ಬುಧ ವಕ್ರ ಚಲನೆ: ಈ ರಾಶಿಗೆ ಉದ್ಯೋಗದಲ್ಲಿ ಏರು ಪೇರಾಗಬಹುದು
ಭೂಮಿಯಿಂದ ನೋಡಿದಾಗ ಗ್ರಹವು ವಿರುದ್ಧ ದಿಕ್ಕಿನಲ್ಲಿ ಚಲಿಸುವಂತೆ ಭಾಸವಾಗುವುದನ್ನು ವಕ್ರ ಚಲನೆ ಎನ್ನುತ್ತಾರೆ. ಇದೀಗ ಬುಧ ಗ್ರಹವು ವಕ್ರವಾಗಿ ಚಲಿಸುತ್ತಿದ್ದು, ಜುಲೈ 23ರವರೆಗೂ ಇದರ ಪ್ರಭಾವ ರಾಶಿಗಳ ಮೇಲಿರುತ್ತದೆ. ಇದು ಎಲ್ಲ 12 ರಾಶಿಗಳು ಮೇಲೂ ಪಾಸಿಟಿವ್ ಹಾಗೂ ನೆಗಟಿವ್ ಪರಿಣಾಮ ಬೀರಲಿದ್ದು, ಈ ಬಗ್ಗೆ ಫಿನ್‌ಲ್ಯಾಂಡ್‌ನಲ್ಲಿರುವ ಸ್ಮಿತಾ ಅಯ್ಯಂಗಾರ್ ಅವರು ವಿಸ್ಡಮ್ ಕೆಫೆ, ಇದು ನಿಮ್ಮ ಹರಟೆ ಕಟ್ಟೆಯಲ್ಲಿ ಹೆಚ್ಚಿನ ಮಾಹಿತಿ ನೀಡಿದ್ದಾರೆ. ನಿಮ್ಮ ರಾಶಿಗಳಿಗೆ ಶುಭವೋ, ಅಶುಭವೋ?
Video Published On: Tuesday, Jul 07, 2026, 01:34 [IST]


Click it and Unblock the Notifications