Home / Photos
ತೋರಣಗಟ್ಟೆ: 1986ನೇ ಸಾಲಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ 1986ನೇ ಸಾಲಿನ ಪ್ರೌಢಶಾಲಾ ಹಳೆಯ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಕ್ಷಣ.
1/14
Share
ಸಾಮಾನ್ಯವಾಗಿ ಬಹಳ ವರ್ಷಗಳ ನಂತರ ಹಳೆಯ ಸ್ನೇಹಿತರೆಲ್ಲ ಒಂದೆಡೆ ಸೇರುವುದೇ ಒಂಥರಾ ಮಜಾ.. ಹಾಗೆಯೇ ಇದೀಗ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ 1986ನೇ ಸಾಲಿನ ಪ್ರೌಢಶಾಲಾ ಹಳೆಯ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
2/14
Share
ಶಾಲಾ ದಿನಗಳು ಹಾಗೂ ತಮ್ಮ ಈಗನ ಜೀವನದ ಬಗ್ಗೆ ಅನಿಕೆಗಳನ್ನು ಹಂಚಿಕೊಂಡರು.
3/14
Share
ಹಳೆಯ ವಿದ್ಯಾರ್ಥಿಯೊಬ್ಬರು ತಮ್ಮ ಶಾಲಾ ದಿನದ ನೆನೆಪುಗಳನ್ನು ಮೆಲುಕು ಹಾಕಿದ್ದು, ಈ ವೇಳೆ ಇನ್ನಿತರ ಸ್ನೇಹಿತರೆಲ್ಲ ಸೇರಿ ಕ್ಷಣವನ್ನು ಕುತೂಹಲದಿಂದ ಆಲಿಸಿದರು.
4/14
Share
ಸ್ನೇಹ ಸಮ್ಮಿಲನ ಕಾರ್ಯಕ್ರಮದ ವೇಳೆ ತಯಾರಾಯ್ತು ಮಟನ್ ಬಿರಿಯಾನಿ.
5/14
Share
ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುವ ತಮ್ಮ ಸ್ನೇಹಿತರ ಫೋಟೋಗಳನ್ನು ಸೆರೆಹಿಡಿಯುತ್ತಿರುವ ದೃಶ್ಯ.
6/14
Share
ಹಳೆಯ ವಿದ್ಯಾರ್ಥಿಗಳೆಲ್ಲ ಒಟ್ಟಿಗೆ ಸೇರಿ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
7/14
Share
ಅಬ್ಬಬ್ಬಾ.. ತಟ್ಟೆಯಲ್ಲಿ ಕುಷ್ಕ, ಕಬಾಬ್ ಇದರ ಜೊತೆ ಈರುಳ್ಳಿ, ಸೌತೆಕಾಯಿ ಬಡಿಸಿಕೊಂಡಿರುವ ಈ ದೃಶ್ಯವಂತೂ ಎಂಥವರ ಬಾಯಲ್ಲೂ ನೀರೊರಿಸುವಂತಿದೆ.
8/14
Share
ಇನ್ನು ಹೆಣ್ಣುಮಕ್ಕಳೆಲ್ಲ ಒಂದೆಡೆ ಸೇರಿ ಊಟ ಸವಿದ ಕ್ಷಣ.
9/14
Share
ಕಬಾಬ್ ಯಾರಿಗೆ ಬೇಕು ಹಾಕಿಸಿಕೊಳ್ಳಿ ನಾಚಿಕೊಳ್ಳಬೇಡಿ ಎನ್ನುವ ರೀತಿಯಲ್ಲಿ ಈ ದೃಶ್ಯ ಸೆರೆಯಾಗಿದೆ.


Click it and Unblock the Notifications