Home / Photos
ಧಾರವಾಡದಲ್ಲಿ ಮಹಿಳಾ ಪೊಲೀಸ್ ಕಾನ್ಸ್ಸ್ಟೇಬಲ್ಗಳ ನಿರ್ಗಮನ ಪಥ ಸಂಚಲನ
By Gururaj S
ಧಾರವಾಡದ ಡಿ. ಎ. ಆರ್.ಕವಾಯತು ಮೈದಾನದಲ್ಲಿ 23ನೇ ತಂಡದ ಮಹಿಳಾ ಪೊಲೀಸ್ ಕಾನ್ಸ್ಸ್ಟೇಬಲ್ಗಳ ನಿರ್ಗಮನ ಪಥ ಸಂಚಲನ ನಡೆಯಿತು.
1/6
Share
ಧಾರವಾಡದ ಡಿ. ಎ. ಆರ್. ಕವಾಯತು ಮೈದಾನದಲ್ಲಿ ನಡೆದ ಪಥ ಸಂಚಲನದಲ್ಲಿ ಉತ್ತರ ವಲಯ ಬೆಳಗಾವಿಯ ಪೊಲೀಸ್ ಮಹಾ ನಿರೀಕ್ಷಕ ಎನ್. ಸತೀಶಕುಮಾರ ಗೌರವ ವಂದನೆ ಸ್ವೀಕಾರ ಮಾಡಿದರು.
2/6
Share
ಧಾರವಾಡದ ಡಿ. ಎ. ಆರ್. ಕವಾಯತು ಮೈದಾನದಲ್ಲಿ 23ನೇ ತಂಡದ ಮಹಿಳಾ ಪೊಲೀಸ್ ಕಾನ್ಸ್ಸ್ಟೇಬಲ್ಗಳ ನಿರ್ಗಮನ ಪಥ ಸಂಚಲನ ನಡೆಯಿತು.
3/6
Share
8 ತಿಂಗಳಿಂದ 177 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದುಕೊಂಡು ಪೊಲೀಸ್ ಕುಟುಂಬಕ್ಕೆ ಸೇರಿದರು. ತರಬೇತಿ ಅಂಗವಾಗಿ ಪಥ ಸಂಚಲನ ಆಯೋಜನೆ ಮಾಡಲಾಗಿತ್ತು.
4/6
Share
ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿ, ಇನ್ನುಮುಂದೆ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ, ನಿಮ್ಮ ಓದನ್ನು ನಿಲ್ಲಿಸದೇ ಹೆಚ್ಚಿನ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಿ ಎಂದು ಎನ್. ಸತೀಶ ಕುಮಾರ ಹೇಳಿದರು.
5/6
Share
ಪೊಲೀಸ್ ಆದ ನಾವು ನೀವುಗಳು ಸಮಾಜದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಮಾಜಕ್ಕೆ ಒಳ್ಳೆಯ ಸೇವೆ ಸಲ್ಲಿಸುವಂತ ಪೊಲೀಸ್ ಆಗಬೇಕು, ನೊಂದವರ ಸಮಸ್ಯೆಗಳನ್ನು ಸರಿಯಾಗಿ ಆಲಿಸಬೇಕು ಎಂದು ಎನ್. ಸತೀಶ ಕುಮಾರ ಕರೆ ನೀಡಿದರು.
6/6
Share
ಸಂವಿಧಾನದ ಐಪಿಸಿ, ಸಿಆರ್ಪಿಸಿ, ವಿಧಿವಿಜ್ಞಾನ, ಮನಃಶಾಸ್ತ್ರವನ್ನು ಹೆಚ್ಚಿನ ಆಸಕ್ತಿಯಿಂದ ಅಧ್ಯಯನ ಮಾಡಬೇಕು. ಸರಿಯಾಗಿ ಕೆಲಸ ಮಾಡಿದರೆ ಯಶಸ್ಸುಗಳಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.


Click it and Unblock the Notifications