Home / Photos
ವಿಜಯ್ ರಾಘವೇಂದ್ರ-ಸ್ಪಂದನಾ: ಕುಟುಂಬ, ಮಕ್ಕಳು ಅಪರೂಪದ ಚಿತ್ರಗಳು
ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ರಾಘವೇಂದ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಡಾ. ರಾಜ್ಕುಮಾರ್ ಕುಟುಂಬಸ್ಥರಾಗಿರುವ ವಿಜಯ್ ರಾಘವೇಂದ್ರ, ಸ್ಪಂದನಾ ಅವರ ಕುಟುಂಬದ ಅಪರೂಪದ ಚಿತ್ರಗಳು.
1/6
Share
ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸಂಜನಾ ರಾಘವೇಂದ್ರ ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
2/6
Share
ಸ್ಪಂದನಾ ರಾಘವೇಂದ್ರ ಅವರ ಹಠಾತ್ ಸಾವು ಅವರ ಕುಟುಂಬಕ್ಕೆ ಆಘಾತ ತಂದಿದೆ.
3/6
Share
ವಿಜಯ್ ರಾಘವೇಂದ್ರ ರಾಜ್ ಕುಟುಂಬದ ಸಂಬಂಧಿಯಾಗಿದ್ದು ಉತ್ತಮ ಬಾಂಧವ್ಯ ಹೊಂದಿದ್ದರು.
4/6
Share
ವಿಜಯ್ ರಾಘವೇಂದ್ರ-ಸ್ಪಂದನಾ ದಂಪತಿಗೆ ಶೌರ್ಯ ರಾಘವೇಂದ್ರ ಮಗ ಇದ್ದಾನೆ.
5/6
Share
2016ರಲ್ಲಿ ಸ್ಪಂದನಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ವಿ. ರವಿಚಂದ್ರನ್ ನಿರ್ದೇಶನದ ‘ಅಪೂರ್ವ’ ಸಿನಿಮಾದಲ್ಲಿ ಅವರು ನಟಿಸಿದ್ದರು.
6/6
Share
ಸ್ಪಂದನಾ ಅವರು ನಿವೃತ್ತ ಪೊಲೀಸ್ ಆಯುಕ್ತ ಬಿಕೆ ಶಿವರಾಂ ಅವರ ಮಗಳು. 2007ರ ಆಗಸ್ಟ್ 26ರಂದು ವಿಜಯ್ ರಾಘವೇಂದ್ರ - ಸ್ಪಂದನಾ ಮದುವೆಯಾಗಿತ್ತು.


Click it and Unblock the Notifications