Latest Middle-East War visuals: ಪಶ್ಚಿಮ ಏಷ್ಯಾದಲ್ಲಿ ರಾತ್ರಿಯೂ ಆಕಾಶದಲ್ಲಿ ಬೆಳಕು! ಕಾರಣವೇನು ಗೊತ್ತಾ?
Iran–Israel ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಪಶ್ಚಿಮ ಏಷ್ಯಾದ ಹಲವು ನಗರಗಳ ಆಕಾಶದಲ್ಲಿ ಕ್ಷಿಪಣಿಗಳ ದಾಳಿ ಮತ್ತು ರಕ್ಷಣಾ ವ್ಯವಸ್ಥೆಗಳ ಸಿಡಿತಗಳಿಂದ ರಾತ್ರಿ ಬೆಳಗುತ್ತಿದೆ. Jerusalem, Tel Aviv ಹಾಗೂ West Bank ಪ್ರದೇಶಗಳಲ್ಲಿ ಸೈರನ್‌ಗಳು ಮತ್ತು ರಾಕೆಟ್ ದಾಳಿಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
Video Published On: Saturday, Mar 07, 2026, 12:32 [IST]


Click it and Unblock the Notifications