LPG PRICE HIKED: ಅಡುಗೆ ಗ್ಯಾಸ್ ದರ ಹೆಚ್ಚಾಯ್ತು! ಜನ ಸಾಮಾನ್ಯರ ಕಥೆ ಏನು?
ಅಡುಗೆ ಅನಿಲದ ಬೆಲೆ ಮತ್ತೆ ಏರಿಕೆಯಾಗಿದ್ದು ಜನಸಾಮಾನ್ಯರ ಮಾಸಿಕ ಖರ್ಚಿಗೆ ಹೊರೆ ಹೆಚ್ಚಾಗಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳದಿಂದ ಮಧ್ಯಮ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ.
Video Published On: Saturday, Mar 07, 2026, 11:15 [IST]


Click it and Unblock the Notifications