Pak-Afghan: ಮಧ್ಯರಾತ್ರಿ ಮನೆಗಳ ಮೇಲೆ ದಾಳಿ ಮಾಡಿದ ಪಾಕ್! ಇದು ಸರಿನಾ?
ಪಾಕಿಸ್ತಾನವು ಮಧ್ಯರಾತ್ರಿ Afghanistan ಗಡಿಯ ಸಮೀಪದ ಮನೆಗಳ ಮೇಲೆ ದಾಳಿ ನಡೆಸಿದ ಆರೋಪ ಕೇಳಿಬಂದಿದೆ. ನಾಗರಿಕರ ಸಾವಿನ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಈ ಕ್ರಮದ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ.
Video Published On: Thursday, Mar 19, 2026, 01:31 [IST]


Click it and Unblock the Notifications