ವೀಡಿಯೊ ತೋರ್ಸೋದಷ್ಟೇ ಅಲ್ಲ, ನೀವು ಕೇಳೋ ಪ್ರಶ್ನೆಗಳಿಗೆ AI ಮೂಲಕ ಉತ್ತರ ನೀಡುತ್ತೆ! ಹೊಸ ಫೀಚರ್
ಯೂಟ್ಯೂಬ್ ಈಗ ತನ್ನ ಹೊಸ 'Ask YouTube' AI ಫೀಚರ್ ತಂದಿದೆ. ಇದು ಬರೀ ಸರ್ಚ್ ಇಂಜಿನ್ ಅಲ್ಲ, ಇದು ನಿಮ್ಮ ಪರ್ಸನಲ್ ಅಸಿಸ್ಟೆಂಟ್! ಇವತ್ತಿನ ವೀಡಿಯೊದಲ್ಲಿ ಈ ಹೊಸ ಫೀಚರ್ ಅಂದ್ರೆ ಏನು? ಇದನ್ನು ಹೇಗೆ ಬಳಸುವುದು? ಮತ್ತು ಇದು ನಮ್ಮ ಜೀವನವನ್ನು ಹೇಗೆ ಸುಲಭ ಮಾಡಲಿದೆ ಗೊತ್ತಾ?
Video Published On: Wednesday, Apr 29, 2026, 08:29 [IST]


Click it and Unblock the Notifications