ಆಂಧ್ರದಲ್ಲಿ ಜನಸಂಖ್ಯೆ ಜಾಸ್ತಿ ಮಾಡಲು CM ಚಂದ್ರಬಾಬು ನಾಯ್ಡು ಮೆಗಾ ಪ್ಲ್ಯಾನ್! ಹೆಚ್ಚು ಮಕ್ಕಳಿದ್ರೆ ದುಡ್ಡು ಸಿಗತ್ತೆ
ಆಂಧ್ರಪ್ರದೇಶ ಸರ್ಕಾರವು ರಾಜ್ಯದ ಜನಸಂಖ್ಯಾ ಸಮತೋಲನವನ್ನು ಕಾಯ್ದುಕೊಳ್ಳಲು ಒಂದು ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದೆ. ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಹೊಸ 'ಜನಸಂಖ್ಯಾ ನಿರ್ವಹಣಾ ನೀತಿ ಘೋಷಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ರಾಜ್ಯದಲ್ಲಿ ಜನನ ದರ ಕುಸಿಯುತ್ತಿರುವುದನ್ನು ತಡೆಯಲು, ಎರಡನೇ ಮಗು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದುವ ಪೋಷಕರಿಗೆ ಹೆರಿಗೆಯ ಸಮಯದಲ್ಲಿ ₹25,000 ಪ್ರೋತ್ಸಾಹಧನ ನೀಡಲು ಸರ್ಕಾರ ನಿರ್ಧರಿಸಿದೆ.
Video Published On: Saturday, Mar 07, 2026, 04:19 [IST]


Click it and Unblock the Notifications