ಕೊಬ್ಬಿನಿಂದ ಹೃದಯ ಸಮಸ್ಯೆ, 17 ವರ್ಷದವರಿರುವಾಗಲೇ ಟೆಸ್ಟ್ ಮಾಡಿಸಿಕೊಳ್ಳಿ
ಈಗೀಗ ಚಿಕ್ಕ ಚಿಕ್ಕ ಮಕ್ಕಳೂ ಹೃದಯಾಘಾತಕ್ಕೆ ಬಲಿಯಾಗಿ ಮೃತಪಡುತ್ತಿದ್ದಾರೆ. ಇದಕ್ಕೆ ಇಂಥದ್ದೇ ಕಾರಣವೆಂದು ಹೇಳಲಾಗದೇ ಹೋದರೂ ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನ ಹರಿಸೋದು ಅನಿವಾರ್ಯ. ಬೆಂಗಳೂರಿನ ನಾರಾಯಣ ಹೃದಾಯಲದ ಹೃದಯ ತಜ್ಞ ಡಾ. ದೇವಿ ಶೆಟ್ಟಿಯವರು ಹೃದಯದ ಆರೋಗ್ಯಕ್ಕೆ ಕೆಲವು ಟಿಪ್ಸ್ ನೀಡಿದ್ದು, 17 ವರ್ಷದವರಾಗಿದ್ದಾಗಲೇ ದೇಹದ ಕೊಬ್ಬಿನಾಂಶ ಸೇರಿ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಏನು ಹೇಳಿದ್ದಾರೆ ಕೇಳಿ.
Video Published On: Friday, Jul 10, 2026, 01:41 [IST]


Click it and Unblock the Notifications