾನ ಮಾಡಿದೆ. ವಿಶೇಷ ಆರ್ಥಿಕ ವಲಯದಲ್ಲಿ ಕಾರ್ಮಿಕ ಮಹಿಳೆಯರಿಗಾಗಿ ಹಾಸ್ಟೆಲ್ ಮತ್ತು ಸುರಕ್ಷಿತ ಪ್ರಯಾಣ ಸೌಕರ್ಯಗಳನ್ನು ಒದಗಿಸಲಾಗುವುದು. ಇಂತಿಷ್ಟು ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ಉದ್ಯಮಗಳಿಗೆ ಉತ್ತೇಜಕ ಹಣವನ್ನು ನೀಡಲಾಗುವುದು. ಹೊರರಾಜ್ಯಗಳ ಮಹಿಳಾ ಕಾರ್ಮಿಕರಿಗೆ ಸಾಕಷ್ಟು ರಾತ್ರಿ ಆಶ್ರಯತಾಣಗಳನ್ನು ನಿರ್ಮಿಸಲಾಗುವುದು. ನಗರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸುರಕ್ಷಿತ ಮತ್ತು ಸ್ವಚ್ಛ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ, ಶಾಲೆ ಮತ್ತು ಕಾಲೇಜುಗಳಲ್ಲಿ ಸ್ಯಾನಿಟರ್ ನ್ಯಾಪ್ಕಿನ್ ಮಾರುವ ಯಂತ್ರಗಳನ್ನು ಅಳವಡಿಸಲಾಗುವುದು. ಪಂಚಾಯತ್ ಗಳಲ್ಲಿ ಪ್ರತಿ ಮಹಿಳೆಯರಿಗೆ ಅವರ ಹಕ್ಕುಗಳಿಗಾಗಿ ಹೋರಾಡುವಂತೆ ಜಾಗೃತಿ ಮೂಡಿಸಲು ಅಧಿಕಾರ ಮಂತ್ರಿಯನ್ನು ನಿಯೋಜಿಸಲಾಗುವುದು.
ಆರೋಗ್ಯ:
2023-24ರೊಳಗೆ ಆರೋಗ್ಯದ ಮೇಲೆ ಕೇಂದ್ರ ವ್ಯಯಿಸುತ್ತಿರುವ ವೆಚ್ಚವನ್ನು ದುಪ್ಪಟ್ಟು, ಅಂದರೆ ಜಿಡಿಪಿಯ ಶೇ.3ರಷ್ಟು ಆಗಲಿದೆ. ಆಂಬ್ಯುಲೆನ್ಸ್ ಉಚಿತ ಸೇವೆಯನ್ನು ಮುಂದುವರಿಸಲಾಗುವುದು ಮತ್ತು ಭಾರತದ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚು ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗುವುದು. ಆಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರಗಳನ್ನು ಎಲ್ಲ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸ್ಥಾಪಿಸಲಾಗುವುದು. ಅಂತಾರಾಷ್ಟ್ರೀಯ ಪ್ರಾಕ್ಟೀಸಿಗೆ ತಕ್ಕಂತೆ ರಾಷ್ಟ್ರೀಯ ಟೆಲಿಮೆಡಿಸಿನ್ ನೀತಿಯನ್ನು ರೂಪಿಸಲಾಗುವುದು. ಆರೋಗ್ಯ ಕ್ಷೇತ್ರದಲ್ಲಿ ಭಾರತೀಯ ವೈದ್ಯ ಚಿಕಿತ್ಸೆ ಆಯುಶ್ ಅನ್ನು ಪ್ರಚಾರ ಮಾಡಲಾಗುವುದು.
ಆರ್ಥಿಕ ಪುನರುಜ್ಜೀವನ:
ವಿದೇಶಿ ಬಂಡವಾಳ ಹೂಡಿಕೆ, ಖಾಸಗಿ ಹೂಡಿಕೆ, ಸರಕಾರಿ ಖರ್ಚುವೆಚ್ಚ, ಡೊಮೆಸ್ಟಿಕ್ ಗ್ರಾಹಕ ಮತ್ತು ರಫ್ತಿನ ಮೇಲೆ ಹೆಚ್ಚಿನ ಒತ್ತು ನೀಡಲಾಗುವುದು. ರಾಷ್ಟ್್ರೀಯ ಭದ್ರತೆಯನ್ನು ಹೊರತುಪಡಿಸಿ ಎಲ್ಲ ವಲಯಗಳಲ್ಲಿ ಎಫ್‌ಡಿಐ ಸ್ವಾಗತಿಸಲಾಗುವುದು. ನಿಯಮ ಮತ್ತು ನಿಯಂತ್ರಣಗಳು ಕನಿಷ್ಠವಾಗಿರುತ್ತವೆ. ಸ್ಟಾರ್ಟ್ ಅಪ್ ಕಂಪನಿಗಳ ಮೇಲೆ ಹೇರಲಾಗಿರುವ ಏಂಜೆಲ್ ತೆರಿಗೆಯನ್ನು ಸಂಪೂರ್ಣವಾಗಿ ಹಿಂತೆಗೆಯಲಾಗುವುದು. ಭಾರತವನ್ನು ಇನ್ನೊವೆಟಿವ್ ಹಬ್ ಅನ್ನಾಗಿ ಮಾಡಲಾಗುವುದು. ಅಷ್ಟೊಂದು ಪ್ರಮುಖವಲ್ಲದ, ಸ್ಟ್ರಾಟಜಿ ಇಲ್ಲದ ಕೇಂದ್ರ ವಲಯದ ಸಂಸ್ಥೆಗಳಿಂದ ಹೂಡಿಕೆ ಹಿಂದೆಗೆತ ಮಾಡಲಾಗುವ ಭರವಸೆ ಕಾಂಗ್ರೆಸ್ ನೀಡಿದೆ. ಭಾರೀ ಆಘಾತಕ್ಕೊಳಗಾದ ಎಂಎಸ್ಎಂಇಗಳನ್ನು ಪುನರುಜ್ಜೀವನಗೊಳಿಸಲು ಯೋಜನೆ ರೂಪಿಸಲಾಗುವುದು.
ಕೈಗಾರೀಕರಣ:
ಹೊಸ ಔದ್ಯೋಗಿಕ ನಗರಗಳನ್ನು ಸ್ಥಾಪಿಸಿ, ಅಗತ್ಯ ಮೂಲಸೌಕರ್ಯ ಒದಿಗಿಸಿ, ವೈವಿಧ್ಯಮಯ ಔದ್ಯೋಗಿಕ ಉತ್ಪನ್ನಗಳನ್ನು ತಯಾರಿಸುವ ಕೇಂದ್ರಗಳನ್ನಾಗಿ ಮಾಡಲು ರಾಜ್ಯ ಸರಕಾರಗಳೊಂದಿಗೆ ಕೈಜೋಡಿಸುತ್ತೇವೆ. ಮೇಕ್ ಫಾರ್ ದಿ ವರ್ಲ್ಡ್ ನೀತಿ ರೂಪಿಸಿ, ಭಾರತದ ಮತ್ತು ವಿದೇಶಿಗಳಿಗೆ ರಫ್ತು ಮಾತ್ರ ವಲಯಗಳಲ್ಲಿ ಹೂಡಿಕೆ ಮಾಡಲು ಆಹ್ವಾನ ನೀಡಲಾಗುವುದು. ಅವು ಉತ್ಪನ್ನ ಉತ್ಪಾದಿಸಿ, ನೇರವಲ್ಲದ ತೆರಿಗೆಯನ್ನು ಕೂಡ ನೀಡದೆ, ಕನಿಷ್ಠ ಕಾರ್ಪೋರೇಟ್ ತೆರಿಗೆಯನ್ನು ನೀಡಬಹುದು. ಉತ್ಪಾದನಾ ಕ್ಷೇತ್ರದಲ್ಲಿ, ಅದರಲ್ಲೂ ಎಂಎಸ್ಎಂಈಗಳಲ್ಲಿ ಬೆಳವಣಿಗೆಗೆ ಉತ್ತೇಜಿಸಲಾಗುವುದು. ಔದ್ಯೋಗಿಕ ಕೇಂದ್ರಗಳಿಗೆ ವಿಶ್ವದರ್ಜೆಯ ಮೂಲಭೂತಸೌಕರ್ಯವನ್ನು ಒದಗಿಸಿ, ಹಳೆ ಉದ್ಯಮ ಮುಂದುವರಿಯಲು ಮತ್ತು ಹೊಸದನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುವುದು. ಕೃಷಿಯಿಂದ ಹೊರಗಡೆ ಶೇ.90ರಷ್ಟು ಉದ್ಯೋಗಿಗಳು ಎಂಎಸ್ಎಂಇನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ರಫ್ತು ಆಧಾರಿತ ಉದ್ಯಮಕ್ಕೆ ತೆರಿಗೆ ವಿನಾಯಿತಿ ಮತ್ತು ಪ್ರೋತ್ಸಾಹಧನ ನೀಡುವ ಮೂಲಕ ಪ್ರೋತ್ಸಾಹಿಸಲಾಗುವುದು.
ಮನೆ:
ನಗರದ ಬಡ ಜನರಿಗೆ ಮನೆ ಹಕ್ಕನ್ನು ಒದಗಿಸುವ ಭರವಸೆ ಕಾಂಗ್ರೆಸ್ ನೀಡಲಿದೆ ಮತ್ತು ಅವರನ್ನು ಕಾರಣವಿಲ್ಲದೆ ತೆರವುಗೊಳಿಸುವುದರಿಂದ ರಕ್ಷಿಸಲಿದೆ. ಯಾರೂ ಸೂರಿಲ್ಲದೆ ಆಕಾಶದ ಕೆಳಗೆ ಮಲಗದಂತೆ ರಾತ್ರಿ ಆಶ್ರಯತಾಣಗಳನ್ನು ನಿರ್ಮಿಸಲಾಗುವುದು. ಸ್ಲಮ್ ಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಅಲ್ಲಿನ ನಿವಾಸಿಗಳಿಗೆ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್, ಶೌಚಾಲಯಗಳನ್ನು ಪೂರೈಸಲಾಗುವುದು. ಸ್ಲಮ್ ನಲ್ಲಿರುವ ಗುಡಿಸಲು ಮತ್ತು ಕಚ್ಚಾ ಮನೆಗಳನ್ನು ಬೀಳಿಸಿ ಅವರಿಗೆ ಉತ್ತಮವಾದ ಮನೆಗಳನ್ನು, ರಸ್ತೆಗಳನ್ನು ಮತ್ತು ಇತರ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸಲಾಗುವುದು.
ವಿದ್ಯುತ್:
ಸ್ಥಳೀಯ ಸಂಸ್ಥೆಗಳ ಮಾಲಿಕತ್ವದಲ್ಲಿ ಆಫ್ ಗ್ರಿಡ್ ನವೀಕರಣ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ, ಗ್ರಾಮೀಣ ಪ್ರದೇಶದಲ್ಲಿ ಸರ್ವರಿಗೂ ವಿದ್ಯುತ್ ದೊರೆಯುವಂತೆ ಕಾರ್ಯಕ್ರಮ ರೂಪಿಸಲಾಗುವುದು. ಭಾರತದ ಪ್ರತಿ ಗ್ರಾಮ ಮತ್ತು ಪ್ರತಿ ಮನೆಗಳು ವಿದ್ಯುತ್ತಿನಿಂದ ನಿಜವಾದ ಅರ್ಥದಲ್ಲಿ ಬೆಳಗಲಿವೆ. ಮುಂದಿನ ದಿನಗಳಲ್ಲಿ ಎಲ್ ಪಿ ಜಿ ಬಳಕೆಯನ್ನು ಕಡಿಮೆ ಮಾಡಿ, ಮನೆಮನೆಗಳಲ್ಲಿ ವಿದ್ಯುತ್ ಮತ್ತು ಸೋಲಾರ್ ಶಕ್ತಿ ಬಳಸಬೇಕೆನ್ನುವುದು ಕಾಂಗ್ರೆಸ್ಸಿನ ಗುರಿ.
ಎಸ್ಸಿ/ಎಸ್ಟಿ/ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗಾಗಿ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸರಕಾರಿ ಮತ್ತು ಅರೆಸರಕಾರಿ ಮತ್ತು ಸಾರ್ವಜನಿಕ ವಲಯಗಳಲ್ಲಿ 12 ತಿಂಗಳಲ್ಲಿ ಎಲ್ಲ ಖಾಲಿ ಇರುವ ಹುದ್ದೆಗಳನ್ನು ನೀಡಲಾಗುವುದು. ದಲಿತೇತರರ ಮುಷ್ಟಿಯಲ್ಲಿರುವ ಪಂಚಮಿ ಮತ್ತು ಮಹರ್ ಭೂಮಿಗಳನ್ನು ವಶಪಡಿಸಿಕೊಂಡು, ಅವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸಿಗುವಂತೆ ಮಾಡಲಾಗುವುದು. ಕೇವಲ ಎಸ್ಸಿ ಮತ್ತು ಎಸ್ಟಿಗಳಿಗೆ ಮಾತ್ರ ಇರುವ ರಾಜೀವ್ ಗಾಂಧಿ ರಾಷ್ಟ್ರೀಯ ಫೆಲೋಶಿಪ್ ಅನ್ನು ಹಿಂದುಳಿದ ವರ್ಗದ ಪಂಡಿತರಿಗೂ ನೀಡಲಾಗುವುದು. ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್ಸಿ, ಎಸ್ಟಿ ಮತ್ತು ಓಬಿಸಿಗಳಿಗೆ ಮೀಸಲಾತಿ ದೊರಕಿಸಿ ಕೊಡಲಾಗುವುದು.
ಹಣದುಬ್ಬರ:
ಜಿಎಸ್ ಟಿ ಮೇಲೆ ಮತ್ತಷ್ಟು ಕೆಲಸ ಮಾಡಿ, ಎಲ್ಲ ಉತ್ಪನ್ನಗಳ ದರಗಳು ಆಟೋಮ್ಯಾಟಿಕ್ ಆಗಿ ಕಡಿಮೆ ಆಗುವಂತೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದಾಗಿ ಸಾಮಾನ್ಯ ಜನರಿಗೆ ಹೆಚ್ಚಿನ ಲಾಭ ದೊರೆಯಲಿದೆ.
ಭ್ರಷ್ಟಾಚಾರದ ವಿರುದ್ಧ ಸೆಣಸು:
ಯಾವುದೇ ತಾರತಮ್ಯ ಇಲ್ಲದೆ ಭಷ್ಟಾಚಾರ ವಿರೋಧಿ ಕಾನೂನನ್ನು ಕಾಂಗ್ರೆಸ್ ಜಾರಿಗೆ ತರಲಿದೆ. ಆಡಳಿತವನ್ನು ಮತ್ತಷ್ಟು ಪಾರದರ್ಶಕ ಮಾಡಲು, ಫಲಿತಾಂಶ ಆಧಾರಿತ ಮತ್ತು ಬಾಧ್ಯರನ್ನಾಗಿ ಮಾಡಲು, ಪ್ರತಿ ವರ್ಷ ಪ್ರಣಾಳಿಕೆಯಲ್ಲಿ ಮಾಡಲಾಗಿರುವ ಭರವಸೆಗಳನ್ನು ಜನರ ಮುಂದೆ ಇಡುತ್ತದೆ.
ತೆರಿಗೆ:
ನಮ್ಮ ಸರಕಾರ ಅಧಿಕಾರಕ್ಕೆ ಬಂದ ವರ್ಷದಲ್ಲಿಯೇ ಡೈರೆಕ್ಟ್ ಟ್ಯಾಕ್ಸ್ ಕೋಡ್ ಅನ್ನು ಕಾಂಗ್ರೆಸ್ ಜಾರಿಗೆ ತರಲಿದೆ. ಪ್ರಸ್ತುತ ಜಾರಿಯಲ್ಲಿರುವ ಜಿಎಸ್ಟಿಯನ್ನು ಬದಲಿಸಿ, ಮೌಲ್ಯಾಧಾರಿತ ಮತ್ತು ನೇರವಲ್ಲದ ತೆರಿಗೆಯನ್ನು ಪ್ರತಿಬಿಂಬಿಸುವ ಹೊಸ ಜಿಎಸ್ಟಿ 2.0 ಅನ್ನು ಪರಿಚಯಿಸಲಾಗುವುದು. ಎಲ್ಲ ಉತ್ಪನ್ನ ಮತ್ತು ಸೇವೆಗಳ ಮೇಲೆ ಜಿಎಸ್ಟಿ 2.0 ಒಂದೇ ರೀತಿಯ, ಹಿತಮಿತವಾದ ಮತ್ತು ಸ್ಟಾಂಡರ್ಡ್ ತೆರಿಗೆಯನ್ನು ಜಿಎಸ್ಟಿ 2.0 ಜಾರಿಗೆ ತರಲಿದೆ. ಹೊಸ ನೀತಿ, ನಿಯಮ ರೂಪಿಸಿ ತೆರಿಗೆ ವಿಧಿಸಲಾಗುವುದು ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸುವ ಉದ್ಯಮಿಗಳಿಗೆ ಬಹುಮಾನ ಕೂಡ ನೀಡಲಾಗುವುದು.
ಇತರ ಯೋಜನೆಗಳು:
ಕನಿಷ್ಠ ಆದಾಯ ಬೆಂಬಲ ಕಾರ್ಯಕ್ರಮ ಅಥವಾ ಕನಿಷ್ಠ ಆದಾಯ ಯೋಜನೆಯನ್ನು ಆರಂಭಿಸಲಾಗುವುದು ಮತ್ತು ಬಡತನ ರೇಖೆಗಳಿಗಿಂತ ಕೆಳಗಿರುವ 5 ಲಕ್ಷ ಅರ್ಹ ಕುಟುಂಬ ವರ್ಷಕ್ಕೆ 72,000 ರು.ಗಳನ್ನು ಪಡೆಯಲಿದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ಆದಾಯ ದೊರೆಯುವಂತೆ ಕಾಂಗ್ರೆಸ್ ಮಾಡಲಿದೆ. ಬೀದಿ ವ್ಯಾಪಾರಿ (ಜೀವನದ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಕಾಯ್ದೆ, 2014 ಅನ್ನು ಜಾರಿಗೆ ತರಲಾಗುವುದು. ವಲಸಿಗ ಕಾರ್ಮಿಕರಿಗೆ ರೇಷನ್ ಕಾರ್ಡ್ ದೊರೆಯುವಂತೆ ಮತ್ತು ಅವರಿಗೆ ರೇಷನ್ ಸಾಮಗ್ರಿಗಳು ಅವರಿದ್ದ ಸ್ಥಳದಲ್ಲಿಯೇ ಸಿಗುವಂತೆ ಕಾಂಗ್ರೆಸ್ ಮಾಡಲಿದೆ. ಆಜೀವಿಕಾ ಕೇಂದ್ರ ಸ್ಥಾಪಿಸಲಾಗುವುದು. ತೃತೀಯ ಲಿಂಗಿ ಮಸೂದೆ, 2018 ಅನ್ನು ತಕ್ಷಣ ರದ್ದುಪಡಿಸಲಾಗುವುದು.
Jobs & Employment:
We will fill the nearly 30 lakh vacancies in sanctioned posts at various levels in the central government, teaching and non-teaching posts in central educational institutions, posts of doctors, nurses, paramedics and other supporting staff in central government medical institutions, and vacancies in the Central Armed Police Forces (CAPF).
Abolish the Agnipath programme and direct the Armed Forces (Army, Navy, Air Force and Coast Guard) to resume normal recruitment to achieve the full sanctioned strength.
We will launch an urban employment programme guaranteeing work for the urban poor in reconstruction and renewal of urban infrastructure.
One year apprenticeship with a private or a public sector company to every diploma holder or college graduate below the age of 25.
Apprentices will get 1 lakh a year.
We will abolish application fees for government examinations and government posts.
Inflation / Price Rise:
We will revisit and amend the NEP in consultation with the state governments.
We will end the practice of charging special fees for different purposes in public schools. will increase the number of Kendriya Vidyalayas, Navodya Vidyalayas and Kasturba Gandhi Balika Vidyalayas in consultation with the State
Governments.
The amount due including unpaid interest as on 15 March 2024 in respect of all student educational loans will be written off and the banks will be compensated by the government.
We will provide sports scholarships of Rs. 10,000 per month to talented and budding sports persons below the age of 21.
Education:
Legal guarantee to the Minimum Support Prices (MSP) announced by the government every year, as recommended by the Swaminathan Commission.
Crop insurance will be made farm and farmer specific.
Premium will be charged from the farmer according to the sum insured and all claims will be settled within 30 days.
We will establish farmers’ retail markets in large villages and small towns to enable the farmers to bring their produce and sell the same to consumers. We will create cooperative banks for fishing communities.
We will direct insurance companies to provide insurance cover for sea-going fishing boats.
We will launch a Mahalakshmi scheme to provide 1 lakh per year to every poor Indian family as an unconditional cash transfer.
Uplifting Backward Class & Minorities:
We will modernise the outdated railway infrastructure but in doing so we will ensure that trains and stations
serve the needs of the common people and commuters.
The policy on Road Tolls will be reviewed and formulae will be applied to determine the toll amount and the period of levy for each stretch of the road.
We will promote green energy. We will implement renewable energy schemes that will make the panchayats or municipality self-sufficient in electricity as far as possible. We will promote solar-powered engines for tapping groundwater for agriculture.
Agriculture/Farmers Welfare:
Congress pledges to restore India’s global reputation as a voice of peace and moderation in world affairs. Congress will work to repair India’s international image that has been damaged by the present government’s intolerance of dissent and suppression of human rights.
Engagement with Pakistan depends fundamentally on its willingness and ability to end cross-border terrorism.
We will work with Sri Lanka to restore the political and commercial relations between the two countries and help Sri Lanka resolve its political issues especially with the Tamils.
We will repair relations with the Maldives and work with Myanmar to protect the political and human rights of the people of Myanmar.
Women:
N/A
Infrastructure:
N/A
Health:
Free insurance will be provided to all sanitation workers. We will provide free education for children belonging to the Nomadic Tribes and De-notified Tribes.
Free and unlimited Internet on college and school campuses to increase accessibility and connectivity. Free napkin vending machines will be installed in public spaces, schools and colleges.