Tap to Read ➤
ಪಶ್ವಿಮ ಬಂಗಾಳದ "ರಾಜ" ಹುಲಿ ಇನ್ನು ನೆನಪು ಮಾತ್ರ !
ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದ ಹಿರಿಯ ವಯಸ್ಸಿನ ಹುಲಿಗಳಲ್ಲಿ ಒಂದಾಗಿದ್ದ ರಾಜ ಹುಲಿ ಮೃತಪಟ್ಟಿದೆ.
Shivam Muradimath
ಪಶ್ವಿಮ ಬಂಗಾಳದ ಖೈರಿಬೈರಿ ಹುಲಿ ಹಾಗೂ ಚಿರತೆ ರಕ್ಷಣಾ ಕೇಂದ್ರದಲ್ಲಿ ರಾಜ ಹೆಸರಿನ ಹುಲಿ ವಾಸವಾಗಿತ್ತು.
ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿದ್ದ ರಾಜ್ ಹುಲಿ ರಾಯಲ್ ಬೆಂಗಾಲ್ ವರ್ಗಕ್ಕೆ ಸೇರಿತ್ತು.
ರಾಜಗೆ 25 ವರ್ಷ 10 ತಿಂಗಳು ವಯಸ್ಸಾಗಿತ್ತು.
ನಂತರದಲ್ಲಿ ಯಶಸ್ವಿಯಾಗಿ ಕೃತಕ ಕಾಲು ಜೋಡಣೆ ಮಾಡಲಾಗಿತ್ತು.
ಸುಂದರ್ ಬನ್ ಅರಣ್ಯ ಪ್ರದೇಶದಲ್ಲಿ ಮೊಸಳೆ ದಾಳಿಯಿಂದ ರಾಜ ಹುಲಿಯ ಕಾಲು ಗಾಯಗೊಂಡಿತ್ತು.
ರಾಜ ಖ್ಯಾತಿ ಹುಲಿ ವಯೋಸಹಜ ಕಾಯಿಲೆಯಿಂದ ಅಸುನಿಗಿದೆ.
ಸರ್ಕಾರಿ ಗೌರವಗಳೊಂದಿಗೆ ರಾಜ್‌ಗೆ ಅಂತಿಮ ವಿದಾಯ ಹೇಳಲಾಯಿತು.
More Stories